E.g., 28/09/2021
Public News

Subject ಜನ್ರಿಂದ ತಪ್ಪಿಸಿಕೊಂಡು ಬೃಹದಾಕಾರದ ಮರವೇರಿದ ಗುಳಿಗ ದೈವ – ವಿಡಿಯೋ ವೈರಲ್

ಕರಾವಳಿ ಭಾಗದಲ್ಲಿ ದೈವಾರಾಧನೆಗೆ ವಿಶೇಷ ಮಹತ್ವವಿದೆ. ಗುಳಿಗ ದೈವದ ಕೋಲವಂತೂ ವಿಶೇಷ ಆಕರ್ಷಣೆ. ಗುಳಿಗ ದೈವದ ರೋಷಾವೇಷ ನೋಡೋದೇ ಒಂದು ರೋಮಾಂಚಕ. ರೋಷದಿಂದ ನುಗ್ಗುವ ದೈವವನ್ನು ಹಿಡಿಯಲೆಂದೇ ಸಾವಿರಾರು ಭಕ್ತರು ದೈವಾರಾಧನೆಯ ವೇಳೆ ಸೇರುತ್ತಾರೆ. ಆದ್ರೆ ಜನರಿಂದ ತಪ್ಪಿಸಿಕೊಂಡು ದೈವರ ಮರವೇರಿದ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆ ಶಂಕರಪುರದ ಶಿವಾನಂದ ನಗರದಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಈ ಗುಳಿಗಾರಾಧನೆಯ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಇಲ್ಲಿನ ಗುಳಿಗ ದೈವದ ಅಬ್ಬರ ಅದು ಹೇಗಿತ್ತೆಂದರೆ...
Category: Cultural Activity
Post date: 09-02-1919

Kshetra Samachara

Subject ಗುರುವಿನ ಸೇವೆ ಉತ್ಕೃಷ್ಟವಾದ್ದು, ಫಾದರ್ ಅಂಥೋನಿ ಅಭಿಮತ

ಅಳ್ನಾವರ : ಸಮಾಜದ ಸಮಗ್ರ ಅಭ್ಯುದಯಕ್ಕೆ ಶಿಕ್ಷಣ ಪೂರಕ. ಗುರುವಿನ ಸೇವೆ ಶ್ರೇಷ್ಟ ಮೌಲ್ಯದಿಂದ ಕೂಡಿದೆ. 25 ವರ್ಷ ಅಕ್ಷರ ಧಾರೆ ಎರೆದ ಲೀನಾ ಡಿಸೋಜಾ ಅವರ ಸೇವೆ ಅನುಪಮ ಎಂದು ಧರ್ಮಗುರು ಅಂಥೋನಿ ಡಿಸೋಜಾ ಹೇಳಿದರು.

ಇಲ್ಲಿನ ಸೇಂಟ್ ತೆರೇಸಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಲೀನಾ ಡಿಸೋಜಾ ಅವರಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಾಜದ ಕಳಿಕಳಿ ಹೊಂದಿದ ಲೀನಾ ಅವರು ಮಕ್ಕಳಲ್ಲಿ ಪ್ರೀತಿ, ತ್ಯಾಗ ಭಾವನೆ ಹುಟ್ಟು ಹಾಕುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ...
Category: Cinema, Others
Post date: 09-02-1919
City: Hubballi-Dharwad, Gadag

Public News

Subject ಆಡಿಯೋದಲ್ಲಿರುವುದು ಬಿಎಸ್‌ವೈ ಧ್ವನಿ ಎಂದು ಹೇಳಿಲ್ಲ: ಸಿಎಂ ಕುಮಾರಸ್ವಾಮಿ 'U' ಟರ್ನ್

ಮಂಗಳೂರು: ಆಪರೇಷನ್ ಕಮಲ ಸಂಬಂಧ ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ಬಿ.ಎಸ್.ಯಡಿಯೂರಪ್ಪ ಅವರದ್ದೆ ಎಂದು ಹೇಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯೂ ಟರ್ನ್ ಹೊಡೆದಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಡುಗಡೆಯಾಗಿರುವ ಆಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಮಾತು. ಈ ಕುರಿತು ಸಮಗ್ರ ತನಿಖೆಗೆ ಆದೇಶ ಮಾಡುತ್ತೇನೆಂದು ಅವರು ಹೇಳಿದರು.

