E.g., 29/09/2021
Public News

Subject ಕಾಫಿಯನ್ನೇ ಕುಡಿಯದವರು, ಡ್ರಿಂಕ್ಸ್​ ಹೇಗೆ ಮಾಡುತ್ತಾರೆ; ಪಲ್ಲವಿ ರವಿ

ಚಿಕ್ಕಮಗಳೂರು (ಫೆ.19): ಶಾಸಕ ಸಿಟಿ ರವಿ ಅವರೇ ಕುಡಿದು ಕಾರು ಚಲಾಯಿಸಿದ್ದರು. ಇದರ ಪರಿಣಾಮವಾಗಿಯೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಕುಣಿಗಲ್​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೃತರ ಸಂಬಂಧಿಗಳ ಆರೋಪವನ್ನು ಅವರ ಶಾಸಕರ ಹೆಂಡತಿ ಪಲ್ಲವಿ ನಿರಾಕರಿಸಿದ್ದಾರೆ.

ಸಿಟಿ ರವಿ ಮದ್ಯ ಸೇವಿಸಿದ್ದಾರೆ ಎಂಬುದು ಶುದ್ಧ ಸುಳ್ಳು. ನನ್ನ ಗಂಡ ಕಾಫಿಯನ್ನೇ ಕುಡಿಯುವುದಿಲ್ಲ ಇನ್ನು ಮದ್ಯ ಹೇಗೆ ಸೇವಿಸುತ್ತಾರೆ. ರವಿ ಕುಡಿದು ಗಾಡಿ ಚಲಾಯಿಸುತ್ತಿದ್ದರು ಎಂಬ ಸುದ್ದಿ ಕೇಳಿ ಶಾಕ್​ ಆಯ್ತು ಎಂದು ಆತಂಕ ವ್ಯಕ್ತಪಡಿಸಿದರು. ಅವರು ನೀರು ಬಿಟ್ಟು ಬೇರೆದನ್ನು ಕುಡಿದಿದ್ದು ನಾನು ಕಂಡಿಲ್ಲ ಎಂದರು

...
Category: Politics
Post date: 19-02-1919

Public News

Subject ವಿಟಿಯು ವಿಭಜನೆಯಿಂದ ಹಿಂದೆ ಸರಿದ ಸಮ್ಮಿಶ್ರ ಸರ್ಕಾರ

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜನೆಗೆ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಈ ಪ್ರಸ್ತಾಪದಿಂದ ಹಿಂದಕ್ಕೆ ಸರಿದಿದೆ.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ ಹಾಸನದಲ್ಲಿ ಪ್ರತ್ಯೇಕ ತಾಂತ್ರಿಕ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟ ಪಡಿಸಿದ್ದಾರೆ ಎಂದು ಸಿಎಂ ಅವರ ಅಧಿಕೃತ ಟ್ವಿಟ್ಟರ್ ಖಾತೆ ತಿಳಿಸಿದೆ.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ ಹಾಸನದಲ್ಲಿ ಪ್ರತ್ಯೇಕ ತಾಂತ್ರಿಕ...
Category: Politics, Infrastructure, Law and Order, Others
Post date: 19-02-1919

Public News

Subject Breaking: ಯಲಹಂಕದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ- ಪತನ

ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ನಲ್ಲಿ ರಿಹರ್ಸಲ್ ಮಾಡುತ್ತಿರುವಾಗ ಎರಡು ವಿಮಾನಗಳ ನಡುವೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ


Category: Infrastructure, Crime, Others
Post date: 19-02-1919
Kshetra Samachara

Subject ಹುಬ್ಬಳ್ಳಿ: ತಾಯಿ-ಮಗು ಇಬ್ಬರೂ ಆರೋಗ್ಯ ಅಂಬ್ಯುಲೆನ್ಸ್‍ನಲ್ಲೇ ಹರಿಗೆ

ಹುಬ್ಬಳ್ಳಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬ್ಯುಲೆನ್ಸ್‍ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ಬೆಳಗ್ಗೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ.

