E.g., 25/07/2021
Public News

Subject Important morning habits to follow to help you make healthier choices for the rest of the day

Most of us rely on a piping hot cup of coffee to kickstart our days with. But, there are a few other things to ensure that you’ll have not just a healthy morning but a healthy day too. From the right hydration your skin needs after a long night to hacks to keeping your mind at ease all day, we follow these tips to the ‘T’ and you should too. Here they are…

Start your day with a glass of water to replenish all those fluids you lost overnight. It’s literally the first thing you should...
Post date: 19-07-1818

Public News

Subject Indian trainee pilot killed in US

A trainee pilot from India was among three people killed when two small training aircraft from a flight school collided midair in US’s Florida, authorities said on Wednesday. The two planes likely piloted by trainers smashed into each other on Tuesday,

The two planes belonged to Dean International, a Miami flight school that has a history of over two dozen incidents and accidents from 2007 till 2017, Dade County mayor said. Police identified one of the victims as Nisha Sejwal, 19,...
Post date: 19-07-1818

Public News

Subject 12 ವರ್ಷದ ಮಗ ರಣವೀರ್ ಗೆ ಕ್ಯಾನ್ಸರ್ ಇರುವುದಾಗಿತಿಳಿಸಿದೆ: ಸೋನಾಲಿ ಬೇಂದ್ರೆ

ಬಾಲಿವುಡ್ ತಾರೆ ಸೋನಾಲಿ ಬೇಂದ್ರೆ ಮೆಟಸ್ಟ್ಯಾಟಿಸ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಸಾಮಾಜಿಕ ಮಾಧ್ಯಮದಲ್ಲಿ ತನಗೆ ಕ್ಯಾನ್ಸರ್ ಇರುವುದಾಗಿ ತಿಳಿಸಿದಾಗ ಇಡೀ ಚಿತ್ರರಂಗ, ಅಭಿಮಾನಿಗಳು ಶಾಕ್‌ಗೆ ಒಳಗಾದರು. ಕ್ಯಾನ್ಸರ್ ಜತೆಗೆ ಹೆಜ್ಜೆ ಹೆಜ್ಜೆಗೂ ಹೋರಾಡಿ ಗೆಲ್ಲುತ್ತೇನೆ ಎಂಬ ಅವರ ವಿಶ್ವಾಸದ ಮಾತಿಗೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಇನ್ನಷ್ಟು ಆತ್ಮವಿಶ್ವಾಸ ತುಂಬಿದ್ದಾರೆ.

ಸದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆಗಿಂದಾಗ್ಗೆ ಇನ್‍ಸ್ಟಾಗ್ರಾಮ್ ಮೂಲಕ ತನ್ನ ಆರೋಗ್ಯ ಪರಿಸ್ಥಿತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಕಿಮೋಥೆರಪಿ ಚಿಕಿತ್ಸೆ ಪಡೆದಿರುವ...
Post date: 19-07-1818

Public News

Subject 20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ್ಳು 40ರ ಪತ್ನಿ!

40 ವರ್ಷದ ಮಹಿಳೆಯೊಬ್ಬಳು ತನ್ನ 20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ನರ್ಕೆಲ್‍ದಂಗ್‍ನಲ್ಲಿ ನಡೆದಿದೆ.

ತನ್ವೀರ್ ಕಿವಿ ಕಳೆದುಕೊಂಡ ಪತಿ. ತನ್ವೀರ್ ನರ್ಕೆಲ್‍ದಂಗ್ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಮುಮ್ತಾಜ್‍ಳನ್ನು ಮದುವೆಯಾಗಿದ್ದನು.

ಏನಿದು ಘಟನೆ?:
ಮುಮ್ತಾಜ್ ತನ್ನ ಪತಿ ತನ್ವೀರ್ ಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಳು. ಮುಮ್ತಾಜ್ ಕಿರುಕುಳ ತಾಳಲಾರದೇ ತನ್ವೀರ್ ಮನೆ ಬಿಟ್ಟು ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಮುಮ್ತಾಜ್ ತನ್ನ ಪತಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾಳೆ. ಅಲ್ಲದೇ ಮುಮ್ತಾಜ್ ತನ್ನ ಸಹೋದರಿ ಜೊತೆ ಸೇರಿ...
Post date: 19-07-1818

Public News

Subject ಲೋಕಸಭೆಯಲ್ಲಿ ಪ್ರತಿದ್ವನಿಸಿದ ಗುಂಪು ಹಿಂಸೆ, ಹತ್ಯೆ ಪ್ರತಿಧ್ವನಿ : ಕಾಂಗ್ರೆಸ್ ಸಭಾತ್ಯಾಗ

ಮಕ್ಕಳ ಅಪಹರಣಕಾರರು ಮತ್ತು ಗೋ ಕಳ್ಳರೆಂಬ ವದಂತಿಗಳಿಂದ ದೇಶದ ವಿವಿಧೆಡೆ ಉದ್ರಿಕ್ತ ಗುಂಪುಗಳ ಥಳಿತದಿಂದ ಹಲವರು ಹತ್ಯೆಯಾದ ಪ್ರಕರಣ ಲೋಕಸಭೆಯಲ್ಲಿ ಇಂದು ಪ್ರತಿಧ್ವನಿಸಿದ್ದು ವಾದ-ವಾಗ್ವಾದ ಮತ್ತು ಗದ್ದಲಕ್ಕೆ ಕಾರಣವಾಯಿತು. ಈ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ನೀಡಿದ ಹೇಳಿಕೆಯನ್ನು ಖಂಡಿಸಿ ವಿರೋಧಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿದ ಪ್ರಸಂಗವೂ ನಡೆಯಿತು.

