Public News

News Subject: 
ದಾಹ ತೀರಿಸಿಕೊಳ್ಳಲು ಪಂಪ್ ಹೊಡೆದು ನೀರು ಕುಡಿದ ಸಲಗ..!
Video Thumbnail: 
PublicNext--511273--node-nid
Category: 
Nature
Viral
Body: 

ಕಾಲಬದಲಾದಂತೆ ಪ್ರಾಣಿಗಳು ಜಾಣ ಆಗಿವೆ ಎನ್ನುವುದಕ್ಕೆ ಈ ಆನೆ ಸಾಕ್ಷಿ ಹೌದು ಆನೆಯೊಂದು ದಾಹ ನೀಗಿಸಿಕೊಳ್ಳಲು ಖುದ್ದು ತಾನೇ ಕೈಪಂಪ್ ಹೊಡೆದಿರುವ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ.

ಆನೆಗೆ ತನ್ನ ತೂಕವೇನೆಂದು ಗೊತ್ತಿದ್ದು, ಕೈಪಂಪ್ಗೆ ಎಷ್ಟು ಮಾತ್ರದ ಭಾರ ಹಾಕಬೇಕೆಂದು ತಿಳಿದಂತೆ ಕಾಣುತ್ತಿದ್ದು, ಬಲು ನಾಜೂಕಾಗಿ ಕೈಪಂಪ್ ಹೊಡೆದಿರುವ ವಿಡಿಯೋ ಇಲ್ಲಿದೆ ನೋಡಿ

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

Reach Count: 
95108