ಮಮತಾಜ್ ಚವರಗುಡ್ಡ ಎಂಬ ಮಹಿಳೆಯೇ ಅಂಬ್ಯುಲೆನ್ಸ್‍ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ. ಬರದ್ವಾಡ್ ಗ್ರಾಮದಿಂದ ಕುಂದಗೋಳ ತಾಲೂಕಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಂಬ್ಯುಲೆನ್ಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತುರ್ತು ಚಿಕಿತ್ಸಕ ಶಶಿಕುಮಾರ ಮದಲಾರ, ವಾಹನ ಚಾಲಕ ಶಿವನಗೌಡ ಅವರ ಸಹಾಯದೊಂದಿಗೆ ಮಹಿಳೆಗೆ ಹೆರಿಗೆ...
Category: Health & Fitness
Post date: 19-02-1919
City: Hubballi-Dharwad, Gadag

Kshetra Samachara

Subject ಸಿ.ಟಿ. ರವಿ ಮದ್ಯಪಾನ ಮಾಡೋದಿಲ್ಲ - ಪ್ರಹ್ಲಾದ ಜೋಶಿ

ಧಾರವಾಡ: ಸಿ.ಟಿ.ರವಿ ಅವರು ಮದ್ಯಪಾನ ಮಾಡೋದಿಲ್ಲ. ಅವರ ಕಾರು ಡಿಕ್ಕಿ ಹೊಡೆದಿರುವ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರು ಡಿಕ್ಕಿಯಿಂದಾಗಿ ಸಾವು ನೋವು ಸಂಭವಿಸಿದೆ ಎಂಬ ಮಾಹಿತಿ ಇದೆ. ಅದರ ಬಗ್ಗೆ ಸ್ಪಷ್ಟವಾಗಿ ನನಗೆ ಮಾಹಿತಿ ಇಲ್ಲ ಎಂದರು.

ಕಮಲಹಾಸನ್ ಅವರು ಜನಮತಗಣನೆ ಬಗ್ಗೆ ಮಾತನಾಡುವುದು ಹಾಗೂ ಆಜಾದ್ ಕಾಶ್ಮೀರ ಹೇಳಿಕೆ ದೇಶ ದ್ರೋಹದ ಹೇಳಿಕೆ. ಜನಮತಗಣನೆ ಆಗಬೇಕು ಎನ್ನುವ ಕಮಲಹಾಸನ್ ಅವರ ಹೇಳಿಕೆ ಎಷ್ಟರಮಟ್ಟಿಗೆ ಸರಿ? ಕಮಲಹಾಸನ್ ಅವರು ತಿಪ್ಪೆ ಸಾರಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ...
Category: Politics, Crime
Post date: 19-02-1919
City: Hubballi-Dharwad, Gadag

Kshetra Samachara

Subject ಪುಟ್ಟ ಉಳವಿ ಕ್ಷೇತ್ರ ಜಿನ್ನೂರ

ಪಬ್ಲಿಕ್ ನೆಕ್ಸ್ಟ್ ವಿಶೇಷ

ಮಲ್ಲಿಕಾರ್ಜುನ ಪುರದನಗೌಡರ,ಕಲಘಟಗಿ

ನಮ್ಮ ನಾಡು ಪುಣ್ಯ ಪುರುಷರು,ಸಂತರು,ಜ್ಞಾನಿಗಳು ಜನಿಸಿದ ಬೀಡಾಗಿದ್ದು ಅಂತಹ ನಾಡಿನ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಪುಟ್ಟ ಗ್ರಾಮವಾದ ಜಿನ್ನೂರಿನಲ್ಲಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಮಾನವ ಧರ್ಮದ ಜ್ಞಾನದ ತಿರುಳನ್ನು ಇಲ್ಲಿನ ಜನರಿಗೆ ಉಣಬಡಿಸಿದ ಪ್ರತೀತಿ ಇದೆ.

೧೨ ಶತಮಾನದಲ್ಲಿ ಷಟಸ್ಥಲ ಚಕ್ರವರ್ತಿ ಚನ್ನಬಸಣ್ಣನವರು ಜಿನ್ನೂರು ಕ್ಷೇತ್ರಕ್ಕೆ ಬಂದು ನೆಲೆಸಿ ಭಕ್ತರನ್ನು ಉದ್ದರಿಸಿದರು.

೧೨ ನೇ ಶತಮಾದಲ್ಲಿ ಬಿಜ್ಜಳನ ರಾಜಧಾನಿಯಲ್ಲಿ ಕಲ್ಯಾಣದಲ್ಲಿ ಉಂಟಾದ ಕ್ರಾಂತಿಯಿಂದಾಗಿ ಅಲ್ಲಿಂದ ಮಹಾ ಮಾನವತಾವಾದಿ...
Category: Cultural Activity, Articles
Post date: 19-02-1919
City: Hubballi-Dharwad, Gadag, Hubballi-Dharwad

Public News


Subject ಏರ್​ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್​ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ

