Kshetra Samachara

Local News Subject: 
ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15-06-2021) ನೀರು ಸರಬರಾಜು ಮಾಡಲಾಗುವುದು.
City: 
Hubballi-Dharwad
Upload Image: 
PublicNext--515062--node-nid
Category: 
WaterPower
Body: 

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15-06-2021) ನೀರು ಸರಬರಾಜು ಮಾಡಲಾಗುವುದು.

ನೆಹರು ನಗರ,ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಸೆಂಟ್ರಲ್ ಎಕ್ಸೆಂಜ್ ಕಾಲನಿ, ರಾಮಲಿಂಗೇಶ್ವರ ನಗರ ಭಾಗ,ಗೋಕುಲ, ಆನಂದ ನಗರ ಭಾಗ, ಹೊಸೂರ,ಚನ್ನಪೇಟ್ ಅಂಬೇಡ್ಕರ ನಗರ,ದಾಳಿಂಬರ ಪೇಟ್,ದೋಭಿ ಘಾಟ, ಗಿರಣಿ ಚಾಳ, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ,ಕುಲಕರ್ಣಿ ಚಾಳ, ಅಯೋಧ್ಯ ನಗರ, ಅಲ್ತಾಫ್ ಪ್ಲಾಟ್ ಭಾಗ 2, ಮಸ್ತಾನ ಸೋಫಾ,ಕಾಳೇಕರ ಪ್ಲಾಟ್ ಭಾಗ 1,ಕುಂಬಾರ ಓಣಿ, ಇಂದ್ರಾನಗರ ದತ್ತಾತ್ರೇಯ ಗುಡಿ ಲೈನ್,ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Reach Count: 
12952