E.g., 25/07/2021
Public News

Subject 12 ವರ್ಷಗಳ ಬಳಿಕ ಕೇರಳದ ಆ ಬೆಟ್ಟಗಳು ಕಡುನೀಲಿ ಬಣ್ಣಕ್ಕೆ ತಿರುಗುತ್ತಿರುವುದೇಕೆ?

ಆಗಸ್ಟ್‌ ಬಳಿಕ ನೀವೇನಾದರೂ ಕೇರಳದ ಮುನ್ನಾರ್‌ ಸಮೀಪದ ಆನಮಲೈ ಬೆಟ್ಟಕ್ಕೆ ಹೋದರೆ, ಪ್ರಕೃತಿಯ ಕೌತಕವೊಂದನ್ನು ಕಾಣುವಿರಿ. ಅಲ್ಲಿ ಬೆಟ್ಟದ ಬಯಲೆಲ್ಲ ಕಡುನೀಲಿಯಾಗಿರುತ್ತೆ. ಬಾನಿಗೆ ಬಣ್ಣಕ್ಕೆ ಪೈಪೋಟಿ ನೀಡುವಂತೆ ನೆಲವೇ ನೀಲಿ ಬಣ್ಣಕ್ಕೆ ತಿರುಗಿರುತ್ತೆ. ಬಣ್ಣ–ಬಣ್ಣದ ಪಾತರಗಿತ್ತಿಯರ ಹಿಂಡು ಅಲ್ಲಿ ವಿಹಾರ ಮಾಡುತ್ತಿರುತ್ತೆ. ಆ ನೋಟ ನೋಡುವಾಗ ನಿಮಗೆ ಸ್ವರ್ಗಸುಖ ಅನುಭವವಾಗುತ್ತೆ.

ಆ ಬೆಟ್ಟದ ಸಾಲುಗಳಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂಗಳು ಅರಳುತ್ತಿವೆ. 2006ರಲ್ಲಿ ಜರುಗಿದ್ದ ಈ ಪ್ರಕೃತಿ ವಿಸ್ಮಯ ಮತ್ತೆ ಮರಳಿದೆ. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕೆಲವು ಪ್ರವಾಸಿಗರು ತುದಿಗಾಲಲ್ಲಿ...
Post date: 30-07-1818

Public News

Subject Video :Two robbers who targeted lone individuals & rob them, have been arrested by Vyalikaval police.

Two robbers who targeted lone individuals & rob them, have been arrested by Vyalikaval police. The accused have been identified as 21-year-old Nandish & 20-year-old Sajid. Cops have recovered 107 grams of valuables & 21 phones.The accused have been identified as 21-year-old Nandish & 20-year-old Sajid. Cops have recovered 107 grams of valuables & 21 phones.


Post date: 30-07-1818
Public News


Subject ಚಂದ್ರನಲ್ಲಿ ಶಿರಡಿ ಬಾಬಾ: ನಿದ್ದೆಗೆಟ್ಟು ಆಕಾಶದ ಕಡೆ ನೋಡುತ್ತ ನಿಂತ ಜನ

ಚಂದ್ರನಲ್ಲಿ ಶಿರಡಿ ಬಾಬಾ ಕಾಣಿಸುತ್ತಿದ್ದಾರೆ ಎಂಬ ಚಿತ್ರ ಸಮೇತದ ಸಂದೇಶವೊಂದು ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಇದನ್ನು ನಂಬಿದ ಅಮಾಯಕ ಜನ ನಿದ್ದೆಗೆಟ್ಟು ಆಕಾಶದ ಕಡೆ ಮುಖಮಾಡಿ ನಿಂತಿದ್ದಾರೆ.

ರಾತ್ರಿಗತ್ತಲಿನಲ್ಲಿ ಮನೆಯಿಂದ ಆಚೆ ಬಂದ ಜನರು ಸಾಯಿಬಾಬಾನಿಗಾಗಿ ಚಂದ್ರನತ್ತ ದೃಷ್ಟಿ ನೆಟ್ಟಿದ್ದಾರೆ. ಕೆಲವೆಡೆಯಂತೂ ದೂರದರ್ಶಕವನ್ನಿಟ್ಟುಕೊಂಡು ಚಂದ್ರನನ್ನು ನೋಡಿದ್ದಾರೆ. ಮೋಡ ಮುಸುಕಿದಾಗ ಮಿಸುಕಾಡಿದ್ದಾರೆ. ಚಂದ್ರ ಮತ್ತೆ ಕಾಣುತ್ತಿದ್ದಂತೆ ಬಾಬಾ ಆರಾಧನೆಯಲ್ಲಿ ಮೈಮರೆತಿದ್ದಾರೆ. ಸಾಯಿ ಬಾಬಾ ಕಂಡರೆನ್ನುತ್ತ ಭಕ್ತಿಪರವಶರಾಗಿ ಪೂಜೆ ಪುನಸ್ಕಾರ...
Post date: 30-07-1818

Public News

Subject ಅಸ್ಸಾಂ ಜನಸಂಖ್ಯಾ ವರದಿ: 40 ಲಕ್ಷ ಮಂದಿಗೆ ಪೌರತ್ವವೇ ಇಲ್ಲ - ಅಸ್ಸಾಂ ಉದ್ವಿಗ್ನ

ಬಹು ನಿರೀಕ್ಷಿತ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ (ಎನ್‌ಆರ್‌ಸಿ) ಅಂತಿಮ ಕರಡು ಸೋಮವಾರ ಪ್ರಕಟವಾಗಿದ್ದು, ಅಸ್ಸಾಂನ 40 ಲಕ್ಷ ಮಂದಿ ಭಾರತೀಯ ಪ್ರಜೆಗಳೆಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ.

