E.g., 25/07/2021
Kshetra Samachara

Subject ಧಾರವಾಡ: ಹಳ್ಳದಲ್ಲಿ ಕೊಚ್ಚಿಕೊಂಡು ಹೋದವ ಶವವಾಗಿ ಪತ್ತೆ

ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಹಳ್ಳದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯೋರ್ವ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಖಾದರ್ ಭಾಷಾ ಖುರೇಶಿ (40) ಎಂಬಾತನೇ ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವನು. ಹುಬ್ಬಳ್ಳಿ ಮೂಲದವನಾದ ಈತ ಕೋಟೂರು ಗ್ರಾಮದಲ್ಲಿರುವ ತನ್ನ ಪತ್ನಿಯ ಮನೆಗೆ ಬಂದು 18 ರಿಂದ 20 ವರ್ಷಗಳಾಗಿದ್ದವು. ನಿನ್ನೆ ಬೇಲೂರು ಹಳ್ಳ ದಾಟುತ್ತಿದ್ದ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದ.

ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದವರು ಹಾಗೂ ಗರಗ ಠಾಣೆ ಪೊಲೀಸರು ಭಾಷಾಸಾಬನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ರಾತ್ರಿವರೆಗೂ ಕಾರ್ಯಾಚರಣೆ...
Category: Accident
Post date: 24-07-2121
City: Hubballi-Dharwad

Public News
PublicNext--553099--node-nid
Subject ಚಿತ್ರದುರ್ಗ: ಮೂರ್ಛೆ ರೋಗಕ್ಕೆ ಕಂಗೆಟ್ಟು ಕುರಿಗಾಹಿ ಆತ್ಮಹತ್ಯೆ- ಅನಾಥವಾದ ಇಬ್ಬರು ಮಕ್ಕಳು

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದ ನಿವಾಸಿ ಕುರಿಗಾಹಿ ಜಮೀನೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ರಘುನಾಥ್ (35) ಆತ್ಮಹತ್ಯೆಗೆ ಶರಣಾದ ಕುರಿಗಾಹಿ. ರಘುನಾಥ್ ತಮಗೆ ಮೂರ್ಛೆ (ಫಿಡ್ಸ್) ಕಾಯಿಲೆ ಇದ್ದು ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.‌ ಆದರೆ ಈ ಕಾಯಿಲೆಯು ಮಳೆಗಾಲ, ಚಳಿಗಾಲದಲ್ಲಿ ವಿಪರೀತ ಹೆಚ್ಚಾಗುತ್ತಿತ್ತು. ಕುರಿ ಮೇಯಿಸಲು ಹೋದಾಗ ಅನೇಕ ಬಾರಿ ಫಿಡ್ಸಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮನನೊಂದು ತನ್ನ ಬಳಿ ಇದ್ದ ಟವಲ್ ಮತ್ತು ಮೇಕೆ ಕಟ್ಟುವ ಸಣ್ಣ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ.

ರಘುನಾಥ್ ಮೂಲತಃ...
Category: Crime
Post date: 24-07-2121

Kshetra Samachara

Subject ಹಳೆಯಂಗಡಿ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಪ್ರಭೋದಿನಿ ವರದಾಶ್ರಮಸ್ವಾಮಿ ಪಾಠಶಾಲೆ ಆರಂಭ

ಹಳೆಯಂಗಡಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ "ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಪ್ರಭೋದಿನಿ ವರದಾಶ್ರಮಸ್ವಾಮಿ ಪಾಠಶಾಲೆ" ಶನಿವಾರ ಬೆಳಿಗ್ಗೆ ದೇವಸ್ಥಾನದ ಧರ್ಮದರ್ಶಿ ಋಷಿವರ್ಯ ಡಾ| ಯಾಜಿ. ನಿರಂಜನ ಭಟ್ಟರು ವಿಧ್ಯಾರ್ಥಿಗಳಿಗೆ "ವೇದಾರಂಭ" ಪಾಠ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ ದೇವರನ್ನು ನಂಬಿದರೆ ಪ್ರತಿಫಲ ಸಿದ್ಧ ವೇದಾಧ್ಯಯನ ಶ್ರದ್ಧೆಯಿಂದ ಓದಿದರೆ ಸನ್ಮಾರ್ಗ ಸಾಧ್ಯ ಎಂದು ಆಶೀರ್ವಚನ ನೀಡಿದರು

ನಿವೃತ್ತ ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ಮಾತನಾಡಿ ಶ್ರೀ ವಾಣಿ ವಿಧ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಆರ್.ಎಸ್ ಹನುಮಂತ...
Category: Cultural Activity
Post date: 24-07-2121
City: Udupi, Mangalore

Kshetra Samachara
PublicNext-497234-553129-Udupi-Mangalore-Politics-node
Subject ಮಂಗಳೂರು:1.09 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ನಾಲ್ಕು ಕಾಮಗಾರಿಗೆ ಶಿಲಾನ್ಯಾಸ

ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 8 ನೇ ವಾರ್ಡ್ ನಲ್ಲಿ 1.09 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ನಾಲ್ಕು ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.

