Kshetra Samachara

Local News Subject: 
ನವಲಗುಂದ : ರೇನ್ಯೂ ಪವರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಂಬ್ಯುಲೆನ್ಸ್ ಹಸ್ತಾಂತರ
City: 
Hubballi-Dharwad
Upload Image: 
PublicNext-475211-515308-Hubballi-Dharwad-Others-COVID-node
Category: 
Others
COVID
Body: 

ನವಲಗುಂದ: ಪಟ್ಟಣದ ತಾಲೂಕಾ ಆಸ್ಪತ್ರೆಗೆ ರೇನ್ಯೂ ಪವರ್ ಪ್ರೈವೇಟ್ ಲಿಮಿಟೆಡ್ ನವಲಗುಂದ ಇವರ ವತಿಯಿಂದ 24/7 ಆಂಬ್ಯುಲೆನ್ಸ್ ಅನ್ನು ತಾಲೂಕ ದಂಡಾಧಿಕಾರಿ ನವೀನ ಹುಲ್ಲೂರ ಮತ್ತು ತಾಲೂಕು ಆರೋಗ್ಯ ಅಧಿಕಾರಿ ರೂಪಾ ಕೆನಗಿ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರು ಮಂಜುನಾಥ ಜಾಧವ್, ಪುರಸಭೆಯ ಉಪಾಧ್ಯಕ್ಷರು ಖೈರುಣಬಿ ನಾಶಿಪುಡಿ, ಎ ಎಸ್ ಐ ಮೇಟಿ, ಸುಲೇಮಾನ ನಾಶಿಪುಡಿ, ಲತ್ತಿಬ ನಂದವಾಡಗಿ, ಹಮೀದ್, ಶಿವಕುಮಾರ ಉಪಸ್ಥಿತರಿದ್ದರು.

Reach Count: 
25017