E.g., 25/07/2021
Public News

Subject .

.


Post date: 03-08-1818
Kshetra Samachara

Subject DHARWAD:: For thirty-five years, this bank employee hasn’t taken a single day’s leave

In his 35-year-long career, Dharwad-based bank employee Ashok Babar hasn’t taken a single day’s leave. When he retired on Tuesday (July 31), he was brimming with pride for he had added a feather in his cap with his remarkable achievement. In these 35 years, marriages, the death of his parents and brothers, accidents, childbirths — nothing could stop him from going to work. When Babar joined the bank, he only had one aim - to create a record by not taking a single day leave. And on the last...
Post date: 03-08-1818
City: Davangere, Hubballi-Dharwad

Public News

Subject ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು: ನ್ಯಾಷನಲ್ ಹೆರಾಲ್ಡ್ ಸಮೀಕ್ಷೆ ಟ್ವೀಟ್ ಮಾಡಿದ ಸ್ವಾಮಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸಮೀಕ್ಷೆ ವರದಿಯನ್ನು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತ್ತೀಚೆಗಷ್ಟೇ ರಫೇಲ್ ಡೀಲ್ ಕೂಡ ಬೋರ್ಪೋರ್ಸ್ ಹಗರಣದಂತೆಯೇ ಎಂದು ಹೋಲಿಕೆ ಮಾಡಿ ವಿವಾದಕ್ಕೆ ಗುರಿಯಾಗಿತ್ತು. ಇದೀಗ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯೊದನ್ನು ಪತ್ರಿಕೆ ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಳ್ಳದೆ...
Post date: 02-08-1818

Kshetra Samachara


Subject TAPASANA ,low cost Diagnostic Centre at Rajajinagar; Message from MLA Suresh Kumar
Post date: 03-08-1818
City: Bangalore
Public News

Subject ಕಿಂಗ್ ಕೊಹ್ಲಿ 149; ಭಾರತ 274ಕ್ಕೆ ಆಲೌಟ್; ಇನ್ನಿಂಗ್ಸ್ ಅಲ್ಪ ಹಿನ್ನಡೆ

ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 287 ರನ್‌ಗಳಿಗೆ ಕಟ್ಟಿಹಾಕಿರುವ ಟೀಮ್ ಇಂಡಿಯಾ ಎರಡನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಸಮಯೋಚಿತ ಶತಕದ (149) ಹೊರತಾಗಿಯೂ 76 ಓವರ್‌ಗಳಲ್ಲಿ 274 ರನ್‌ಗಳಿಗೆ ಸರ್ವಪತನವನ್ನು ಕಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 13 ರನ್‌ಗಳ ಅಲ್ಪ ಹಿನ್ನಡೆಗೊಳಗಾಗಿದೆ.

ಬಳಿಕ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿರುವ ಆಂಗ್ಲರ ಪಡೆ ಎರಡನೇ ದಿನದಂತ್ಯಕ್ಕೆ 3.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ. ಈ ಮೂಲಕ ಒಟ್ಟು ಮುನ್ನಡೆಯನ್ನು22 ರನ್‌...
Post date: 03-08-1818

Public News

Subject ಅನೈತಿಕ ಸಂಬಂಧ ಇಟ್ಟುಕೊಂಡರೆ ಇನ್ನು ಮುಂದೆ ಪತ್ನಿಗೂ ಕಠಿಣ ಶಿಕ್ಷೆ

ವಿವಾಹೇತರ ಲೈಂಗಿಕ ಸಂಬಂಧ ಕುರಿತು ಶಿಕ್ಷೆಗೆ ಗುರಿಪಡಿಸುವ ಐಪಿಸಿ ಸೆಕ್ಷನ್ ವಿವಾಹಿತ ಪುರುಷ ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ನೋಡುವುದರಿಂದ ಅದು ಸಂವಿಧಾನದ ಸಮಾನತೆಯ ಹಕ್ಕನ್ನು ಉಲಂಘಿಸಿದಂತೆ ಎಂದು ಸುಪ್ರೀಂಕೋರ್ಟ್​ ಗುರುವಾರ ಅಭಿಪ್ರಾಯಪಟ್ಟಿದೆ.

ಮೂಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಸೇರಿ ಐವರು ನ್ಯಾಯಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ, ಐಪಿಸಿ ಸೆಕ್ಷನ್​ 497ರ ಸಿಂಧುತ್ವ ಪ್ರಶ್ನಿಸಿ ಜೋಸೆಫ್​ ಶೈನ್​ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಈ ರೀತಿ ಹೇಳಿದೆ.

ಒಂದು ವೇಳೆ ಅನೈತಿಕ ಸಂಬಂಧಗಳಿಗೆ ಕೇವಲ ಗಂಡಸರನ್ನೇ ಹೊಣೆ ಮಾಡಿದರೆ ಸಂವಿಧಾನದ 14ನೇ ವಿಧಿಯಲ್ಲಿ...
Post date: 02-08-1818

Public News

Subject ಉಮೇಶ್‌ ರೆಡ್ಡಿ ಗಲ್ಲು: ಹೈಕೋರ್ಟ್‌ನಲ್ಲಿ ಆ.6ರಿಂದ ಅಂತಿಮ ವಿಚಾರಣೆ

ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬೆಳಗಾವಿ ಕಾರಾಗೃಹದಲ್ಲಿರುವ ವಿಕೃತಕಾಮಿ ಉಮೇಶ್‌ ರೆಡ್ಡಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಆ.6ರಿಂದ ಅಂತಿಮ ವಿಚಾರಣೆ ಆರಂಭವಾಗಲಿದೆ.

ಗಲ್ಲು ಶಿಕ್ಷೆಗೆ ಗುರಿ ಮಾಡಿರುವುದು ಮತ್ತು ಕ್ಷಮಾದಾನದ ಅರ್ಜಿ ಇತ್ಯರ್ಥ ವಿಳಂಬ ಮಾಡಿದ್ದನ್ನು ಪ್ರಶ್ನಿಸಿ ಉಮೇಶ್‌ ರೆಡ್ಡಿ ಅಲಿಯಾಸ್‌ ಬಿ.ಎ.ಉಮೇಶ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ರಾಘವೇಂದ್ರ ಚವ್ಹಾಣ್‌ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದ್ದು, ಸೋಮವಾರದಿಂದ ಪ್ರತಿದಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ...
Post date: 03-08-1818

Public News

Subject ಇಂದಿನ ಗ್ರಹಸ್ಥಿತಿ 03.08.2018

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಇಂದು ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಇಂದು ಸಿಂಹರಾಶಿ ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.

ಮೇಷ ರಾಶಿ : ಇಂದು ನಿಮ್ಮ ಪಾಲಿಗೆ ಧನ ವ್ಯಯ, ಉದ್ಯೋಗದಲ್ಲಿನ ಕೆಲಸಗಳು ಅರ್ಧಕ್ಕರ್ಧ ಹಾಗೇ...
Post date: 03-08-1818

Kshetra Samachara

Subject ರಾಜಾಜಿನಗರದ 6ನೆಯ ಬ್ಲಾಕ್ ಡಾ. ರಾಜ್ ಕುಮಾರ್ ರಸ್ತೆಯಲ್ಲಿ (ಶ್ರೀ ರಾಮಮಂದಿರ ವಾರ್ಡ್) ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ರಾಜಾಜಿನಗರದ 6ನೆಯ ಬ್ಲಾಕ್ ಡಾ. ರಾಜ್ ಕುಮಾರ್ ರಸ್ತೆಯಲ್ಲಿ (ಶ್ರೀ ರಾಮಮಂದಿರ ವಾರ್ಡ್) ಶುದ್ಧ ಕುಡಿಯುವ ನೀರಿನ ಘಟಕವನ್ನು ( R.O. Plant) ಮಾನ್ಯ ಶಾಸಕರಾದ ಸುರೇಶ ಕುಮರ್ ರವರು ಲೋಕಾರ್ಪಣೆ ಮಾಡಿದರು.

ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.‌


Post date: 02-08-1818
City: Bangalore

Pages