Kshetra Samachara

Local News Subject: 
ದ್ವೀತಿಯ ಪಿಯುಸಿಯಲ್ಲಿ ಕೆ.ಎಚ್.ಪಾಟೀಲ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ಆಡಳಿತ ಮಂಡಳಿಯ ಅಭಿನಂದನೆ
City: 
Hubballi-Dharwad
Upload Image: 
PublicNext--552886--node-nid
Category: 
Education
Body: 

ಹುಬ್ಬಳ್ಳಿ: ದ್ವೀತಿಯ ಪಿಯುಸಿಯಲ್ಲಿ ಹುಬ್ಬಳ್ಳಿಯ ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಕೆ.ಎಚ್.ಪಾಟೀಲ ಪಿಯು ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜು ಅತ್ಯುತ್ತಮ ಸಾಧನೆ ಮಾಡಿದೆ.

ವಿಜ್ಞಾನ ವಿಭಾಗದಲ್ಲಿ ಶಿವರಾಜ ಎಂ.ಮಾಗಡಿ (99.83), ಸ್ನೇಹಾ ಕಿತ್ತಳಿ (96.19), ಕವಿತಾ ಸಾಸಳ್ಳಿ(94.83), ವಿಶ್ವ.ಎ.ಬನ್ನಿಕೊಪ್ಪ(94.83), ಮಂಜುನಾಥ ಮನಿನಗರ(93.83), ಗಿರೀಶ ನಡಕಟ್ಟಿನ(93.16), ಸೈಯದ್ ಪಾತೇಶ್ ಪಿ.ನದಾಪ್ (92.50), ಮಹೇಂದ್ರರಡ್ಡಿ.ಎನ್. ಎರಡ್ಡಿ(91.80), ನಂದೀಶ ಬೆಳಗಲಿ(90.66), ಅಂಕಿತಾ ಠಾಕೂರ್(90) ಫಲಿತಾಂಶ ಪಡೆದು ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ‌.

ಉತ್ತಮ ಫಲಿತಾಂಶದ ಮೂಲಕ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಆಕಾಶೆದತ್ತರಕ್ಕೆ ಹಾರಿಸಿದ್ದು, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Reach Count: 
9655
Show Detail Screen Advertisement: 
Yes