Kshetra Samachara

Local News Subject: 
ಮಂಗಳೂರು: ಹೆಲ್ಮೆಟ್ ಹಾಕದೇ ತ್ರಿಬಲ್ ರೈಡ್, ರಸ್ತೆ ಮಧ್ಯೆ ತರುಣಿಯರ ಕಿರಿಕ್...!
City: 
Udupi
Mangalore
Video Thumbnail: 
PublicNext--553249--node-nid
Category: 
Crime
Body: 

ಮಂಗಳೂರು:ಹೆಲ್ಮೆಟ್ ಹಾಕದೇ ತ್ರಿಬಲ್ ರೈಡ್ ಮಾಡಿ ರಸ್ತೆ ಮಧ್ಯೆ ಅನುಚಿತವಾಗಿ ವರ್ತಿಸಿದ ಮೂವರು ತರುಣಿಯರ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಮಂಗಳೂರು ಏರ್ ಪೊಟ್೯ ರಸ್ತೆಯ ಯೆಯ್ಯಡಿ ಶರ್ಬತ್ ಕಟ್ಟೆ ಬಳಿ ನಡೆದಿದೆ, ಸ್ಕೂಟರ್ ನಲ್ಲಿ ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡ್ ಮಾಡಿದ್ದಾರೆ,ಅಲ್ಲದೇ ಟ್ರಾಪಿಕ್ ನಿಯಮಗಳನ್ನು ಗಾಳಿ ತೂರಿದ್ದಾರೆ, ಇವರ ವರ್ತನೆಗೆ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,ಈ ಮೂರು ಮಂದಿ ಹೆಣ್ಮಕ್ಕಳ ವಿರುದ್ಧ ಸಂಚಾರಿ ಪೊಲೀಸರು ಕಾನೂನು ಕ್ರಮ ಜರಗಿಸುವಂತೆ ಒತ್ತಾಯ ಕೇಳಿಬಂದಿದೆ,

Reach Count: 
15655
Show Detail Screen Advertisement: 
Yes