ಲೋಕಸಭೆಯಲ್ಲಿ ಇಂದು ಈ ಕುರಿತು ಹೇಳಿಕೆ ನೀಡಿದ ರಾಜನಾಥ್ ಸಿಂಗ್, ಇಂಥ ಘಟನೆಗಳನ್ನು ತೀವ್ರವಾಗಿ ಖಂಡಿಸಿದರು. ಇಂಥ ಘಟನೆಗಳು ದುರದೃಷ್ಟಕರ. ಇತ್ತೀಚೆಗೆ ಇಂಥ ಘಟನೆಗಳ ಬಗ್ಗೆ ನಾವು ಸೂಚನೆಯನ್ನು ಸಹ ನೀಡಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ...
Post date: 19-07-1818

Public News

Subject KMC Hospital releases press statement over Lakshmivara seer’s death. Hospital press states poisonous content was found in seer’s body.

.


Post date: 19-07-1818
Public News


Subject ದಿವ್ಯ ಸ್ಪಂದನ ಅಲಿಯಾಸ್ ರಮ್ಯಾರ ಸ್ಥಾನಕ್ಕೆ ಸ್ವರಾ ಭಾಸ್ಕರ್ ಬರಲಿದ್ದಾರೆ!

‘ವೀರ್‌ ಡಿ ವೆಡ್ಡಿಂಗ್‌' ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡು ಟ್ರೋಲಿಗರಿಗೆ ಆಹಾರವಾಗಿದ್ದ ನಟಿ ಸ್ವರಾ ಭಾಸ್ಕರ್ ಗೆ ಇದೀಗ ಹೊಸದೊಂದು ಜವಾಬ್ದಾರಿ ವಹಿಸಿಕೊಡಲಾಗುತ್ತಿದೆ. ದಿವ್ಯ ಸ್ಪಂದನ ಅಲಿಯಾಸ್ ರಮ್ಯಾರ ಸ್ಥಾನಕ್ಕೆ ಸ್ವರಾ ಭಾಸ್ಕರ್ ಬರಲಿದ್ದಾರೆ!

ಎಐಸಿಸಿ ಸೋಶಿಯಲ್ ಮೀಡಿಯಾದ ಮುಖ್ಯಸ್ಥೆ ಸ್ಥಾನ ದಿವ್ಯಸ್ಪಂದನಾ ಅಲಿಯಾಸ್ ರಮ್ಯಾ ಅವರಿಗೆ ಗೇಟ್ ಪಾಸ್ ನೀಡಲಾಗುತ್ತಿದೆಯೇ? ಹೌದು ಗುರುವಾರದ ಸೋಶಿಯಲ್ ಮೀಡಿಯಾ ನೋಡಿದರೆ ನಿಮಗೆ ಇಂಥದ್ದೊಂದು ಅನುಮಾನ ಬಂದಿರುತ್ತದೆ.

ಸ್ವರಾ ಭಾಸ್ಕರ್ ಮಾಡಿದ್ದರು ಎನ್ನಲಾದ ಟ್ವೀಟ್ ಈ ಎಲ್ಲ ಘಟನೆಗಳಿಗೆ ಮೂಲ ಕಾಣ. ಟಿವಿ ಸ್ಟುಡಿಯೋವೊಂದರಲ್ಲಿ...
Post date: 19-07-1818

Public News

Subject ಗಾಂಜಾ ದಂಧೆ: ಪ್ರತ್ಯೇಕ ಪ್ರಕರಣಗಳಲ್ಲಿ 8 ಮಂದಿ ಬಂಧನ, 10 ಕೆ.ಜಿ. ಗಾಂಜಾ ವಶ

ರಾಜ್ಯದಲ್ಲಿ ಗಾಂಜಾ ಮಾರಾಟಕ್ಕೆ ಕಠಿಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಪ್ರತ್ಯೇಕ ಪ್ರಕರಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯಪುರ ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿಗಳಿಂದ 2,230 ಗ್ರಾಂ ಗಾಂಜಾ, ಮೊಬೈಲ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಇಲಿಯಾಸ್ ಪಾಷಾ, ಫೈಜಲ್ ಖಾನ್​, ಕಬೀರ್​ ಪಾಷಾ ಮತ್ತು ಇರ್ಫಾನ್ ಪಾಷಾನನ್ನು ಬಂಧಿತರು. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಿಂದ ಬರೋಬ್ಬರಿ 8 ಕೆ.ಜಿ. 600...
Post date: 19-07-1818

Public News

Subject ಯಾವನೋ ಇವ್ನು.... ಹಿಡಿದು ಕಿವಿ ಹಿಂಡಬೇಕು

.


Post date: 19-07-1818

Pages