Kshetra Samachara

Local News Subject: 
ಹುಬ್ಬಳ್ಳಿ: ಹೃದಯ ವೈಶಾಲ್ಯತೆ ಮೇರೆದ ಸಿಬ್ಬಂದಿಗಳು
City: 
Hubballi-Dharwad
Video Thumbnail: 
PublicNext-473244-511806-Hubballi-Dharwad-Human-Stories-node
Category: 
Human Stories
Body: 

ಹುಬ್ಬಳ್ಳಿ : ಇಂದಿನ ಕಾಲದಲ್ಲಿ ಮಾನವ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಕೇವಲ ಹಣದ ಹಿಂದೆ ಹೆಣವಾಗುವ ವರೆಗೆ ಹೀನ ಕೃತ್ಯಗಳನ್ನು ಮಾಡುವ ಈ ಜಗತ್ತಿನಲ್ಲಿ ಮಾನವೀಯ ಗುಣವುಳ್ಳವರು ಅತಿ ಕಡಿಮೆ.

ಹುಬ್ಬಳ್ಳಿಯ ವಿದ್ಯುತ್ ನಗರದಲ್ಲಿ ನಡದೈತ್ತಿ ನೋಡ್ರಿ... ರಜಾ ದಿನದಾಗ್ ಮಜಾ ಮಾಡಾಕ್ ನಮ್ಮ ಉತ್ತರ ಕರ್ನಾಟಕ ಮಂದಿ ಗಾಳಿಪಟ ಹಾರಿಸುವ common ಆದ್ರ್....

ಮೊದ್ಲ್ ಕಾಟನ್ ದಾರ ಬರತ್ತಿದ್ವು..... ಈಗ್ ಈ ಹಾಳಾದ್ ಪ್ಲಾಸ್ಟಿಕ್ ದಾರದಾಗ್ ಪಟಾಹಾರಿಸಿ.... ಪಾಪ್ ಪಕ್ಷಿ ಜೀವಕ್ಕೂ ಕುತ್ತ್ ತಂದಾರ್. ನೋಡ್ರಿ.... ನಾವ್ ಮಾಡುವ್ ಆಟಕ್ ಪಕ್ಷಿಗೆ ಸಂಚಕಾರ್ ಆಗೈತಿ...

ಅದನ್ಯಾಗ್ ನಮ್ಮ KPTCL ಸಿಬ್ಬಂದಿ ಪಕ್ಷಿ ವಿಳಿ....ವಿಳಿ ಒಡ್ಯಾಡುದ್ ನೋಡಿ... ಕಟ್ಟಗಿ ಗಿಟ್ಟಗಿ ತೊಗೊಂಡ್ ಹಂಗ್ ಹಿಂಗ್ ಮಾಡಿ ಬಿಡಿಸಿ..... ಪ್ರಾಣ ಉಳಸಿದ್ರ್....ನೋಡ್ರಿ....

ಇನ್ನರೇ.... ಸ್ವಲ್ಪ ನಮ್ಮ ಆಜು ಬಾಜು ಇರುವ ಪ್ರಾಣಿ ಪಕ್ಷಿ ಬಗ್ಗೆ ಕಾಳಜಿ ಇರಲಿ.....

ಇದು ವೀಕ್ಷಕ ವರದಿ

Reach Count: 
51192