E.g., 25/07/2021
Public News

Subject Breaking : 3-yr-old girl rescued from 110 feet-deep borewell

3-yr-old girl rescured from 110 feet deep borewell in Munger District of Bihar just now.

Earlier rescue operations were underway to pull out a three-year-old girl who fell into a 110 feet-deep borewell in Munger district of Bihar on Tuesday evening. The girl, Sana, who was reportedly stuck at 42 feet inside the borewell was responding to calls from her parents. NDRF had been summoned from Patna to help in the rescue effort which had been continuing for over 24 hours.


Post date: 01-08-1818
Public News

Subject 10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಆಡಳಿತಾತ್ಮ ಬದಲಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬರು ಎಡಿಜಿಪಿ , ಐದು ಮಂದಿ ಐಜಿಪಿಗಳು ಸೇರಿದಂತೆ ಒಟ್ಟು 10 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅರಣ್ಯ ಇಲಾಖೆಯ ಸೇವೆಯಲ್ಲಿದ್ದ ಎಡಿಜಿಪಿ ಎ.ಎಸ್.ಮೂರ್ತಿ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ ಮಾಡಲಾಗಿದೆ. ಉತ್ತರ ವಲಯದ ಐಜಿಪಿಯಾಗಿದ್ದ ಮುರುಗನ್ ಅವರನ್ನು ಲೋಕಾಯುಕ್ತಕ್ಕೆ ನೇಮಿಸಲಾಗಿದೆ. ಎಸಿಬಿ ಐಜಿಪಿಯಾಗಿದ್ದ ಚಂದ್ರಶೇಖರ್ ಅವರನ್ನು ಲೋಕಾಯುಕ್ತ ಸಂಸ್ಥೆಯಾಗಿರುವ ವಿಶೇಷ ತನಿಖಾ ದಳದ ಐಜಿಪಿಯನ್ನಾಗಿ ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ವಿಭಾಗದ ಚಂದ್ರಗುಪ್ತ ಅವರನ್ನು ಬೆಂಗಳೂರಿನ...
Post date: 01-08-1818

Public News

Subject ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌

ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ವಿರುದ್ಧ ಸಿವಿಲ್‌ ವಾರ್‌ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದಿಬ್ರುಗರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ‘ಮಮತಾ ಅವರು ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಉಲ್ಲೇಖಿಸಲಾಗಿದ್ದು, ಘಟನೆಯ ಪುರಾವೆಯಾಗಿ ದೂರುದಾರ ಮಮತಾ ಬ್ಯಾನರ್ಜಿಯವರ ವಿಡಿಯೋವನ್ನು ನೀಡಿದ್ದಾರೆ.

ನಿನ್ನೆಯಷ್ಟೇ ಅಸ್ಸಾಂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್​ಆರ್​ಸಿ) ಕರಡು ಪಟ್ಟಿಯು ಜನರನ್ನು ಒಡೆಯುವ ತಂತ್ರವಾಗಿದೆ. ಅಲ್ಲದೆ, ದೇಶದಲ್ಲಿ ರಕ್ತಪಾತ ಮತ್ತು ನಾಗರಿಕ ಯುದ್ಧಕ್ಕೆ ನೇರ ಕಾರಣವಾಗಲಿದೆ ಎಂದು...
Post date: 01-08-1818

Kshetra Samachara

Subject JAWAN FROM HUBBALLI DIES IN KASHMIR

A BSF jawan Ramesh C Nargund (34) from Hubballi allegedly died due to electric short circuit in Kashmir.

Ramesh, resident of Hosakatte in Kundgol, served BSF for past ten years.

The funeral will be held at his hometown on Thursday.


Post date: 01-08-1818
City: Hubballi-Dharwad
Public News

Subject ಮಾಜಿ ಮುಖ್ಯಂತ್ರಿ ಕರುಣಾನಿಧಿ ಆಸ್ವಸ್ಥ- 21 ಕಾರ್ಯಕರ್ತರು ಸಾವಿಗೆ ಶರಣು!

ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಕರುಣಾನಿಧಿ ಆರೋಗ್ಯ ಯಥಾ ಮುಂದುವರಿದಿದೆ. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ 94 ವರ್ಷದ ಕರುಣಾನಿಧಿ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಕಾರ್ಯಕರ್ತರು ದಿಗ್ಬ್ರಾಂತರಾಗಿದ್ದಾರೆ.

ಕರುಣಾನಿಧಿ ಆಸ್ಪತ್ರೆ ದಾಖಲಾಗುತ್ತಿದ ಸುದ್ದಿ ಕೇಳಿ ನೋವನ್ನ ತಾಳಲಾರದ ಕಾರ್ಯಕರ್ತರು ಸಾವಿಗೆ ಶರಣಾಗುತ್ತಿದ್ದಾರೆ. ಈ ವರೆಗೆ 21 ಡಿಎಂಕೆ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರುಣಾನಿಧಿ ಆರೋಗ್ಯ ಚೇತರಿಕೆ ಕಂಡಿದೆ. ಯಾವೊಬ್ಬ ಕಾರ್ಯಕರ್ತರು ಆತ್ಮಹತ್ಯೆಗೆ ಯತ್ನಿಸಬಾರದು ಎಂದು...
Post date: 01-08-1818

Public News

Subject ವಿಡಿಯೋ: ಚಲಿಸುವ ರೈಲಿನಲ್ಲಿ ಕಳ್ಳರ ಕಸರತ್ತು ನೋಡಿ!

ಮುಂಬಯಿನ ಬಂದರು ಲೈನ್‌ನ ರೈಲಿಗೆ ಹತ್ತಿದ ಯುವಕರ ಗುಂಪು, ರೈಲು ಚಲಿಸುತ್ತಿರುವ ವೇಳೆ ಪ್ಲಾಟ್‌ಫಾರಂನಲ್ಲಿ ನಿಂತಿದ್ದವನ ಮೊಬೈಲನ್ನು ಕಸಿದುಕೊಂಡಿದ್ದಾರೆ. ಅಷ್ಟು ಮಾತ್ರ ಅಲ್ಲ, ರೈಲಿನ ಬಾಗಿಲಲ್ಲಿ ನಿಂತು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ. ಸೆಲ್ಫಿ ವೀಡಿಯೋ ಮಾಡಿರುವ ಕಳ್ಳ ಯುವಕರ ಗುಂಪನ್ನು ಇದೀಗ ಪೊಲೀಸರು ಹುಡುಕುತ್ತಿದ್ದಾರೆ. ಚಲಿಸುವ ರೈಲಿನ ಬೋಗಿಯ ಮೇಲ್ಬಾಗಕ್ಕೆ ಸಾಗಲೂ ಯುವಕರು ಯತ್ನಿಸಿದ್ದಾರೆ. ಈ ಎಲ್ಲದರ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.


Post date: 01-08-1818
Public News

Subject ಅನಧಿಕೃತ ಫ್ಲೆಕ್ಸ್‌: ಮಧ್ಯಾಹ್ನದೊಳಗೆ ತೆರವಿಗೆ ಸೂಚನೆ

ನಗರದಲ್ಲಿರುವ ಎಲ್ಲ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ಬುಧವಾರ ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದ್ದು, ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು ಎಲ್ಲ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜನೆ ಮಾಡಿದ್ದಾರೆ.

‘ಎಲ್ಲ ವಿಭಾಗಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಬೇರೆ ಕೆಲಸಗಳನ್ನು ಬಿಟ್ಟು ತಮ್ಮ ವ್ಯಾಪ್ತಿಯಲ್ಲಿರುವ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳ ತೆರವು ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪಾಲಿಕೆಯ ಇಡೀ...
Post date: 01-08-1818

Public News

Subject ಸೆಕ್ಸ್’ನಲ್ಲಿ ನೀನು ವೀಕ್ ಎಂದ ಪತ್ನಿಯ ಪೋಷಕರಿಗೆ ಶಾಕ್ ಕೊಟ್ಟ ಪತಿ..!

