E.g., 28/09/2021
Kshetra Samachara

Subject ಧಾರವಾಡ: ಸೇವಾಲಾಲರ ಸೇವೆಯಿಂದಲೇ ಬಂಜಾರ ಸಮಾಜ ಬೆಳಕಿಗೆ ಬಂದಿದೆ

ಧಾರವಾಡ: ಸಂತ ಸೇವಾಲಾಲರ ದೇಶ ಸಂಚಾರದ ಮೂಲಕ ಧರ್ಮ ಪ್ರಚಾರ ಮತ್ತು ಅವರ ನಿಸ್ವಾರ್ಥ ಸೇವೆಯಿಂದ ಬಂಜಾರ ಸಮುದಾಯ ಬೆಳಕಿಗೆ ಬಂದಿದ್ದು, ಸೇವಾಲಾಲರೇ ಸಮಾಜದ ಬೆಳಕು ಎಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಹೇಳಿದರು.
ಇಲ್ಲಿನ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಸೇವಾಲಾಲ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣವರ ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿಯೇ ದುಡಿದು ಬದುಕುವ ಬಂಜಾರ ಸಮಾಜ ಇನ್ನೊಂದು ಜನಾಂಗಕ್ಕೆ ಮಾದರಿಯಾಗಿದೆ. ಈ ಸಮಾಜ ರಾಜಕೀಯದಲ್ಲಿಹಾಗೂ ಶೈಕ್ಷಣಿಕ...
Category: Cultural Activity
Post date: 16-02-1919
City: Hubballi-Dharwad, Gadag

Public News

Subject News Flash: US President Donald Trump declares national emergency over border wall issue

US President Donald Trump declares national emergency over border wall issue . More news is awaited.


Category: Others
Post date: 15-02-1919
Kshetra Samachara

Subject ಧಾರವಾಡ: ಹತ್ತು ಸಾವಿರ ವಿದ್ಯಾರ್ಥಿಗಳಿಂದ ಹುತಾತ್ಮ ಯೋಧರಿಗೆ ಏಕಕಾಲಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

ಧಾರವಾಡ: ನಿನ್ನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದೆಲ್ಲೆಡೆ ಪ್ರತಿಭಟನೆಗಳು ನಡೆದಿವೆ. ಹಾಗೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಗಳು ಕೂಡ ಸಲ್ಲಿಕೆಯಾಗುತ್ತಿವೆ.
ನಗರದ ಜೆಎಸ್‍ಎಸ್ ಶಿಕ್ಷಣ ಸಂಸ್ಥೆ ಕೂಡ ವಿಭಿನ್ನ ರೀತಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ತನ್ನ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಮೈದಾನದಲ್ಲಿ ಸೇರಿಸಿ ಸುಮಾರು 10 ಸಾವಿರ ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗಮನಸೆಳೆಯಿತು.


Category: Others
Post date: 15-02-1919
City: Hubballi-Dharwad
Public News

Subject 7 ಶಂಕಿತರ ವಶಕ್ಕೆ..ಸ್ಫೋಟಕ್ಕೆ ಬಳಸಿದ್ದು 100 ರಿಂದ 150 ಕೆಜಿ RDX-!

ಪುಲ್ವಾಮ: ಜಮ್ಮು-ಕಾಶ್ಮೀರದ ಪುಲ್ವಾಮಾದ ಅವಂತಿಪೋರದಲ್ಲಿ ಆತ್ಮಾಹುತಿ ದಾಳಿಗೆ 44 ಯೋಧರು ವೀರಮರಣವನ್ನಪ್ಪಿದ್ದಾರೆ. ಆದರೆ 44 ಯೋಧರನ್ನು ಬಲಿಪಡೆದ ರಕ್ತಪಿಪಾಸುಗಳ ದುಷ್ಕೃತ್ಯದ ಹಿಂದಿನ ಪ್ಲಾನ್ ಈಗ ಒಂದೊಂದಾಗಿ ಹೊರಬರ್ತಿದೆ. ಈ ಪಾಪ ಕೃತ್ಯದ ಮಾಸ್ಟರ್ ಮೈಂಡ್ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಘಾಝಿ. ಈತನೇ ಈ ದಾಳಿಯನ್ನು ಕಾರ್ಯರೂಪಕ್ಕೆ ತಂದಿದ್ದು ಅಂತಾ ಗುಪ್ತಚರ ಇಲಾಖೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಅಫ್ಘಾನಿಸ್ತಾನದಲ್ಲಿ ತರಬೇತುಗೊಂಡಿದ್ದ ಈತ ಸುಧಾರಿತ ಸ್ಫೋಟಕ ತಯಾರಿಕೆಯಲ್ಲಿ ಹೆಚ್ಚು ಪರಿಣಿತನಾಗಿದ್ದರಿಂದ ಪುಲ್ವಾಮಾ ಸ್ಫೋಟದ ಜವಾಬ್ದಾರಿ ಈತನಿಗೆ ನೀಡಲಾಗಿತ್ತು....
Category: Crime
Post date: 16-02-1919

