Kshetra Samachara

Local News Subject: 
ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರಿಡಾರ್ ಮೇಲೆ ಹತ್ತಿದ ಚಿಗರಿ...!
City: 
Hubballi-Dharwad
Video Thumbnail: 
PublicNext--553138--node-nid
Category: 
Accident
Body: 

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಬಿ.ಆರ್.ಟಿ.ಎಸ್ ಬಸ್ ಕಾರಿಡಾರ್ ಮೇಲೆ ಹತ್ತಿದ ಘಟನೆ ಹುಬ್ಬಳ್ಳಿಯ ನವೀನ್ ಹೊಟೇಲ್ ಪಕ್ಕದಲ್ಲಿರುವ ಶೆಲ್ ಪೆಟ್ರೋಲ್ ಬಂಕ ಬಳಿ ನೆಡೆದಿದೆ.

ಅವಳಿ ನಗರದಲ್ಲಿ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್ ಒಂದಿಲ್ಲೊಂದು ಅವಾಂತರ ಸೃಷ್ಟಿ ಮಾಡುತ್ತಲೇ ಇದೆ. ಇದೀಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಕಾರಿಡಾರ್ ಮೇಲೆ ಹತ್ತಿಸಿರುವ ಘಟನೆ ನೆಡೆದಿದೆ.

ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ ಇರುವ ಶೆಲ್ ಪೆಟ್ರೋಲ್ ಬಂಕ ಹತ್ತಿರ ಈ ಘಟನೆ ನೆಡೆದಿದ್ದು, ಬಸ್ ಸರ್ವಿಸ್ ಗೆ ತೆಗೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಾರಿಡಾರ್ ಮೇಲೆ ಏರಿದೆ. ಅದೃಷ್ಟವಶಾತ್ ಬಸ್ಸಿನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ್ದರಿಂದ ಅನಾಹುತ ತಪ್ಪಿದಂತಾಗಿದೆ.

Reach Count: 
74591
Show Detail Screen Advertisement: 
Yes