Kshetra Samachara

Local News Subject: 
ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 2 ಎಕರೆ ಹಡಿಲು ಭೂಮಿ ಕೃಷಿಗೆ ಶಾಸಕರಿಂದ ಚಾಲನೆ
City: 
Udupi
Mangalore
Upload Image: 
PublicNext-473174-511675-Udupi-Mangalore-Agriculture-node
Category: 
Agriculture
Body: 

ಉಡುಪಿ: ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ಎಕರೆ ಹಡಿಲು ಭೂಮಿಯನ್ನು ಕೃಷಿ ಮಾಡಲಾಗುತ್ತಿದೆ.ಇಂದು ಶಾಸಕರಾದ ಕೆ ರಘುಪತಿ ಭಟ್ ರವರು ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಕೇದಾರೋತ್ಥಾನ ಟ್ರಸ್ಟ್ ನ ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ, ಸದಸ್ಯರಾದ ಪ್ರದೀಪ್ ಶೆಟ್ಟಿ ಮತ್ತು ಸ್ಥಳೀಯ ಕೃಷಿಕರಾದ ಗೋಪಾಲ್ ಶೆಟ್ಟಿ ಹಾಡಿಮನೆ, ರತ್ನಾಕರ್ ಶೆಟ್ಟಿ ಸಸಿತೋಟ, ಸುಧಾಕರ್ ಶೆಟ್ಟಿ ಬೆಳ್ಕಳೆ, ವೀರೇಂದ್ರ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಸಂಶೋಧನಾ ನಿರ್ದೇಶಕರಾದ ಡಾll. ಲಕ್ಷ್ಮಣ್, ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್ ಉಪಸ್ಥಿತರಿದ್ದರು.

Reach Count: 
1883