Kshetra Samachara

Subject ಕಲಘಟಗಿ :ಯುವಕರಿಂದ ಭಾವಪೂರ್ಣ ಶ್ರದ್ಧಾಂಜಲಿ

ಕಲಘಟಗಿ ಪಟ್ಟಣದ ಯುವಕರು ‌ ಕಾಶ್ಮೀರದ ಫುಲ್ವಾಮಾದ ಉಗ್ರರ ಹತ್ಯಾಕಾಂಡದಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಮೌನಾಚರಣೆ ಮಾಡಿ‌ ಮೆಣದಬತ್ತಿಯನ್ನು ಬೆಳಗಿಸುವ ಮೂಲಕ ಅರ್ಪಿಸಿದರು.

ಪಟ್ಟಣದ ಚೌಡಿಕೂಟನಿಂದ ಅಕ್ಕಿ ಒಣಿಯವರೆಗೆ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಗ್ರರ ಕ್ರೌರ್ಯವನ್ನು ಯುವಕರು ತೀವ್ರವಾಗಿ ಖಂಡಸಿದರು.


Category: Others
Post date: 15-02-1919
City: Hubballi-Dharwad, Gadag
Kshetra Samachara

Subject ಎಚ್‍ಪಿಸಿಎಲ್ ಘಟಕದಲ್ಲಿ ಜರುಗಿದ ತುರ್ತು ನಿರ್ವಹಣಾ ಅಣುಕು ಪ್ರದರ್ಶನ

ಧಾರವಾಡ: ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಹಿಂದೂಸ್ತಾನ ಪೆಟ್ರೋಲಿಯಂ ಕಂಪನಿಯ ಘಟಕದಲ್ಲಿ ಶುಕ್ರವಾರ ಮಧ್ಯಾಹ್ನ ತುರ್ತು ಪರಿಸ್ಥಿತಿ, ಅವಘಡ ಸಂಭವಿಸಿದಾಗ ಅನುಸರಿಸುವ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ಸಮಿತಿ ಸದಸ್ಯರ ಸಮ್ಮುಖದಲ್ಲಿ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.

ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿವಿಧ ತಂಡಗಳು ನಿರ್ವಹಿಸಬೇಕಾದ ಕ್ರಮ ಬಳಸಬೇಕಾದ ಸುರಕ್ಷತಾ ಸಾಮಗ್ರಿ, ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ಸೇರಿದಂತೆ ಸೌಲಭ್ಯಗಳ ಬಳಕೆ ಕುರಿತು ಅಣುಕು ಪ್ರದರ್ಶನ ಮಾಡಲಾಯಿತು.
ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಎಚ್.ಪಿ.ಸಿಯ ಎಲ್.ಪಿ.ಜಿ...
Category: Others
Post date: 15-02-1919
City: Hubballi-Dharwad, Gadag

Public News

Subject ಹೃದಯ ಕರಗಿಸುವ ಹುತಾತ್ಮ ಯೋಧರ ಕತೆಗಳು

ಒಬ್ಬರು ಮಗಳ ಮದುವೆಯ ತಯಾರಿಯಲ್ಲಿದ್ದರೆ.. ಮತ್ತೊಬ್ಬರಿಗೆ ಮಗುವಿನ ನಿರೀಕ್ಷೆ... ಮಕ್ಕಳೊಂದಿಗೆ ಸರ್ಕಸ್‌ ನೋಟ... ಸಂಜೆ ಕರೆ ಮಾಡುತ್ತೇನೆಂದವರು ಮಾಡಲೇ ಇಲ್ಲ... ಹೀಗೆ ಹುತಾತ್ಮ ಯೋಧರ ಕುಟಂಬದ ಕತೆಗಳು ನಿಮ್ಮನ್ನು ಆದ್ರ್ರಗೊಳಿಸುತ್ತವೆ.