ಕೋಡಿಕೆರೆ ಮುಖ್ಯ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ., ಶ್ರೀ ಮಹಾಂಕಾಳಿ ದ್ವಾರದಿಂದ ಶ್ರೀ ಮಹಾಂಕಾಳಿ ದೈವಸ್ಥಾನದವರೆಗೆ ಮತ್ತು ಅಡ್ಡರಸ್ತೆ 35 ಲಕ್ಷ ರೂ., ಶ್ರೀ ಮಹಾಂಕಾಳಿ ದ್ವಾರದ ಮುಂಭಾಗದ ರಸ್ತೆ - 20 ಲಕ್ಷ ರೂ, ಎಂಎಸ್‌ಇ ಝಡ್ ಕಾಲೋನಿ ಶಿವಾಜಿ ನಗರದಲ್ಲಿ ಸಮುದಾಯ ಭವನ 4 ಲಕ್ಷ ರೂ., ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಶಾಸಕರು ಗುದ್ದಲಿ ಪೂಜೆಯನ್ನು ಶನಿವಾರ...
Category: Politics
Post date: 24-07-2121
City: Udupi, Mangalore

Kshetra Samachara

Subject ಹಳೆಯಂಗಡಿ: ಬಸ್ ನಿಲ್ದಾಣದ ಅವ್ಯವಸ್ಥೆ ಆಗರ, ಹೆದ್ದಾರಿ ಕೆಸರುಮಯ

ಮುಲ್ಕಿ: ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಾಗುವಾಗ ಆಟೋ ನಿಲ್ದಾಣದ ಬಳಿ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣಗೊಂಡ ನೂತನ ಬಸ್ಸು ನಿಲ್ದಾಣ ಕಸದ ಕೊಂಪೆಗಳಿಂದ ಕೂಡಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.

ಮಂಗಳೂರಿನಿಂದ ಕಿನ್ನಿಗೋಳಿ ಕಡೆಗೆ ಹೋಗುವ ಸರ್ವಿಸ್ ಬಸ್ಸುಗಳು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ರಿಕ್ಷಾ ನಿಲ್ದಾಣದ ಬಳಿ ಇರುವ ನಿರ್ಜನ ಬಸ್ಸು ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದಾರೆ.

ಆದರೆ ನಿಲ್ದಾಣದ ಸುತ್ತಲೂ ಹಾಗೂ ಹೆದ್ದಾರಿ ಬದಿಯ ಸರ್ವಿಸು ರಸ್ತೆಯಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನಿಂತು ಕೆಸರುಮಯವಾಗಿದ್ದು ಮಳೆ...
Category: Infrastructure
Post date: 24-07-2121
City: Udupi, Mangalore

Public News

Subject ನೆಲ್ಲಿಕಾಯಿ ಚಿತ್ರಾನ್ನ ಮಾಡುವ ವಿಧಾನ

ನೆಲ್ಲಿಕಾಯಿಯ ಮಹತ್ವ, ಔಷಧೀಯ ಸತ್ವ ಹಾಗೂ ಅದರ ರುಚಿ ಯಾರಿಗೆ ತಾನೇ ಗೊತ್ತಿಲ್ಲ. ವಿಟಮಿನ್ ಸಿ ಹೇರಳವಾಗಿರುವ ನೆಲ್ಲಿಕಾಯಿ, ನಮ್ಮ ಕೂದಲು ಮತ್ತು ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜೀರ್ಣಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಕೂಡ ನೆಲ್ಲಿಕಾಯಿ ಮಹತ್ವದ ಪಾತ್ರ ವಹಿಸುತ್ತದೆ. ನೆಲ್ಲಿಕಾಯಿಯನ್ನು ಆಹಾರದ ರೂಪದಲ್ಲಿ ನಾವು ಸೇವಿಸಬಹುದು. ಅದರಲ್ಲಿ ಕೆಲವೆಂದರೆ, ನೆಲ್ಲಿಕಾಯಿ ಜ್ಯೂಸು, ನೆಲ್ಲಿಕಾಯಿ ಸಾರು, ನೆಲ್ಲಿಕಾಯಿ ಅನ್ನ ಇತ್ಯಾದಿ. ಯಾರಿಗೆ ಹುಳಿ ಅನ್ನ ಅಥವಾ ಚಿತ್ರಾನ್ನ ಇಷ್ಟವೋ ಅವರಿಗೆಂದೇ ಇವತ್ತು ನಾನು ನೆಲ್ಲಿಕಾಯಿಯ ಚಿತ್ರಾನ್ನ ಮಾಡುವ ವಿಧಾನವನ್ನು ತಿಳಿಸುತ್ತಿದ್ದೇನೆ.