ಲೈಂಗಿಕ ಕ್ರಿಯೆ ನಡೆಸಲು ಅಶಕ್ತ ಎಂದು ಪತ್ನಿಯ ಹೇಳಿಕೆಯಿಂದ ಆಕ್ರೋಶಗೊಂಡ ಪತಿರಾಯನೊಬ್ಬ ಬೇರೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ, ಅದನ್ನು ಚಿತ್ರೀಕರಿಸಿ ಈ ದೃಶ್ಯಾವಳಿಯನ್ನು ಪತ್ನಿ ಹಾಗೂ ಆಕೆಯ ಪೋಷಕರಿಗೆ ಕಳುಹಿಸಿದ ವಿಲಕ್ಷಣ ಘಟನೆಯೊಂದು ಹೈದರಾಬಾದ್‍ನಲ್ಲಿ ನಡೆದಿದೆ.

ಹೈದರಾಬಾದ್‍ನ ವಿಭವಾಸು (32) ಈ ಕೃತ್ಯವೆಸಗಿದಾತ. ವಿಭವಾಸು ಅವರಿಗೆ ಅನುಷಾ(ಹೆಸರು ಬದಲಾಯಿಸಲಾಗಿದೆ) ಎಂಬವರನ್ನು 2 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿ ಕೇವಲ 15 ದಿನಗಳ ಕಾಲ ಒಟ್ಟಾಗಿ ಜೀವನ ನಡೆಸಿದ್ದರು. ದಂಪತಿ ನಡುವೆ ಸಾಮರಸ್ಯ ಬಾರದಿದ್ದಾಗ ಪತ್ನಿ ವಿಚ್ಚೇದನಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ....
Post date: 01-08-1818

Public News


Subject ಕೈಯಲ್ಲೊಂದು ಸುಂದರ ಗೋಲ್ಡನ್ ಬ್ರಿಡ್ಜ್ –ವಿಡಿಯೋ ನೋಡಿ

ವಿಯೆಟ್ನಾಮ್ ನ ಅರಣ್ಯ ಬೆಟ್ಟಗಳಲ್ಲಿ ಅನಾವರಣಗೊಂಡಿರುವ ದೈತ್ಯ ಕೈಗಳ ಮೇಲಿರುವ ಗೋಲ್ಡನ್ ಬ್ರಿಡ್ಜ್ ಪ್ರವಾಸಿಗರನ್ನು ಈಗ ತನ್ನ ಸೆಳೆಯುತ್ತಿದೆ.

ಈ ಗೋಲ್ಡನ್ ಸೇತುವೆ ಡ್ಯಾನಾಂಗ್ ಬಳಿಯ ಬಾ ನಾ ಬೆಟ್ಟದಲ್ಲಿ ನಿರ್ಮಿಸಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಈ ಸೇತುವೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಸದ್ಯಕ್ಕೆ ಗೋಲ್ಡನ್ ಸೇತುವೆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೊತೆಗೆ ಅತ್ಯಂತ ಸುಂದರವಾಗಿ ಕಾಣುವ ಈ ಸೇತುವೆ ಫೋಟೋಗಳನ್ನು ಅನೇಕ ಮಂದಿ ಶೇರ್ ಮಾಡಿದ್ದಾರೆ.

ಗೋಲ್ಡನ್ ಸೇತುವೆ 150 ಮೀಟರ್ (490 ಅಡಿ) ಎತ್ತರದಲ್ಲಿದ್ದು, ಪರ್ವತಗಳ ಎತ್ತರದ ಅರಣ್ಯದ ಮೂಲಕ...
Post date: 01-08-1818

Pages