E.g., 25/07/2021
Public News

Subject ಶಿರಾಡಿಯಲ್ಲಿ ವಾಹನ ಸಂಚಾರ : ಎಚ್ಚರದ ಚಾಲನೆ ಅಗತ್ಯ

ಶಿರಾಡಿ ಘಾಟಿ ರಸ್ತೆಯು ಆ. 1ರ ಮಧ್ಯರಾತ್ರಿಯಿಂದಲೇ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದು, 7 ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಹೆದ್ದಾರಿ ವಾಹನಗಳಿಂದ ಗಿಜಿಗುಟ್ಟಲಾರಂಭಿಸಿದೆ. ಗುಂಡ್ಯ ಪೇಟೆಯಲ್ಲಿ ವ್ಯಾಪಾರ ವಹಿವಾಟುಗಳು ಆರಂಭಗೊಂಡಿವೆ.

ರಾಷ್ಟ್ರೀಯ ಹೆದ್ದಾರಿ 48ರ ಕೆಂಪು ಹೊಳೆಯಿಂದ ಶಿರಾಡಿ ಗ್ರಾಮದ ಅಡ್ಡ ಹೊಳೆವರೆಗೆ 8.50 ಮೀ. ಅಗಲ, 12.38 ಕಿ.ಮೀ. ಉದ್ದದ ರಸ್ತೆಗೆ ಕಾಂಕ್ರೀಟ್‌ ಅಳವಡಿಸುವ ಕಾಮಗಾರಿಯನ್ನು ಮಂಗಳೂರಿನ ಓಷಿಯನ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆ ಜನವರಿಯಲ್ಲಿ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸಕಲೇಶಪುರದಿಂದ ಧರ್ಮಸ್ಥಳವರೆಗೂ ಹೆದ್ದಾರಿ ಬದಿಯ ಹೊಟೇಲ್‌ ಗ‌ಳು, ಅಂಗಡಿ...
Post date: 03-08-1818

Public News

Subject ABP News is seeing journalists resign and benched due to their involvement in stories criticizing the Central Govt: Alleges Congress

Evidence is surfacing that ABP News is seeing journalists resign and benched due to their involvement in stories criticizing the Central Govt. Watch how in the age of free information, India under Modiji seems to be anything but free. Congress releases Video ....


Post date: 03-08-1818
Public News

Subject ಉಕ ಹೇಳಿಕೆ: ಸಂಪುಟದಲ್ಲಿ ಸಿಎಂಗೆ ತರಾಟೆ

ಸಮ್ಮಿಶ್ರ ಸರಕಾರದ ವರ್ಚಸ್ಸಿಗೆ ಭಂಗ ತಂದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗಳು ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿನ ಅವ್ಯವಸ್ಥೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಸಿಎಂ ಉಪಸ್ಥಿತಿಯಲ್ಲೇ ಕಾಂಗ್ರೆಸ್‌ನ ಕೆಲವು ಸಚಿವರು ಈ ವಿಚಾರಗಳನ್ನು ಪ್ರಸ್ತಾಪಿಸಿ, ಅತೃಪ್ತಿ ಹೊರಹಾಕಿದ್ದಾರೆ. ವಿಶೇಷವಾಗಿ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ಪ್ರೇರಣೆಯಾದ ಸಿಎಂ ಮಾತು ಹಾಗೂ ಒಂದು ತಪ್ಪಿನ ಬೆನ್ನಿಗೇ, ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡುವ ಮತ್ತೊಂದು ತಪ್ಪು ನಿಮ್ಮಿಂದಲೇ ನಡೆದಿದೆ. ಕೆಲವೊಂದು ವಿಚಾರಗಳಲ್ಲಿ ನಿಮ್ಮ ಮಾತಿನಿಂದಲೇ ಅನಗತ್ಯ ವಿವಾದಗಳು...
Post date: 03-08-1818

Public News

Subject ನೂರಾರು ವಿಮಾನ, ಹಡಗು ನುಂಗಿದ ಬರ್ಮುಡಾ ಟ್ರಯಾಂಗಲ್ ರಹಸ್ಯ ಬಯಲು

ಅಟ್ಲಾಂಟಿಕ್ ಸಮುದ್ರದಲ್ಲಿರುವ ‘ಭಯಾನಕ’ ಬರ್ಮುಡಾ ಟ್ರಯಾಂಗಲ್‌ನ ಪ್ರದೇಶದಲ್ಲಿ ನಡೆಯುತ್ತಿರುವ ದುರಂತಗಳ ರಹಸ್ಯ ಈಗ ಬಯಲಾದಂತೆ ಕಾಣುತ್ತಿದೆ. ಬರ್ಮುಡಾ ಟ್ರಯಾಂಗಲ್ ಭಾಗದಲ್ಲಿ ಹಡಗುಗಳು ಸಾಗುವಾಗ ಅಥವಾ ಅದರ ಮೇಲ್ಭಾಗದಲ್ಲಿ ವಿಮಾನಗಳು ಸಾಗುವಾಗ ಅವಘಡಗಳು ಸಂಭವಿಸಿ 100 ವರ್ಷದಲ್ಲಿ 1000 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಹಾಗಿದ್ದರೆ ಈ ಭಾಗದಲ್ಲಿ ಸಾಗುವಾಗ ಸಂಭವಿಸುವ ದುರಂತಗಳಿಗೆ ಕಾರಣವೇನು ಎಂಬುದನ್ನು ಭೇದಿಸಿದ್ದಾಗಿ ‘ಚಾನೆಲ್ 5’ನ ಕ್ಷ್ಯಚಿತ್ರವೊಂದು ಈಗ ಹೇಳಿಕೊಂಡಿದೆ. ‘ಚಾನೆಲ್ 5’ ಟೀವಿ ವಾಹಿನಿಯು ‘ಬರ್ಮುಡಾ ಟ್ರಯಾಂಗಲ್ ಎನಿಗ್ಮಾ’ ಎಂಬ ಸಾಕ್ಷ್ಯಚಿತ್ರದ ಅನ್ವಯ ‘ಸುಮಾರು 100 ಅಡಿ...
Post date: 03-08-1818

Kshetra Samachara

Subject Two boys Hailing from poor families in Dharwad Pundalik Gayakawad and Basavaraj Rayakoppa have secured bronze and silver medals at the South

Two boys Hailing from poor families in Dharwad Pundalik Gayakawad and Basavaraj Rayakoppa have secured bronze and silver medals at the South Asian Silambam Championship by working hard and adopting skills of Silambam and karate.


Post date: 03-08-1818
City: Raichur, Hubballi-Dharwad
Public News

Subject Warning: Before accepting Kiki Challenge , please watch this video :

.


Post date: 03-08-1818
Public News

Subject ಗಂಡನನ್ನು ಕೊಲ್ಲು, ನಿನ್ನ ಹೆಂಡತಿಯಾಗುತ್ತೇನೆ: ಧೂರ್ತೆಯೊಬ್ಬಳ ವಂಚನೆಯ ಕಥೆ

ಆಕೆ 36 ವರ್ಷದ ಮಹಿಳೆ. 17 ಮತ್ತು 14 ವರ್ಷದ ಇಬ್ಬರು ಹೆಣ್ಣುಮಕ್ಕಳ ತಾಯಿ. ಅಕ್ರಮ ಸಂಬಂಧವನ್ನಿಟ್ಟುಕೊಂಡವನ ಜತೆ ಮದುವೆಯಾಗಲು ಪತಿಯನ್ನಾಕೆ ಕೊಲ್ಲಿಸಿದ್ದಾಳೆ. ಸಿಸಿ ಟಿವಿ ದೃಶ್ಯಾವಳಿ ಸಹಾಯದಿಂದ ನಿಗೂಢ ಕೊಲೆ ರಹಸ್ಯವನ್ನು ಭೇದಿಸಿರುವ ಪೊಲೀಸರು ಆಕೆಯನ್ನೀಗ ಕಂಬಿಯ ಹಿಂದೆ ಅಟ್ಟಿದ್ದಾರೆ.

ಇದು ನಡೆದಿರುವುದು ಗುಜರಾತಿನಲ್ಲಿ. ಬುಧವಾರ ಸಂಜೆ ಸೋಲಾದ ಜಗತ್ಪುರ ಪ್ರದೇಶದಲ್ಲಿ ದಿಲೀಪ್ (40) ಎಂಬಾತನ ಶವ ಪತ್ತೆಯಾಗಿತ್ತು. ಆತನ ಕತ್ತು ಸೀಳಿ ಕೊಲೆಗೈಯ್ಯಲಾಗಿತ್ತು. ಈ ನಿಗೂಢ ಕೊಲೆಯ ಹಿಂದೆ ಬೆನ್ನತ್ತಿದ ಪೊಲೀಸರಿಗೆ ಆತನ ಪತ್ನಿ ಶಿಲ್ಪಾಳೇ ಈ ಕೊಲೆ ಮಾಡಿಸಿದ್ದಾಳೆಂದು ಪತ್ತೆಯಾಗಿದ್ದು, ಆಕೆಯ ಧೂರ್ತ...
Post date: 03-08-1818

Public News

Subject ಹಾಗೆ ಸುಮ್ಮನೆ: ನೀವು ಹೇಳಿದ್ದು ನಾವು ಕೇಳಿದ್ದು : ಪ್ರೇಮ ಕುಮಾರಿಯ ಪ್ರೇಮ ಪ್ರಸಂಗ

.


Post date: 03-08-1818
Public News

Subject Tweet form Bangalore Traffic Police

Good Morning Friends, Adhere to speed limits. Drive slow!
ಶುಭೋದಯ ಸ್ನೇಹಿತರೆ, ಯಾವಾಗಲೂ ನಿಧಾನವಾಗಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ.


Post date: 03-08-1818

Pages