E.g., 28/09/2021
Kshetra Samachara

Subject ಕುಂದಗೋಳದಲ್ಲಿ ಶಿವಾಜಿ ಜಯಂತಿ ಆಚರಣೆ

ಕುಂದಗೋಳ :ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ತಹಶೀಲ್ದಾರ ಬಸವರಾಜ ಮೆಳವಂಕಿ ಭಾವ ಚಿತ್ರದ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದೂಗಳ ರಕ್ಷಣೆಗಾಗಿ ಶಿವಾಜಿ ಮಹಾರಾಜರು ಹೋರಾಡಿದ ಘಟನೆಗಳನ್ನು ಸ್ಮರಿಸಿ ಅವರ ಆದರ್ಶ ತತ್ವಗಳನ್ನು ಇಂದಿನ ಯುವಕರು ಮನದಲ್ಲಿ ಅಳವಡಿಸಿಕೊಳ್ಳುವಂತೆ ಕರೆನೀಡಿದರು.ಸಿಪಿಐ ಎನ್.ಬಿ.ನೀಲಗಾರ, ಪಿ.ಎಸ್.ಐ.ಎಸ್.ಬಿ.ಚಲವಾದಿ, ಉಪನೊಂದಾವಣಿ ಅಧಿಕಾರಿ ಎಸ್.ವಿ.ಮೆಣಸಿನಕಾಯಿ,

ಸಮಾಜದ ಮುಖಂಡರಾದ ಜಿ.ಡಿ.ಘೋರ್ಪಡೆ,ವಿಠಲ್ ಚವ್ಹಾಣ,ವಸಂತ ಶಿಂದೆ,ಮಾರುತಿ...
Category: Cultural Activity
Post date: 19-02-1919
City: Hubballi-Dharwad, Gadag, Hubballi-Dharwad

Public News

Subject Wing Commander Sahil Gandhi succumbed to his injuries in the Surya kiran Crash

Wing Commander Sahil Gandhi succumbed to his injuries in the Surya kiran Crash during Aero India 2019 show rehearsals in Yelhanka,Bengaluru. 2 other pilots have been injured in the incident.


Category: Crime, Others
Post date: 19-02-1919
Kshetra Samachara

Subject ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ: ಇಲ್ಲಿದೆ ಏರೋ ಶೋ ಗೈಡ್!

ಬೆಂಗಳೂರು(ಫೆ.19): ವಿಶ್ವಪ್ರಸಿದ್ಧ, ಬೆಂಗಳೂರಿನ ಹೆಮ್ಮೆ ಎನಿಸಿಕೊಂಡಿರುವ ಪ್ರತಿಷ್ಠಿತ ಬೆಂಗಳೂರು ಏರ್ ಶೋ ನಾಳೆ(ಫೆ.20) ಉದ್ಘಾಟನೆಗೊಳ್ಳಲಿದೆ. ಯಲಹಂಕ ವೈಮಾನಿಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋಗೆ ಭಿಗಿ ಭದ್ರತೆ ಒದಗಿಸಲಾಗಿದೆ. ಪುಲ್ವಾಮ ದಾಳಿಯಿಂದಾಗಿ ಸಂಪೂರ್ಣ ಏರ್ ಶೋ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಲೋಹದ ಹಕ್ಕಿಗಳ ಹಾರಾಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಫೆ.20 ರಿಂದ 24ವರೆಗೆ ನಡೆಯಲಿರುವ ಏರ್ ಶೋನಲ್ಲಿ 31 ವಿಮಾನಗಳು ಆಗಸದಲ್ಲಿ ಚಿತ್ತಾರ ಮೂಡಿಸಲಿದೆ. ಬೆಳಗ್ಗೆ 10 ರಿಂದ 12ರ ವರೆಗೆ ಮೊದಲ ಭಾಗ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5ರ ವರೆಗೆ ಎರಡನೇ ಭಾಗದ ವೈಮಾನಿ...
Category: Entertainment, Others
Post date: 19-02-1919
City: Gulbarga, Bangalore, Belgaum, Hassan, Bidar, Bijapur, Bagalkot, Chikkaballapur, Udupi, Kolar, Mangalore, Bellary, Shimoga, Uttara Kannada, Haveri, Chitradurga, Mysore, Chamarajnagar, Davangere, Ramanagaram, Tumkur, Chikmagalur, Raichur, Bangalore Rural, Koppal, Yadgir, Hubballi-Dharwad, Mandya, Kodagu, Gadag

Kshetra Samachara

Subject ಕಲಘಟಗಿ:ಭಕ್ತರ ಹರ್ಷೂದ್ಘಾರಗಳೊಂದಿಗೆ ಶ್ರಿ ಚನ್ನಬಸವೇಶ್ವರ ಮಹಾರಥೋತ್ಸವ

ಕಲಘಟಗಿ:ತಾಲೂಕಿನ ಜಿನ್ನೂರು ಗ್ರಾಮದಲ್ಲಿ  ಮಘಾ ನಕ್ಷತ್ರದಲ್ಲಿ ಶ್ರೀಚನ್ನಬಸವಣ್ಣನವರ ಮಹಾರಥೋತ್ಸವ ಭಕ್ತರ ಹರ್ಷೂದ್ಘಾರ ಹಾಗೂ ಮಂಗಲ ವಾಧ್ಯಗಳೊಂದಿಗೆ ಬಹು ವಿಜೃಂಭಣೆಯಿಂದ ಮಂಗಳವಾರ ಜರುಗಿತು.

