Kshetra Samachara

Local News Subject: 
ಉಡುಪಿ: ಪಬ್ಲಿಕ್ ನೆಕ್ಸ್ಟ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಹಿರಿಯ ವಕೀಲ ಪ್ರಮೋದ್ ಹಂದೆ
City: 
Udupi
Mangalore
Category: 
Greetings
Body: 

ಉಡುಪಿ: ಪಬ್ಲಿಕ್ ನೆಕ್ಸ್ಟ್ ಕಳೆದ ಒಂದು ವರ್ಷದಿಂದ ಚೆನ್ನಾಗಿ ಮೂಡಿಬರುತ್ತಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಬೇಕು.ಬಡವರ ಶೋಷಿತರ ದನಿಯಾಗಿ ಕೆಲಸ ಮಾಡಬೇಕು. ಜನರ ಮತ್ತು ಸರಕಾರದ ಕಣ್ಣು ತೆರೆಸುವ ಕೆಲಸವನ್ನು ಸಂಸ್ಥೆ ಮಾಡಬೇಕು. ಸರಕಾರ ತಪ್ಪು ಮಾಡಿದಾಗ ಎಚ್ಚರಿಸುತ್ತಾ ಇರಬೇಕು. ಈ ಸಂಸ್ಥೆಗೆ ಒಳ್ಳೆಯದಾಗಲಿ ಎಂದು ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಹಂದೆ ಪಬ್ಲಿಕ್ ನೆಕ್ಸ್ಟ್ ಗೆ ಶುಭಹಾರೈಸಿದ್ದಾರೆ.

Reach Count: 
8621
Show Detail Screen Advertisement: 
Yes