Kshetra Samachara

Local News Subject: 
ಕುಂದಗೋಳ: ಭರ್ತಿಯಾಯ್ತು ಸರ್ಕಾರಿ ಸಂಕೀರ್ಣ ಕಟ್ಟಡ ಭಾಗಿನ ಅರ್ಪಿಸಿ ಅಧಿಕಾರಿಗಳೇ !
City: 
Hubballi-Dharwad
Video Thumbnail: 
PublicNext-497198-553031-Hubballi-Dharwad-Infrastructure-Nature-node
Category: 
Infrastructure
Nature
Body: 

ಕುಂದಗೋಳ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈ ಹಳ್ಳ ಕೊಳ್ಳ ತುಂಬಿ ಹರಿದಂತೆ ಇಲ್ಲೋಂದು ಸರ್ಕಾರಿ ಸಂಕೀರ್ಣ ಕಟ್ಟಡವೂ ಕಳೆದ ಮಳೆಗೆ ನೀರು ತುಂಬಿ ಭರ್ತಿಯಾಗಿ ಕಟ್ಟದ ಲೋಪದೋಷ ಎತ್ತಿ ತೋರಿಸಿದೆ.

ಕುಂದಗೋಳ ಪಟ್ಟಣದ ಸರ್ಕಾರಿ ಸಂಕೀರ್ಣ ಕಟ್ಟಡದ ಮೊದಲ ಮಹಡಿ ಧಾರಾಕಾರ ಮಳೆಗೆ ಸಂಪೂರ್ಣ ನೀರು ತುಂಬಿ ಜಲಾವೃತವಾಗಿದ್ದು ಮತ್ತೆ ಮಳೆಯಾದಲ್ಲಿ ನೀರು ರಸ್ತೆ ದಾಟುವುದರಲ್ಲಿ ಸಂಶಯವಿಲ್ಲ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಅರ್ಧಂಬರ್ಧ ನೀರು ಸಂಗ್ರಹವಾದಾಗಲೇ ಲೋಕೋಪಯೋಗಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಜರುಗಿಸಿದ್ದರೆ, ಇಂದು ಕಟ್ಟಡ ಈ ಪಾಟಿ ಕೆರೆಯಂತೆ ಭಾಸವಾಗುತ್ತಿರಲಿಲ್ಲ ಒಟ್ಟಾರೆ ಅಧಿಕಾರಿಗಳಿಗೆ ಮೊನ್ನೆಯಷ್ಟೇ ಶಾಸಕರು ತಾಪಂ ಸಭೆಯಲ್ಲಿ ಕಟ್ಟಡದ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ರೂ ನಿಮ್ಮ ಕ್ರಮಕ್ಕೂ ಮೊದಲೇ ಗಂಗೆ ಕಟ್ಟಡ ತುಂಬಿದ್ದಾಳೆ ಇನ್ನೇನು ಭಾಗಿನ ಅರ್ಪಿಸಿ ಈ ಸಮಸ್ಯೆಗೆ ಉತ್ತರ ಹುಡುಕಿ

Reach Count: 
34739
Show Detail Screen Advertisement: 
Yes