Category: LadiesCorner
Post date: 24-07-2121
Kshetra Samachara

Subject ನವಲಗುಂದ: ಹೊಲದ ತುಂಬ ಅನ್ನದ ಅಗಿ: ಬೆಳೆದವರು ರೇವಪ್ಪ ಮಜ್ಜಗಿ

ಸೂರ್ಯಾನಂಗ ಹೊಳಿತೈತಿ ಹೊಲದಾಗಿನ ಕಣ

ಕಣದಾಗ ದುಡಿಯೋಣ ಬಾ ಪ್ರತಿಕ್ಷಣ

ಕಾಳು ತಗಿಯುವಾಗ ಇರಬೇಕ್ರಿ ಜತನಾ

ಆಮ್ಯಾಲ ಕೈ ತುಂಬ ರೊಕ್ಕಾ ಝಣಝಣ

ಇಷ್ಟೇ ಇಷ್ಟು ಮಳೆ ಆದ್ರೂ ಸಾಕು ನಂಬಿದ ಭೂಮಿ ನಮ್ಮನ್ನ ಕೈ ಬಿಡೋದಿಲ್ಲ. ಯಾರೇನಂತಾರೋ ಗೊತ್ತಿಲ್ಲ, ನಮಗೆ ದುಡಿಮೆಯೊಂದೇ ಗೊತ್ತು‌, ಅದೇ ನಮ್ಮ ಬದುಕಿನ ಗತ್ತು, ಅದೇ ನಮ್ಮ ಆಸ್ತಿ ಸಂಪತ್ತು, ಅದೇ ನಮ್ಮ ಪಾಲಿನ ಮುತ್ತು- ನತ್ತು.

ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತಡಹಾಳ ಗ್ರಾಮದ ಅನುಭವಸ್ಥ ಅನ್ನದಾತ ರೇವಪ್ಪ ಮಜ್ಜಗಿ ಅವರ ಬಗ್ಗೆ ತಿಳಿಯುವಾ ಬನ್ನಿ..


Category: Agriculture
Post date: 24-07-2121
City: Hubballi-Dharwad
Public News

Subject ಯಾದಗಿರಿ: ಸಂಪೂರ್ಣ ಹದಗೆಟ್ಟು ಹೋಗಿದೆ ಶೆಳ್ಳಗಿ To ಮುಷ್ಟಳ್ಳಿ ರಸ್ತೆ.!

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಕ್ರಾಸ್ ನಿಂದ ಮುಷ್ಟಳ್ಳಿವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.

ನಿತ್ಯ ತಾಲೂಕು ಕೇಂದ್ರಕ್ಕೆ ಓಡಾಡುವ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ರಸ್ತೆಯಲ್ಲಿ ಗುಂಡಿಗಳು ತುಂಬಿದ್ದು, ಅಲ್ಲಲ್ಲಿ ಜಲ್ಲಿ ಕಲ್ಲುಗಳು ಮೇಲೆದ್ದಿವೆ. ಹೀಗಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶೆಳ್ಳಗಿ ಕ್ರಾಸ್ ನಿಂದ ಮುಷ್ಟಳ್ಳಿವೆರೆಗೆ ಇರುವ 6 ಕಿಲೋಮೀಟರ್ ರಸ್ತೆ ಡಾಂಬರ್ ಕಿತ್ತು ಹೋಗಿದ್ದು, ಸಂಪೂರ್ಣ ಗುಂಡಿಮಯಾವಾಗಿದೆ.

ಇನ್ನು ಈ ರಸ್ತೆಯಲ್ಲಿ ಬೃಹತ್ ಗಾತ್ರದ ವಾಹನಗಳು ಮರುