E.g., 25/07/2021
Public News

Subject Mumbai doctors help woman give birth to twins without cancer gene

Using genetic screening, doctors at Mumbai's Jaslok hospital have edited out a cancer-causing gene mutation from twins born to Bengaluru's 37-year-old Swayam Prabha, who has cancer-causing oncogene. This is believed to be India's first case of BRCA1 gene not passing on to offsprings. Doctors first genetically screened the embryos and then implanted the unaffected ones back into the woman's body.


Post date: 29-07-1818
Public News

Subject ಕ್ಷಿಪಣಿ ರಕ್ಷಣಾ ಕವಚದಲ್ಲಿ ದೆಹಲಿ: ದಾಳಿಯ ಭೀತಿ ಇನ್ನೆಲ್ಲಿ?

ಅಮೆರಿಕ ರಾಜಧಾನಿ ವಾಷಿಂಗ್ಟನ್, ರಷ್ಯಾ ರಾಜಧಾನಿ ಮಾಸ್ಕೋ ನಗರಗಳು ಕ್ಷಿಪಣಿ ದಾಳಿಗೂ ಅಲುಗಾಡಲ್ಲ. ಅಂತಹ ವಿಶೇಷ ಕ್ಷಿಪಣಿ ರಕ್ಷಾ ಕವಚವನ್ನು ಈ ನಗರಗಳು ಹೊಂದಿವೆ. ಅದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕ್ಷಿಪಣಿ ಸಹಿತ ಭದ್ರತಾ ಕೋಟೆಯನ್ನು ನಿರ್ಮಿಸಲು ಚಿಂತಿಸಲಾಗುತ್ತಿದ್ದು, 9/11 ರೀತಿಯ ಯಾವುದೇ ವೈಮಾನಿಕ, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ದೆಹಲಿಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ.

ದೆಹಲಿ ಸೇರಿದಂತೆ ದೆಹಲಿ ಹೊರಭಾಗದ ಪ್ರಮುಖ ಪ್ರದೇಶಗಳಲ್ಲಿ ಕ್ಷಿಪಣಿ ರಕ್ಷಣಾ...
Post date: 29-07-1818

Public News

Subject ವಿಡಿಯೋ: ರೈತರ Rally ಮಧ್ಯೆ ಪೋಲೀಸರನ್ನು ತರಾಟೆಗೆ ತೆಗೆದುಕೊಂಡ ಶ್ರೀಮತಿ ತೇಜಸ್ವಿನಿ ರಮೇಶ್

.


Post date: 29-07-1818
Public News

Subject ನಾಸ್ತಿಕ ಕರುಣಾನಿಧಿಗಾಗಿ ಸಾವಿರಾರು ಆಸ್ತಿಕರ ಪೂಜೆ ಪುರಸ್ಕಾರ!

ಜೀವನ ಪರ್ಯಂತ ನಾಸ್ತಿಕರಾಗಿದ್ದ ಡಿಎಂಕೆ ವರಿಷ್ಠ ಅಧ್ಯಕ್ಷ ಕರುಣಾನಿಧಿ ಅವರ ಆರೋಗ್ಯ ಚೇತರಿಸಿಕೊಳ್ಳಲೆಂದು ಸಾವಿರಾರು ಆಸ್ತಿಕರು ಪೂಜೆ-ಪುರಸ್ಕಾರ ಮಾಡುತ್ತಿದ್ದಾರೆ. ಕರುಣಾನಿಧಿ ಅನಾರೋಗ್ಯದ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದು, ತನ್ನ ನೆಚ್ಚಿನ ನಾಯಕನ ಆರೋಗ್ಯ ಸುಧಾರಿಸಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ.

ಕರುಣಾನಿಧಿ ದಾಖಲಾಗಿರುವ ಕಾವೇರಿ ಆಸ್ಪತ್ರೆಯ ಬಳಿ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಯಿಸುತ್ತಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಎಂ.ಕರುಣಾನಿಧಿ (94) ಅವರ ರಕ್ತದೊತ್ತಡ ದಿಢೀರ್‌ ಇಳಿಕೆಯಾಗಿದ್ದರಿಂದ...
Post date: 29-07-1818

Public News

Subject ಮೋದಿ ‘ಮನ್ ಕಿ ಬಾತ್‍’ನ 46ನೇ ಆವೃತ್ತಿಯ ಹೈಲೈಟ್ಸ್ ಇಲ್ಲಿದೆ ನೋಡಿ

ಸರ್ಕಾರದ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಪ್ರಯೋಜನಗಳು ಪ್ರತಿ ನಾಗರಿಕರಿಗೂ ತಲುಪಿದಾಗ ನವ ಭಾರತದ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.46ನೇ ಆವೃತ್ತಿಯ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಪ್ರಧಾನಿಯವರು, ಗಣೇಶ ಉತ್ಸವದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸಂದೇಶವನ್ನು ನೀಡಿದ ಪ್ರಧಾನಿ, ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಕರೆ ನೀಡಿದರು. ಪ್ರತಿಯೊಬ್ಬರೂ ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕೆಂದು ಮನವಿ ಮಾಡಿದ್ದಾರೆ.

ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಎಂದು...
Post date: 29-07-1818

Public News

Subject Watch Video : Car rammed into toll collector at Nelamangala toll plaza today

Car rammed into toll collector at Nelamangala toll plaza today when he tried to stop the car for toll collection. Fortunately toll collector Veerendranath escaped with minor injuries.


Post date: 29-07-1818
Public News

Subject ಮಗನನ್ನು ಬಲಿ ತೆಗೆದುಕೊಂಡ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಅಪ್ಪ

ಬೆಂಗಳೂರು- ಮುಂಬಯಿ ಸೇರಿದಂತೆ ಮಹಾನಗರಗಳ ರಸ್ತೆಗಳು ಗುಂಡಿಮಯವಾಗಿದ್ದು ಅಪಘಾತಗಳಿಗೆ ಕಾರಣವಾಗುತ್ತಲೇ ಇರುತ್ತವೆ. ಇಂತಹದ್ದೇ ರಸ್ತೆಗುಂಡಿಯಿಂದಾಗಿ ಅಪಘಾತಕ್ಕೊಳಗಾಗಿ ಮಗನನ್ನು ಕಳೆದುಕೊಂಡಿದ್ದ ತಂದೆಯೊಬ್ಬರು ರಸ್ತೆ ಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ತೊಡಗಿದ್ದಾರೆ. ತನ್ನ ಮಗನಂತೆ ಮತ್ಯಾರದೋ ಮಗ/ಳು ಗುಂಡಿಯಲ್ಲಿ ಸಮಾಧಿಯಾಗದಿರಲೆಂಬ ಕಳಕಳಿಯೇ ಅವರ ಈ ನಿಸ್ವಾರ್ಥ ಕೆಲಸಕ್ಕೆ ಮೂಲ ಕಾರಣ.

ಕಳೆದ 3 ವರ್ಷದ ಹಿಂದೆ ( ಜುಲೈ 28, 2015) ಜೋಗೇಶ್ವರಿ ವಿಖ್ರೋಲಿ ಲಿಂಕ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದಾದಾರಾವ್ ಬಿಲ್ಹೋರೆ ತಮ್ಮ 16 ವರ್ಷದ ಮಗ ಪ್ರಕಾಶನನ್ನು ಕಳೆದುಕೊಂಡಿದ್ದರು. ಶನಿವಾರ ಆತ (ಜುಲೈ 28...
Post date: 29-07-1818

Kshetra Samachara

Subject ಪ್ರತ್ಯೇಕ ರಾಜ್ಯದ ಬೇಡಿಕೆ ಪರಿಹಾರವಲ್ಲ: ಶೆಟ್ಟರ್‌

ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯ, ವಂಚನೆಯಾಗಿದ್ದು ನಿಜ. ಹಾಗಂತ ಅದಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಪರಿಹಾರವಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಉತ್ತರ ಕರ್ನಾಟಕ ಭಾಗ ಅನ್ಯಾಯಕ್ಕೆ ಒಳಗಾಗುತ್ತಲೇ ಇದೆ. ದಕ್ಷಿಣ ಕರ್ನಾಟಕ ಅಭಿವೃದ್ಧಿಯಾದಷ್ಟು ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಪ್ರತಿ ಬಾರಿ ಬಜೆಟ್'ನಲ್ಲೂ ಮೈಸೂರ ಕರ್ನಾಟಕ ಭಾಗಕ್ಕೇ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿಯುವಂತಾಗಿದೆ ಎಂದರು...
Post date: 29-07-1818
City: Hubballi-Dharwad

Public News

Subject Watch video : Man was carried by villagers for 7 kms to a hospital in Dharchula after roads were washed away due to landslide

A man was carried by villagers for 7 kms to a hospital in Dharchula after roads were washed away due to landslide triggered by incessant rains in the region Uttarakhand


Post date: 29-07-1818

Pages