ಆಡಿಯೋ ಸಂಬಂಧ ಪ್ರಧಾನಿಯವರು ತನಿಖೆಗೆ ತೀರ್ಮಾನಿಸಿ ಸಹಕಾರ ಕೊಡಬೇಕು. ಅವರು...
Category: Politics
Post date: 09-02-1919

Kshetra Samachara

Subject ಹುಬ್ಬಳ್ಳಿ :ಚಿಗುರು ಕೌಶಲ್ಯ ಕೇಂದ್ರದಲ್ಲಿ ತರಬೇತಿ ಪಡೆದವರಿಗೆ ಸರ್ಟಿಫಿಕೆಟ್ ವಿತರಣೆ

ಹುಬ್ಬಳ್ಳಿ :ನಗರದ ಚಿಗುರು ಕೌಶಲ್ಯ ಕೇಂದ್ರ ಹಾಗೂ ಇಂಡಿಯನ್ ಓವರಸೀಸ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ತಿಂಗಳ ಬ್ಯೂಟಿ ಥೆರಪಿಸ್ಟ್ ಕೋರ್ಸ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ದೇವಕಿ ಯೋಗಾನಂದ ಸರ್ಟಿಫಿಕೆಟ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಐಒಸಿ ಬ್ಯಾಂಕ್ ಮ್ಯಾನೇಜರ್ ವಿಜಯಲಕ್ಷ್ಮೀ ಹಿರೇಮಠ ಹಾಗೂ ಚಿಗುರು ಕೌಶಲ್ಯ ಕೇಂದ್ರದ ಮುಖ್ಯಸ್ಥ ಮಂಜುನಾಥ ಅಮಾಶಿ ಇತರರು ಉಪಸ್ಥಿತರಿದ್ದರು.

ಪರಿಚಯ :...
Category: Others
Post date: 09-02-1919
City: Hubballi-Dharwad, Gadag

Kshetra Samachara

Subject ಅಧುನಿಕ ಜೀವನ ಪದ್ದತಿ, ಒತ್ತಡದ ಬದುಕು ಬೇಡ.

ಅಳ್ನಾವರ : ಅಧುನಿಕ ಜೀವನ ಪದ್ದತಿ ಹಾಗೂ ಒತ್ತಡದ ಬದುಕು ಸಕ್ಕರೆ ಕಾಯಿಲೆಗೆ ಅಹ್ವಾನ ನೀಡುತ್ತದೆ ಎಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈಧ್ಯ ಡಾ. ನಿತೇಶ ಜೈನ ಹೇಳಿದರು.
ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಶಿವಾ ರಕ್ತ ತಪಾಸಣಾ ಕೇಂದ್ರದವರು ಅಂಬೇಡ್ಕರ ಭವನದಲ್ಲಿ ಶನಿವಾರ ಹಮ್ಮಿಕೊಂಡ ಉಚಿತ ಮಧುಮೇಹ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಪ್ರತಿ ಹತ್ತು ಜನರಲ್ಲಿ ಆರು ಜನರಿಗೆ ಮಧುಮೇಹ ಇದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿದ ೩ ನೇ ದೊಡ್ಡ ರಾಷ್ಟ್ರ ನಮ್ಮದು . ಉತೃಷ್ಟ ಜೀವನ ಪದ್ದತಿ ಬೆಳೆಸಿಕೊಂಡು ಬರುವ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ದೂರವಾದ ಸಮಾಜ ಕಟ್ಟೋಣ...
Category: Lifestyle
Post date: 09-02-1919
City: Hubballi-Dharwad, Gadag

Kshetra Samachara

Subject ಹುಬ್ಬಳ್ಳಿ :ಗುಂಡು ಪಾರ್ಟಿಯೇ ಸ್ಟೆಲ್ಲಾಳ ಜೀವ ನುಂಗಿತೇ?