ಬೆಂಗಳೂರು: ಏರ್​ ಶೋ ಪ್ರದರ್ಶನ ಹಿನ್ನೆಲೆಯಲ್ಲಿ ಯುದ್ಧ ವಿಮಾನಗಳ ತಾಲೀಮು ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಪತನಗೊಂಡು ಒಬ್ಬ ಪೈಲಟ್​ ಮೃತಪಟ್ಟಿದ್ದಾರೆ. ಮತ್ತಿಬ್ಬರು ಪೈಲಟ್​ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೆಬ್ಬಾಳದ ಬಳಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಸೂರ್ಯಕಿರಣ್ ಹೆಸರಿನ ಎರಡು ಲಘು ಯುದ್ಧ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಹುತಾತ್ಮ ಸೇನಾ ಅಧಿಕಾರಿ ಸಂದೀಪ್ ಉನ್ನಿ ಕೃಷ್ಣನ್ ಮನೆಯ ವ್ಯಾಪ್ತಿಯಲ್ಲಿ ಅವಘಡ ನಡೆದಿದೆ.

ತುರ್ತು ನಿರ್ಗಮನ ದ್ವಾರದಿಂದ ಜಾರಿಕೊಂಡು ಪ್ಯಾರಾಚೂಟ್​ ಮೂಲಕ ಕೆಳಕ್ಕೆ ಜಿಗಿಯುವ ಮೂಲಕ ಅವಘಡದಿಂದ ಪೈಲಟ್​​ಗಳು ಪಾರಾಗಲು ಯತ್ನಿಸಿದ್ದರು....
Category: Infrastructure, Crime, Others
Post date: 19-02-1919

Public News

Subject ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

ಏರ್ ಶೋ ಆರಂಭಗೊಳ್ಳುವ ಮುನ್ನ ದಿನವೇ ಭಾರತೀಯ ವಾಯುಸೇನೆಗೆ ಸೇರಿದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿವೆ.

ನಗರದ ಯಲಹಂಕದಲ್ಲಿ ಎರಡು ಸೂರ್ಯ ಕಿರಣ್ ವಿಮಾನಗಳು ಹಾರಾಟ ನಡೆಸುತ್ತಿದ್ದಾಗ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದು ಬಳಿಕ ನೆಲಕ್ಕೆ ವಿಮಾನಗಳು ಬಿದ್ದಿದ್ದು, ವಿಮಾನದಲ್ಲಿದ್ದ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ 1 ವಾರದಿಂದ ವಿಮಾನಗಳು ತಾಲೀಮುಗಳನ್ನು ನಡೆಸುತ್ತಿದ್ದು, ನಾಳೆ ಏರೋ ಇಂಡಿಯಾ ಶೋ ಅಧಿಕೃತವಾಗಿ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.


Category: Infrastructure, Crime, Others
Post date: 19-02-1919
Public News

Subject ಕೇವಲ 100 ಗಂಟೆಯಲ್ಲಿ ನಾಮಾವಶೇಷವಾಗಿದೆ ಜೈಷೆ ಉಗ್ರರ ನಾಯಕತ್ವ; ಗನ್ ಎತ್ತಿದವರ ಹತ್ಯೆಗೆ ಸೇನೆ ಪಣ

ಪುಲ್ವಾಮ ದಾಳಿಯ ನಂತರ ಕೇಂದ್ರ ಸರಕಾರವು ಕಾಶ್ಮೀರದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಬೆನ್ನಲ್ಲೇ ಸೇನೆ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಕಾಶ್ಮೀರದಲ್ಲಿ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ನಾಯಕತ್ವವನ್ನು ಬಡಮೇಲು ಮಾಡಲಾಗಿದೆ. ಪುಲ್ವಾಮ ಘಟನೆ ನಡೆದು 100 ಗಂಟೆಯೊಳಗಾಗಿಯೇ ಭಾರತೀಯ ಸೇನೆ ಇಂಥದ್ದೊಂದು ಸಾಧನೆ ಮಾಡಿದೆ. ನಿನ್ನೆ ಉಗ್ರರೊಂದಿಗೆ ಸುದೀರ್ಘ 16 ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಜೈಷೆ ಉಗ್ರರನ್ನು ಸೈನಿಕರು ಹತ್ಯೆಗೈದಿದ್ದರು. ಈ ಮುವರೂ ಕೂಡ ಕಾಶ್ಮೀರದಲ್ಲಿ ಜೈಷೆ ಸಂಘಟನೆಯ ನೇತೃತ್ವ ವಹಿಸಿದ್ದವರೆನ್ನಲಾಗಿದೆ. ಕಾಶ್ಮೀರದಲ್ಲಿ ಜೈಷೆ ಸಂಘಟನೆಯ ಇಡೀ ನಾಯಕತ್ವವನ್ನೇ ನಾಶ...
Category: Crime, Law and Order, Others
Post date: 19-02-1919

Pages