Kshetra Samachara

Local News Subject: 
ಸೆಮಿ ಲಾಕ್ ಡೌನ್ ಇದ್ರೂ ಸಹ ಮಾರುಕಟ್ಟೆಯಲ್ಲಿ ಜನ ಇಲ್ಲಾ
City: 
Hubballi-Dharwad
Video Thumbnail: 
PublicNext-474769-514418-Hubballi-Dharwad-COVID-node
Category: 
COVID
Body: 

ನವಲಗುಂದ : ರಾಜ್ಯಾದ್ಯಂತ ಇಂದಿನಿಂದ 20 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ಹಿನ್ನೆಲೆ ಸೋಮವಾರ ನವಲಗುಂದ ಪಟ್ಟಣದಲ್ಲಿ ಜನರು ಮಾರುಕಟ್ಟೆಯತ್ತ ಬರುವ ನಿರೀಕ್ಷೆ ಇತ್ತು, ಆದರೆ ಪಟ್ಟಣದ ಮಾರುಕಟ್ಟೆ ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿತ್ತು.

ಹೌದು ಇಂನಿಂದ ಧಾರವಾಡ ಜಿಲ್ಲೆಯಾದ್ಯಂತ ಸೆಮಿ ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಬೆಳ್ಳಂಬೆಳಿಗ್ಗೆ ಮಾರುಕಟ್ಟೆಗೆ ಮುಗಿಬಿಳುವ ದೃಶ್ಯಗಳು ಕಂಡು ಬರಬಹುದು ಎಂಬ ಆತಂಕ ವಿತ್ತು. ಆದರೆ ಸಾರ್ವಜನಿಕರು ಜಾಗೃತರಾಗಿದ್ದು, ಮಧ್ಯಾಹ್ನದ ವರೆಗೆ ಸಮಯ ಇರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಕೊರತೆ ಇತ್ತು. ಇದರಿಂದ ವ್ಯಾಪಾರಸ್ತರಿಗೂ ಕೊಂಚ ನಿರಾಸೆ ಮುಡಿತ್ತು.

Reach Count: 
32793