Public News

News Subject: 
ಕಾಮೋದ್ರೇಕ ಚಿತ್ರಗಳಿಗೂ, ನೀಲಿಚಿತ್ರಗಳಿಗೂ ವ್ಯತ್ಯಾಸವಿದೆ: ಪತಿ ಪರ ಶಿಲ್ಪಾಶೆಟ್ಟಿ ಬ್ಯಾಟಿಂಗ್
Upload Image: 
PublicNext-497153-552928-Crime-Cinema-node
Category: 
Crime
Cinema
Body: 

ಮುಂಬೈ: ಕಾಮೋದ್ರೇಕ ಚಿತ್ರಗಳಿಗು ನೀಲಿಚಿತ್ರಗಳಿಗೂ ವ್ಯತ್ಯಾಸವಿದೆ. ನನ್ನ ಪತಿ ಮುಗ್ಧ ಹಾಗೂ ನಿರಪರಾಧಿ. ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾ ಪರ ಬ್ಯಾಟಿಂಗ್ ಮಾಡಿದ್ದಾರೆ.

ನೀಲಿಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಾಜ್​​ ಕುಂದ್ರಾ ಜು.27ರವರೆಗೆ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಪತಿ ಬಂಧನದ ಬಗ್ಗೆ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ. "ನೀಲಿಚಿತ್ರಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ" ಎಂದು ಹೇಳಿದ್ದಾರೆ.

Reach Count: 
35264
Show Detail Screen Advertisement: 
Yes