Kshetra Samachara

Local News Subject: 
ಬೈಂದೂರು: "ನೀವು ಪಬ್ಲಿಕ್ ಸರ್ವೆಂಟ್ ಎಂಬುದು ನೆನಪಿರಲಿ..."
City: 
Udupi
Mangalore
Video Thumbnail: 
PublicNext-473042-511489-Udupi-Mangalore-Health-and-Fitness-Law-and-Order-COVID-node
Category: 
Health & Fitness
Law and Order
COVID
Body: 

ಬೈಂದೂರು: ಲಾಕ್ ಡೌನ್ ರೂಲ್ಸ್ ವಿಚಾರವಾಗಿ ಸ್ಥಳೀಯ ನಾಗರಿಕ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿ ನಡುವೆ ವಾಕ್ಸಮರ
ಬೈಂದೂರು ರಾ.ಹೆ. ಅಂಡರ್ ಪಾಸ್ ಬಳಿ ರಸ್ತೆಯಲ್ಲಿ ನಡೆಯಿತು.

ಬೈಂದೂರು ಪಟ್ಟಣ ಪಂಚಾಯಿತಿ ನೂತನ ಅಧಿಕಾರಿ ನವೀನ್ ಕುಮಾರ್, ಈ ನಾಗರಿಕರನ್ನು ಏಕವಚನದಲ್ಲಿ ನಿಂದಿಸಿದ್ದೇ ಇದಕ್ಕೆಲ್ಲ ಕಾರಣ.

ಕೊರೊನಾ ನಿಯಮಾವಳಿ ಬಗ್ಗೆ ಮಾತನಾಡುವಾಗ ವಾಗ್ವಾದ ನಡೆದಿದೆ.

ಈ ವೇಳೆ ಈ ವ್ಯಕ್ತಿ, "ನೀವು ಪಬ್ಲಿಕ್ ಸರ್ವೆಂಟ್ ಎಂಬುವುದು ನೆನಪಿರಲಿ" ಎಂದು ಹೇಳಿದ್ದಾರೆ. ಕೆಲಹೊತ್ತು ಪರಸ್ಪರ ವಾಗ್ದಾಳಿ ನಡೆದ ವೀಡಿಯೊ ವೈರಲ್ ಆಗುತ್ತಿದೆ.

ಜಿಲ್ಲೆಯಲ್ಲಿ ತಮ್ಮ ಕಠಿಣ ವರ್ತನೆಯಿಂದ ಪೊಲೀಸ್ ಸಹಿತ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸುದ್ದಿಯಾಗುತ್ತಿದ್ದಾರೆ.

Reach Count: 
17000