Public News

News Subject: 
ಬಿಗ್‌ ಅನೌನ್ಸ್‌ಮೆಂಟ್: CBSE 10ನೇ ತರಗತಿ ಪರೀಕ್ಷೆ ಫಲಿತಾಂಶ ಜು.25ರ ಬಳಿಕ ಪ್ರಕಟ
Upload Image: 
PublicNext--553140--node-nid
Category: 
Education
Body: 

ನವದೆಹಲಿ: ಬಹುನಿರೀಕ್ಷಿತ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶವನ್ನು ಜುಲೈ 25ರ ಬಳಿಕ ಪ್ರಕಟವಾಗಲಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಇಂದು ಫಲಿತಾಂಶ ಪ್ರಕಟಿಸಲಿದೆ ಎಂದು ವರದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಫಲಿತಾಂಶ ಪ್ರಕಟಣೆ ತಡೆಹಿಡಿಯಲಾಗಿದ್ದು, ಯಾವ ದಿನದಂದು ಫಲಿತಾಂಶ ಪ್ರಕಟವಾಗಲಿದೆ ಎಂದು ನಿರ್ದಿಷ್ಟ ದಿನಾಂಕ ತಿಳಿಸಿಲ್ಲ.

Reach Count: 
20367
Show Detail Screen Advertisement: 
Yes