Kshetra Samachara

Local News Subject: 
ಹುಬ್ಬಳ್ಳಿಯ ಈ ಕೆಳಗಿನ ಪ್ರಧೇಶಗಲ್ಲಿ ನಾಳೆ (19-02-2019 )ನೀರು ಪೂರೈಸಲಾಗುವುದು
City: 
Hubballi-Dharwad
Gadag
Upload Image: 
Category: 
Infrastructure
Body: 

ಹುಬ್ಬಳ್ಳಿಯ ಈ ಕೆಳಗಿನ ಪ್ರಧೇಶಗಲ್ಲಿ ನಾಳೆ (19-02-2019 )ನೀರು ಪೂರೈಸಲಾಗುವುದು

ಎನ್,ಆರ್,ಬೆಟ್ಟ ಝೋನ್ 24 ಉಪ್ಪಿನ ಲೇಔಟ್, ಮಲ್ಲಿಕಾರ್ಜುನ ನಗರ, ರೇಣುಕಾನಗರ, ಸದಾಶಿವಾನಂದ ನಗರ, ಮಲ್ಲನಗೌಡರ ಚಾಳ, ಚೈತನ್ಯ ಕಾಲನಿ ಆಯಿಲ್ ಮಿಲ್ ಹಿಂದುಗಡೆ, ತಬೀಬ್ ಲ್ಯಾಂಡ ಝೋನ್ 50,56,57,58,59,66,67, ಕೆ.ಕೆ ನಗರ ಮೇಲಿನ & ಕೆಳಗಿನ ಭಾಗ, ಘಂಟಿಕೇರಿ ಮುಖ್ಯ ರಸ್ತೆ 8" ಸಿ,ಐ ಹೊಸ ಲೈನ್, ಕಲ್ಯಾಣ ಮಠ ಚಾಳ, ಬೇಂಡಿಗೇರಿ ಓಣಿ, ಬ್ಯಾಡಗೇರ ಓಣಿ, ರುದ್ರಾಕ್ಷಿ ಮಠ ಮುಂದಿನ ಭಾಗ, ಹೊಟ್ಟಿಮಠ ಹಿಂದಿನ ಭಾಗ, ಹೊಟ್ಟಿಮಠ, ತಂತಿ ಓಣಿ, ಶಾಂತಿನಿಕೇತನ ಪಾಗ ಲೈನ್, ಕೆ.ಬಿ.ನಗರ, ಬನ್ನಿಮಹಾಕಾಳಿ ನಗರ, ದೊಡ್ಡಕೇರಿ/ಕಳಿಬಸಪ್ಪ ಲೈನ್, ಸೆಟ್ಲಮೆಂಟ್ 8ನೇ ಕ್ರಾಸ್, 7ಎ ಯಲ್ಲಾಪೂರ ಓಣಿ, ಎಮ್.ಡಿ.ಕಾಲನಿ, ಪಾಟೀಲ ಗಲ್ಲಿ, ಬಿಡ್ನಾಳ ಮಾರುತಿ ನಗರ, ಕ್ರೀಶ್ಚಿಯನ್ ಕಾಲನಿ, ಕೃಪಾನಗರ 3&4ನೇ ಭಾಗ, ವಾಳ್ವೇಕರ ಹಕ್ಕಲ, ಬಂಕಾಪೂರ ಚೌಕ, ಇಸ್ಲಾಂಪುರ ರೋಡ, ಇಂಧಿರಾ ನಗರ, ಹೂಗಾರ ಪ್ಲಾಟ, ದಿವಾನಶಾ ನಗರ ದರ್ಗಾ, ಕೇಶ್ವಾಪೂರ ಝೋನ್ 48 ಜನತಾ ಕ್ವಾಟರ್ಸ2.3, ಆದರ್ಶ ನಗರ, ಜನತಾ ಕ್ವಾಟರ್ಸ 1, ಹೆಚ್.ಡಿ.ಎಮ್.ಸಿ ಝೋನ್ 43 ವಮಿನ ಪ್ಲಾಟ, ತೊರವಿಹಕ್ಕಲ್,
.
ನೆಹರು ನಗರ ನವ ಆನಂದ ನಗರ ಶಕ್ತಿ ನಗರ, ಪದ್ಮರಾಜ ನಗರ ಕಾರವಾರ ರೋಡ್ ರೆಹಮತ್ ನಗರ, ಕಲಾವಿದರ ಪ್ಲಾಟ್,ಮಟ್ಟಿ ಪ್ಲಾಟ್, ಕೋಲಾರ ಪ್ಲಾಟ್ ಆದರ್ಶ ನಗರ ಗುರುನಾಥ ನಗರ ಹೊಸ ಲೈನ್, ಜವಾಹರ ನಗರ ಹೊಸ ಲೈನ್
ಚನ್ನಪೇಟ್, ಲತ್ತಿಪೇಟ್, ಪಂಜಿ ಓಣಿ, ಐದಮನಿಸಾಲ ಅವರಾದಿ ಓಣಿ, ಗುಡಿ ಓಣಿ, ವಿಠ್ಠಲ ಪೇಟ್, ಹಣಗಿ ಓಣಿ. ನಾರಾಯಣ ಸೋಪಾ, ಕರಿಮಿಯಾ ನಗರ, ಪಾಂಡುರಂಗ ಕಾಲನಿ ಹೊಸೂರ ಕೋಟಿಲಿಂಗ ನಗರ, ಲಕ್ಷ್ಮೀ ಪಾರ್ಕ, ಮುಕುಂದ ನಗರ
ಹೆಗ್ಗೆರಿ ಭಾಗ. ಜೆ.ಪಿ ನಗರ, ಪತೇಹ ನಗರ ಟಾಯ್ಲೇಟ್ ಲೈನ್. ಅಯೋಧ್ಯಾ ನಗರ sಸದಾಶಿವ ನಗರ ಮೇಲಿನ ಭಾಗ ಬೋರ್ ಹತ್ತಿರ ಶರಾವತಿ ನಗರ ಕೆಳಗಿನ ಭಾಗ 4 ಬೈಲೈನ್ ಗಣೇಶ ಕಾಲನಿ 8-12 ನೇ ಕ್ರಾಸ್, ಶಿಂಧೆ ಪ್ಲಾಟ್ ರಂಬಾಪುರಿ ಕಾಲನಿ, ಗುರುಸಿದ್ದೇಶ್ವರ ಕಾಲನಿ, ಮಹಾಲಕ್ಷ್ಮೀ ಕಾಲನಿ. ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್ ಕೋಳೇಕರ ಪ್ಲಾಟ್ ಭಾಗ 4 ಗೌಸಿಯಾ ನಗರ ಸ್ಲಂ ಭಾಗ 1,2

Reach Count: 
1