Kshetra Samachara

Local News Subject: 
ಹುಬ್ಬಳ್ಳಿ :ಗುಂಡು ಪಾರ್ಟಿಯೇ ಸ್ಟೆಲ್ಲಾಳ ಜೀವ ನುಂಗಿತೇ?
City: 
Hubballi-Dharwad
Gadag
Upload Image: 
Category: 
Crime
Body: 

ಹುಬ್ಬಳ್ಳಿ : ಗುಂಡು ಪಾರ್ಟಿಯೇ ಸ್ಟೆಲ್ಲಾ ಮೋತಕುರಿ ಯುವತಿಯ ಪ್ರಾಣಕ್ಕೆ ಎರವಾಯಿತೇ? ಪೊಲೀಸರಿಗೆ ಆಕೆಯ ಪಾಲಕರು ನೀಡಿದ ಹೇಳಿಕೆಯನ್ನು ಗಮನಿಸಿದರೆ ಇದನ್ನು ನಂಬ ಬಹುದಾಗಿದೆ. ಆ ದಿನ ರಾತ್ರಿ ಸ್ಟಲ್ಲಾ ಏಳು ಜನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿ ಮಧ್ಯರಾತ್ರಿವರೆಗೂ ಆಕೆ ಮರಳಿ ಬಾರದಿದ್ದಾಗ ಪಾಲಕರು ಆತಂಕಗೊಂಡಿದ್ದರು.ಸಮೀಪದ ಕೊಟಗೊಂಡಹುಣಸಿ ಗ್ರಾಮದ ಹೊರ ವಲಯದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಕೊಲೆಯಾದ ಸ್ಥಳದಲ್ಲಿ ಪೊಲೀಸರಿಗೆ ಮದ್ಯದ ಬಾಟ್ಲಿಗಳು ದೊರೆತಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ.

ಸಿಸಿ ಟಿವಿ ಫುಟೇಜ್ ಪರಿಶೀಲಿಸುತ್ತಿರುವುದಾಗಿ ತಿಳಿಸಿರುವ ಪೊಲೀಸರು ಕೊಲೆ ಪಾತಕರ ಪತ್ತೆಗಾಗಿ ಜಾಲ ಬೀಸಿದ್ದಾರೆ. ಸ್ಟೆಲ್ಲಾ ವಿದ್ಯಾನಗರದ ಖಾಸಗಿ ಕಂಪನಿಯೊಂದರ ಎಚ್.ಆರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು

Reach Count: 
1