Kshetra Samachara

Local News Subject: 
ರಾಜಾಜಿನಗರದ 6ನೆಯ ಬ್ಲಾಕ್ ಡಾ. ರಾಜ್ ಕುಮಾರ್ ರಸ್ತೆಯಲ್ಲಿ (ಶ್ರೀ ರಾಮಮಂದಿರ ವಾರ್ಡ್) ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
City: 
Bangalore
Upload Image: 
Body: 

ರಾಜಾಜಿನಗರದ 6ನೆಯ ಬ್ಲಾಕ್ ಡಾ. ರಾಜ್ ಕುಮಾರ್ ರಸ್ತೆಯಲ್ಲಿ (ಶ್ರೀ ರಾಮಮಂದಿರ ವಾರ್ಡ್) ಶುದ್ಧ ಕುಡಿಯುವ ನೀರಿನ ಘಟಕವನ್ನು ( R.O. Plant) ಮಾನ್ಯ ಶಾಸಕರಾದ ಸುರೇಶ ಕುಮರ್ ರವರು ಲೋಕಾರ್ಪಣೆ ಮಾಡಿದರು.

ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.‌

Reach Count: 
1