ಹುಬ್ಬಳ್ಳಿ : ಗುಂಡು ಪಾರ್ಟಿಯೇ ಸ್ಟೆಲ್ಲಾ ಮೋತಕುರಿ ಯುವತಿಯ ಪ್ರಾಣಕ್ಕೆ ಎರವಾಯಿತೇ? ಪೊಲೀಸರಿಗೆ ಆಕೆಯ ಪಾಲಕರು ನೀಡಿದ ಹೇಳಿಕೆಯನ್ನು ಗಮನಿಸಿದರೆ ಇದನ್ನು ನಂಬ ಬಹುದಾಗಿದೆ. ಆ ದಿನ ರಾತ್ರಿ ಸ್ಟಲ್ಲಾ ಏಳು ಜನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿ ಮಧ್ಯರಾತ್ರಿವರೆಗೂ ಆಕೆ ಮರಳಿ ಬಾರದಿದ್ದಾಗ ಪಾಲಕರು ಆತಂಕಗೊಂಡಿದ್ದರು.ಸಮೀಪದ ಕೊಟಗೊಂಡಹುಣಸಿ ಗ್ರಾಮದ ಹೊರ ವಲಯದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಕೊಲೆಯಾದ ಸ್ಥಳದಲ್ಲಿ ಪೊಲೀಸರಿಗೆ ಮದ್ಯದ ಬಾಟ್ಲಿಗಳು ದೊರೆತಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ.

ಸಿಸಿ ಟಿವಿ ಫುಟೇಜ್ ಪರಿಶೀಲಿಸುತ್ತಿರುವುದಾಗಿ ತಿಳಿಸಿರುವ ಪೊಲೀಸರು ಕೊಲೆ ಪಾತಕರ ಪತ್ತೆಗಾಗಿ ಜಾಲ...
Category: Crime
Post date: 09-02-1919
City: Hubballi-Dharwad, Gadag

Public News

Subject WATCH: Hyderabad-London Flight Bounces While Landing. Here's How Pilot's Lightning-quick Reflexes Averted A Disaster

A British Airways aircraft flying from Hyderabad to London's Heathrow Airport aborted a landing attempt seconds after it touched down on the runway. The pilot was quick to respond and took the plane back up in the air again. The incident happened over the gusty winds that have hit Heathrow, the reports said.

Why does this happen?
If the plane has a high sink rate and touches down hard, inertia forces its tail down as its main gear hit the pavement. As the tail moves down, angle-...
Category: Others
Post date: 09-02-1919

Kshetra Samachara

Subject ಕಲಘಟಗಿಯಲ್ಲಿ ಮಹಿಳೆಯರಿಂದ ಮೌನಾಚರಣೆ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಕಪ್ಪು ಉಡುಗೆಯಲ್ಲಿ ಮಹಿಳೆಯರು ಸಮತೆಯಡೆಗೆ ನಮ್ಮನಡಿಗೆ (women in black) ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ಆಗ್ರಹಿಸಿ ದೀಪಗಳನ್ನು ಹಿಡಿದ ಮಹಿಳೆಯರು ಒಂದು ಗಂಟೆ ಮೌನಾಚರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವಾಣಿ ಪೆರಿಯೋಡಿ, ಹಾಗೂ ಸದಸ್ಯರಾದ ಶಾರದಾ ಗೋಪಾಲ,ರಾಜೇಶ್ವರಿ ಜೋಶಿ,ನಿರ್ಮಲಾ ಶೆಟ್ಟರ, ಕೂಲಿಕಾರ್ಮಿಕ ಸಂಘದ ನಿಂಗಮ್ಮ ಸವಣೂರ ಹಾಗೂ ಸದಸ್ಯರು, ಕಸಾಪ ಅಧ್ಯಕ್ಷರಾದ ಅನಿತಾ ಹತ್ತಿ ಹಾಗೂ ಸದಸ್ಯರಾದ ವನಿತಾ...
Category: Law and Order
Post date: 09-02-1919
City: Hubballi-Dharwad, Gadag, Hubballi-Dharwad

Kshetra Samachara

Subject Hubballi: Soon people can get smart-card to travel in BRTS buses, city buses

HUBBALLI: The Hubballi-Dharwad Bus Rapid Transit Service (HDBRTS) will launch smart cards and an mobile application for commuters on March 1, said HDBRTS Managing Director P. Rajendra Cholan.

Speaking to presspersons here on Thursday, Mr. Cholan said that smart-card holders could use them to commute in BRTS buses and the inter-city and the intra-city buses of NWKRTC as well.

In the first phase nearly 50,000 smarts cards will be launched. Later, more will be issued based on the...
Category: Others
Post date: 09-02-1919
City: Hubballi-Dharwad, Gadag

Pages