ನಮ್ಮ ಸುರಕ್ಷೆಗಾಗಿ ತಮ್ಮೆವರನ್ನು ಬಿಟ್ಟು ದೂರದ ಗಡಿಯಲ್ಲಿ ಕಾದಾಡುವ ಯೋಧರ ಕುಟುಂಬದ ನೋವಿನಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ. ಹೃದಯ ಕರಗಿಸುವ ಹುತಾತ್ಮ ಯೋಧರ ಕತೆಗಳು ಇಲ್ಲಿವೆ.....

ಮೂರು ದಿನದ ಹಿಂದೆಯಷ್ಟೇ ಹೋಗಿದ್ದ!

ಉಗ್ರರ ದಾಳಿಗೆ ಬಲಿಯಾದ 40 ಸಿಆರ್‌ಪಿಎಫ್‌ ಯೋಧರ ಪೈಕಿ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜವಳಿಯ ತಿಲಕ್‌...
Category: Law and Order, Others
Post date: 16-02-1919

Kshetra Samachara

Subject ಹುಬ್ಬಳ್ಳಿ: ಅಕ್ರಮ ವಿಗ್ರಹ ಮಾರಾಟ ಮೂವರ ಬಂಧನ, ಎರಡು ಕಾರ್ ಜಪ್ತಿ

ಹುಬ್ಬಳ್ಳಿ: ಪಂಚಲೋಹದ ಮೂರ್ತಿಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಮೌಲ್ಯದ 2 ವಿಗ್ರಹ ಹಾಗೂ 2 ಕಾರ್ ಮತ್ತು ಮೊಬೈಲ್ ಫೋನ್‍ಗಳನ್ನು ಗೋಕುಲ ಠಾಣೆ ಪೊಲೀಸರು
ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬೆಂಗಳೂರು ಮೂಲದ ಶ್ರೀವತ್ಸ ನಾರಾಯಣ, ಅಬ್ದುಲ್ ಮತೀನ ಗುಲಾಮ ಅಲಿ ಹಾಗೂ ಶಿವಮೊಗ್ಗದ ಚನ್ನಬಸಪ್ಪ ಎಂಬುವರನ್ನು ಬಂಧಿಸಿ, ಆರೋಪಿತರಿಂದ ಒಂದು ಪಂಚಲೋಹದ ವಿಷ್ಣು ಮೂರ್ತಿ, ಒಂದು ಲೋಹದ ವೀರಭದ್ರ
ದೇವರ ಮೂರ್ತಿ ಹಾಗೂ ಒಂದು ಗ್ರೇ ಕಲರ್ ಹೊಂಡೈಸ್ಯಾಂಟ್ರೋ ಕಾರ್, ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಪ್ಟ್ ಡಿಸೈರ್ ಕಾರ್ ವಶಪಡಿಸಿಕೊಳ್ಳಲಾಗಿದೆ...
Category: Crime
Post date: 15-02-1919
City: Hubballi-Dharwad, Gadag

Public News

Subject ಪಾಲಂ ವಾಯು ನೆಲೆಯಲ್ಲಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ, ರಾಹುಲ್​

ನವದೆಹಲಿ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ನ 40 ಯೋಧರ ಪಾರ್ಥಿವ ಶರೀರಗಳನ್ನು ದೆಹಲಿಯ ಪಾಲಂ ವಾಯು ನೆಲೆಗೆ ತರಲಾಗಿದೆ. ಇಲ್ಲಿಗೆ ಆಗಮಿಸಿದ ಸೇನಾಪಡೆಯ ಅಧಿಕಾರಿಗಳು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್​ ಸಿಂಗ್​, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್​ ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಒಬ್ಬೊಬ್ಬರಾಗಿ ಆಗಮಿಸಿದ ಗಣ್ಯರು ಶವಪೆಟ್ಟಿಗೆಗಳ ಎದುರಿಗೆ ಇರಿಸಲಾಗಿದ್ದ ಟೇಬಲ್​ ಮೇಲೆ ಹೂಗುಚ್ಛವನ್ನಿರಿಸಿ ನಮನ ಸಲ್ಲಿಸಿದರು. ಬಳಿಕ ಹುತಾತ್ಮ ಯೋಧರ ಪಾರ್ಥಿವ ಶರೀರಗಳನ್ನು...
Category: Law and Order
Post date: 15-02-1919

Pages