Kshetra Samachara

Local News Subject: 
ಮಂಗಳೂರು: ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ಹೊಂದಿದೆ: ರಮಾನಾಥ ರೈ
City: 
Udupi
Mangalore
Category: 
Greetings
Body: 

ಮಂಗಳೂರು: ಪಬ್ಲಿಕ್ ನೆಕ್ಸ್ಟ್ ಪ್ರಮುಖ ಸಾಮಾಜಿಕ ನೆಲೆಯಲ್ಲಿ ಡಿಜಿಟಲ್ ಮಾಧ್ಯಮವಾಗಿ ಹೆಸರುವಾಸಿಯಾಗಿದ್ದು ,ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ಇದ್ದಾರೆ ಎಂದು ಗಮನಿಸಿದ್ದೇನೆ.ಪಬ್ಲಿಕ್ ‌ ನೆಕ್ಸ್ಟ್ ನೈಜ ಸುದ್ದಿಯನ್ನು ಅತೀ ವೇಗವಾಗಿ ಜನತೆಗೆ ಮುಟ್ಟಿಸುವ ಕೆಲಸವನ್ನು ಈ ಪಬ್ಲಿಕ್ ‌ ನೆಕ್ಸ್ಟ್ ಮಾಧ್ಯಮ ಮಾಡುತ್ತಿದೆ ಎಂಬುದು ಬಹಳ ಸಂತೋಷದ ವಿಚಾರ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಹೆಸರು ಎಲ್ಲೆಡೆ ಕೇಳಿಬರುತ್ತಿದೆ,ನೈಜ ,ನಿಖರ, ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ಜನತೆಗೆ ಮುಟ್ಟಿಸುವ ಕಾರ್ಯವನ್ನು ಪಬ್ಲಿಕ್ ನೆಕ್ಸ್ಟ್ ಮಾಡುತ್ತದೆ,ಜನರ ಸಮಸ್ಯೆಗಳಿಗೆ ಸ್ಪಂದಿಸಿ,ಅಭಿವೃದ್ಧಿಪರವಾದ ವಿಚಾರಗಳಿಗೆ ಹೆಚ್ಚು ಹೊತ್ತು ಸಿಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ರು..

Reach Count: 
6171
Show Detail Screen Advertisement: 
Yes