ರಾಜ್ಯದ ಒಟ್ಟು 3.29 ಕೋಟಿ ಜನಸಂಖ್ಯೆಯ ಪೈಕಿ 2.9 ಕೋಟಿ ಜನರ ಹೆಸರುಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಭಾರತದ ಪ್ರಜೆಗಳೆಂಬ ದೃಢೀಕರಣ ಪಡೆದಿದ್ದಾರೆ.

ದೇಶದಲ್ಲಿ ತನ್ನ ನಾಗರಿಕರ ದಾಖಲೆ ಹೊಂದಿರುವ ಏಕೈಕ ರಾಜ್ಯ ಅಸ್ಸಾಂ ಆಗಿದೆ. ಮುಸ್ಲಿಂ ದೇಶವಾದ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ತೀವ್ರ ಸಮಸ್ಯೆ ಎದುರಿಸುತ್ತಿರುವ ಅಸ್ಸಾಂ, ಅವರು ಅಕ್ರಮವಾಗಿ ಮತ ಚಲಾಯಿಸುವ ಮೂಲಕ ರಾಜ್ಯದ ಜನಸಂಖ್ಯಾ...
Post date: 30-07-1818

Public News

Subject Big Breaking: CBI, ED team leaves for London today to get back Vijay Mallya

CBI, ED team leaves for London today to get back Vijay Mallya . Watch out for PublicNext for live updates.


Post date: 30-07-1818
Public News


Subject Warning : ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

ಗಂಡನ ಮನೆಯವರ ಕಿರುಕುಳ ತಾಳಲಾರದೇ ಪತ್ನಿ ನೇಣಿಗೆ ಶರಣಾಗುತ್ತಿದ್ದಾಗ ಪತಿ ವಿಡಿಯೋ ಮಾಡಿದ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.

ಗೀತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಗೀತಾ 2015ರ ಏಪ್ರಿಲ್ 22ರಂದು ರಾಜ್‍ಕುಮಾರ್ ಜೊತೆ ಮದುವೆಯಾಗಿದ್ದಳು. ಮದುವೆ ಆಗಿ ಕೆಲವು ದಿನಗಳಲ್ಲಿ ಗೀತಾಗೆ ಆಕೆಯ ಪತಿ ಹಾಗೂ ಆತನ ಮನೆಯವರು ಒಂದು ಕಾರನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಕಿರುಕುಳ ನೀಡುತ್ತಿದ್ದರು. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಗೀತಾ ಹಾಗೂ ಪತಿ ಮನೆಯವರ ನಡುವೆ ಜಗಳ ಕೂಡ ನಡೆಯುತ್ತಿತ್ತು.

ಪತಿ ಹಾಗೂ ಆತನ ಮನೆಯವರ ವರದಕ್ಷಿಣೆಯ ಕಿರುಕುಳ ತಾಳಲಾರದೇ ಗೀತಾ ಆತ್ಮಹತ್ಯೆಗೆ...
Post date: 30-07-1818

Public News

Subject ಗಾನ ಕೋಗಿಲೆ ಜೂನಿಯರ್ ಎಸ್. ಜಾನಕಿ ಗಂಗಮ್ಮ ಕೊಪ್ಪಳ ||ಈ ವಯಸ್ಸಿನಲ್ಲಿ ಕೂಡಾ ಅಮ್ಮನ ದ್ವನಿ ಎಂತಹದು ನೋಡಿ... ಅಷ್ಟೇ ಅಲ್ಲ ಆ ರಾಗಗಳ ಏರಿಳಿತ ನೋಡಿದರೆ ಅದ್ಭುತ!

.


Post date: 30-07-1818
Public News

Subject ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಬೆಟ್ಟೇಗೌಡ ಪದಚ್ಯುತಿ

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಡಿ.ಎನ್​. ಬೆಟ್ಟೇಗೌಡ ಅವರನ್ನು ಪದಚ್ಯುತಗೊಳಿಸಲಾಗಿದೆ. ಈ ಮೂಲಕ ಬೆಟ್ಟೇಗೌಡ ಅವರ ಒಂದುವರೆ ವರ್ಷದ ಆಡಳಿತ ಅಂತ್ಯವಾಗಿದೆ.

ಸೋಮವಾರ ಒಕ್ಕಲಿಗರ ಸಂಘದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಜುಲೈ 18 ರಂದು ಸಂಘದ 19 ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. 7 ದಿನಗಳ ಒಳಗಾಗಿ ವಿಶ್ವಾಸ ಮತ ಸಾಬೀತು ಪಡಿಸುವಂತೆ ಪಟ್ಟು ಹಿಡಿದಿದ್ದರು. ಆದರೆ ಬೆಟ್ಟೇಗೌಡ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಬೆಟ್ಟೇಗೌಡ ಅವರನ್ನು ಪದಚ್ಯುತಗೊಳಿಸಲಾಗಿದೆ ಎಂದು ನಿರ್ದೇಶಕ ಶಿವಲಿಂಗಯ್ಯ...
Post date: 30-07-1818

Public News

Subject Bangalore: Caught using plastic bag? Be ready to pay fine

The next time you choose to step out with a plastic bag in your hands, chances are you could be facing a Rs 500 fine.

BENGALURU: The next time you choose to step out with a plastic bag in your hands, chances are you could be facing a Rs 500 fine. Three years after the Bruhat Bengaluru Mahanagara Palike (BBMP) enforced a plastic ban in the city, the civic agency is now gearing up to enforce it with the help of technology.

According to officials, the agency is procuring hand-...
Post date: 30-07-1818

Pages