Public News

News Subject: 
ದಿನಭವಿಷ್ಯ: 11.06.2021
Upload Image: 
PublicNext--511329--node-nid
Category: 
Astrology
Body: 

ಮೇಷ: ಮಗಳಿಗೆ ಮದುವೆ ನಿಶ್ಚಯವಾಗಿ ಸಂಭ್ರಮ. ನಿಮಗೆ ಸಾಮಾಜಿಕ ಮನ್ನಣೆಯೂ ಸಿಗಲಿದೆ. ಕಚೇರಿಯಲ್ಲಿ ವಿಶೇಷ ದಿನ.

ವೃಷಭ: ಕಲಾವಿದರಿಗೆ ವಿನೂತನ ಅವಕಾಶ. ವ್ಯಾಪಾರದಲ್ಲಿ ವಿಶೇಷ ಲಾಭ. ಬಂಧುಗಳ ಭೇಟಿ. ದಿನಾಂತ್ಯದಲ್ಲಿ ಶುಭವಾರ್ತೆ.

ಮಿಥುನ: ಆತ್ಮಾವಲೋಕನ ಮಾಡಿಕೊಳ್ಳಿ, ಎದುರಾಗುವ ಪರಿಸ್ಥಿತಿ ನಿಭಾಯಿಸಬಹುದು. ಕುಟುಂಬ ಸದಸ್ಯರೊಂದಿಗೆ ತಾಳ್ಮೆ ಇರಲಿ.

ಕಟಕ: ಕೃಷಿಕರಿಗೆ ವಿಶೇಷ ಲಾಭ. ಮೋಸ ಹೋಗುವ ಸಾಧ್ಯತೆಗಳಿವೆ, ಹುಷಾರಾಗಿರಿ. ಅಪರೂಪದ ಅತಿಥಿ ಬರಲಿದ್ದಾರೆ.

ಸಿಂಹ: ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಸ್ವಲ್ಪಮಟ್ಟಿಗೆ ಶಮನ. ಆಹಾರದ ಕಡೆ ವಿಶೇಷ ನಿಗಾ ಇರಲಿ. ತಂದೆ&ತಾಯಿ ಸಲಹೆ ಪಡೆಯಿರಿ.

ಕನ್ಯಾ: ಯೋಚನೆ ಸಾಕಾರಗೊಳ್ಳಲು ಇಷ್ಟ ದೇವರ ಪ್ರಾರ್ಥಿಸಿ. ಗಾಯಕರಿಗೆ ವಿಶೇಷ ಅವಕಾಶ. ಸ್ನೇಹಿತರಿಂದ ಅವಮಾನ.

ತುಲಾ: ಕೆಲವು ನಿರ್ಧಾರಗಳಲ್ಲಿ ದ್ವಂದ್ವ ಕಾಡಬಹುದು. ಕುಟುಂಬದ ಸಲಹೆಯನ್ನು ಪಡೆದುಕೊಳ್ಳಿ. ಅವಿವಾಹಿತರಿಗೆ ವಿವಾಹ ಭಾಗ್ಯ.

ವೃಶ್ಚಿಕ: ಬಾಳಸಂಗಾತಿಯೊಂದಿಗೆ ವ್ಯವಧಾನವಿರಲಿ. ಹೊಸ ವಾಹನ ಖರೀದಿಗೆ ನಿರ್ಧಾರ. ಮಕ್ಕಳ ಬಗ್ಗೆ ವಿಶೇಷ ಗಮನ ಅಗತ್ಯ.

ಧನುಸ್ಸು: ಭೂ ವಿವಾದದ ಬಗ್ಗೆ ಮಹತ್ವದ ನಿರ್ಧಾರ. ಆಡುವ ಮಾತು ವೈರಿಗಳನ್ನು ಸೃಷ್ಟಿಸಬಹುದು, ಕುಟುಂಬದಲ್ಲಿ ಕಿರಿಕಿರಿ.

ಮಕರ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ. ವೃತ್ತೀಜಿವನದಲ್ಲಿ ಬಡ್ತಿ ಸಿಗಬಹುದು. ತಾಯಿಯ ಆಶೀರ್ವಾದ ಪಡೆದುಕೊಳ್ಳಿ.

ಕುಂಭ: ವಿವಾಹ ಅಪೇಗಳಿಗೆ ವಿವಾಹ ವೇದಿಕೆ ಸಿದ್ದ. ತಂದೆ ತಾಯಿಯ ಮಾತನ್ನು ರ್ನಿಲಸಬೇಡಿ. ಖರೀದಿಯಲ್ಲಿ ಮೋಸ.

ಮೀನ: ವಂಚಕರು ಮೋಸ ಮಾಡುತ್ತಾರೆ ಜೋಕೆ. ಯಾವುದೇ ವಿಷಯದಲ್ಲಿ ದುಡುಕುವುದು ಸಲ್ಲದು. ಆಕಸ್ಮಿಕ ಧನಲಾಭ.

Reach Count: 
18320