ಬೆಳಿಗ್ಗೆ ಶ್ರೀಚನ್ನಬಸವಣ್ಣನ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ನೆರವೇರಿಸಲಾಯಿತು. ಸಂಜೆ ನಂದಿ ಧ್ವಜ,ಡೊಳ್ಳು ಮುಂತಾದ ಮಂಗಲವಾದ್ಯಗಳೊಂದಿಗೆ ರಥದಲ್ಲಿ ಶ್ರೀಚನ್ನಬಸವಣ್ಣನ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿಯ ಹರ್ಷೋದ್ಗಾರದೊಂದಿಗೆ ಗ್ರಾಮದ ರಥ ಬೀದಿಯಲ್ಲಿ ರಥೋತ್ಸವವನ್ನು ನೆರವೇರಿಸಲಾಯಿತು.

ಭಕ್ತರು ರಥಕ್ಕೆ ಬಾಳೆ ಹಣ್ಣು ತೂರಿ ಇಷ್ಠಾvರ್ಥ ಸಿದ್ಧಿಸಲಿ ಎಂದು ಬೇಡಿಕೊಂಡರು....
Category: Cultural Activity
Post date: 19-02-1919
City: Hubballi-Dharwad, Gadag, Hubballi-Dharwad

Kshetra Samachara

Subject ಧಾರವಾಡ ಬ್ರೇಕಿಂಗ್: ನ್ಯಾಯಾಧೀಶರ ಎದುರೇ ವಿಷ ಸೇವಿಸಿದ ಸೈಂಟಿಸ್ಟ್ ಮಂಜ್ಯಾ

ಧಾರವಾಡ: ನ್ಯಾಯಾಧೀಶರ ಎದುರಲ್ಲೇ ಕೊಲೆ ಆರೋಪಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದೆ.

ಹುಬ್ಬಳ್ಳಿಯ ಸೈಂಟಿಸ್ಟ್ ಮಂಜ್ಯಾ ಎಂಬ ಆರೋಪಿಯೇ ವಿಷ ಸೇವಿಸಿದವನು.

ಸೈಟಿಸ್ಟ್ ಮಂಜ್ಯಾ ಊರ್ಫ ಮಂಜುನಾಥ ಭಂಡಾರಿ ಕೊಲೆ ಆರೋಪವೊಂದನ್ನು ಎದುರಿಸುತ್ತಿದ್ದು, ಅದರ ವಿಚಾರಣೆಗೆ ಆರೋಪಿಯನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಜೈಲಿನಲ್ಲಿ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದ ಮಂಜ್ಯಾ ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ. ಕೂಡಲೇ ಆತನನ್ನು...
Category: Crime
Post date: 19-02-1919
City: Hubballi-Dharwad, Gadag

Kshetra Samachara

Subject ಉಪ್ಪಿನ ಬೆಟಗೇರಿಯಲ್ಲಿ ಸಂಭ್ರಮದ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ

ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಂಗಳವಾರ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

ಗುಡಿ ಹುಣ್ಣಿಮೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಗ್ರಾಮದಲ್ಲಿ ರೇಣುಕಾ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಪಲ್ಲಕ್ಕಿಗೆ ನೀರು ಹಾಕಿ ಪುಣೀತರಾದರು. ಇದಕ್ಕೂ ಮೊದಲು ಗ್ರಾಮಸ್ಥರು ದೇವಸ್ಥಾನಕ್ಕೆ ತೆರಳಿ ವಿಶೇಷ ನೈವೇದ್ಯ ಸಲ್ಲಿಸಿದರು.

ಪಲ್ಲಕ್ಕಿ ಮೆರವಣಿಗೆಯಲ್ಲಿ ಕೋಲಾಟವನ್ನೂ ಹಮ್ಮಿಕೊಳ್ಲಾಗಿತ್ತು. ಪಲ್ಲಕ್ಕಿ...
Category: Cultural Activity, Articles
Post date: 19-02-1919
City: Hubballi-Dharwad, Gadag

Kshetra Samachara

Subject ಧಾರವಾಡದ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (20-02-2019) ನೀರು ಪೂರೈಸಲಾಗುವುದು

ದಿನಾಂಕ:20-02-2019 ರಂದು ಧಾರವಾಡ ಘಟಕದ ವಿವಿಧ ಪ್ರದೇಶಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ನವನಗರ (ಭಾಗಶಃ), ಸಂಗೊಳ್ಳಿ ರಾಯಾಣ್ಣ ನಗರ ತೆಜಸ್ವಿ ನಗರ(ಭಾಗಶಃ), ಕಲ್ಯಾಣ ನಗರ (ಭಾಗಶಃ), ನೀರು ಸರಬರಾಜು ಮಾಡಲಾಗುವದು.

ನಾರಾಯಾಣಪುರ, ನಾಡಗೇರ ಪಾರ್ಕ, ಜಡ್ಜ ಕ್ವಾಟ್ರಸ್, ಬ್ರಹ್ಮ ಚೈತನ್ಯ ಪಾರ್ಕ, ಪವನ ಪಾರ್ಕ, ಮಂಗಳಗಟ್ಟಿ ಪ್ಲಾಟ್, ಹೆಬ್ಲಿಕರ ಪ್ಲಾಟ್, ಕಾಳೆ ಪ್ಲಾಟ್, ಬೇಂದ್ರೆ ನಗರ, ಬನಶ್ರೀ ನಗರ, ಐಶ್ವರ್ಯಲೆಜೌಟ್, ದುರ್ಗಾ ಕಾಲೋನಿ, ಪಡಿಬಸವೇಶ್ವರ ಕಾಲೋನಿ, ಭಾರತಿ ನಗರ ಕೆಳಗಿನ ಭಾಗ,
ರಾಣಿಚನ್ನಮ್ಮ ನಗರ, ಸಿದ್ದಾರಾಮೇಶ್ವರ ಕಾಲೋನಿ, ರೆವಿನ್ಯೂ ಕಾಲೋನಿ, ವಿಜಯಾನಂದ...
Category: Infrastructure
Post date: 19-02-1919
City: Hubballi-Dharwad, Gadag

Public News

Subject 'ಲೋಕ'ಸಮರ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್; ಎನ್‌ಡಿಎ ಒಕ್ಕೂಟ ಸೇರಿದ ಎಐಎಡಿಎಂಕೆ

ತಮಿಳುನಾಡಿನಲ್ಲಿ ಬಿಜೆಪಿ - ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವ ನಿರ್ಧಾರ ಮಾಡಿವೆ. ಈ ಮೂಲಕ ಹಲವು ತಿಂಗಳುಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳು ನಿಜವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನ 5 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ತಮಿಳುನಾಡು ಹಾಗೂ ಪುದುಚೆರ್ರಿಯಲ್ಲಿ ಇಬ್ಬರೂ ಒಟ್ಟಾಗಿ ಸ್ಪರ್ಧೆ ಮಾಡಲಿದ್ದೇವೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ನಾಯಕ ಪನ್ನೀರ್‌ ಸೆಲ್ವಂ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇನ್ನು, ಸುದ್ದಿಗೋಷ್ಠಿಯಲ್ಲಿ...
Category: Politics
Post date: 19-02-1919

Kshetra Samachara

Subject " ನಿಮ್ಮ ಧ್ವನಿ ನಮ್ಮ ವೇದಿಕೆ''

ಆರಕ್ಷರ ಮನೇಗೆ ಕನ್ನ ಹುಬ್ಬಳ್ಳಿ ಧಾರವಾಡ ಪೊಲೀಸರ ಕಾರ್ಯವೈಖರಿ ಎಂಬ ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿಗೆ ಹುಬ್ಬಳ್ಳಿ ಸಾಯಿನಗರ ಪ್ರದೇಶದ ಜ್ಯೋತಿ ಕಾಲನಿ ನಿವಾಸಿ ಲತಾ ಪಟೇಲ್ ಎಂಬವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕಾಲನಿಯಲ್ಲಿ ನಡೆಯುತ್ತಿರುವ ಕಳ್ಳತನ ಹಾಗೂ ಅಪರಾಧ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಜ್ಯೋತಿ ಕಾಲನಿಯಲ್ಲಿ ಕೆಳೆದ ಕೆಲ ದಿನಗಳಿಂದ ಅನುಮಾನಾಸ್ಪದ ಮುಸುಕುಧಾರಿ ವ್ಯಕ್ತಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ರಾತ್ರಿ ಹೊತ್ತು ತಿರುಗುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಕಾಲನಿಯಲ್ಲಿ ಬೀದಿ ದೀಪಗಳಿಲ್ಲದರುವುದು ಕಳ್ಳಕಾಕರಿಗೆ ಹಬ್ಬದಂತಾಗಿದೆ. ಇಷ್ಟೇ...
Category: Others
Post date: 19-02-1919
City: Hubballi-Dharwad, Gadag

Pages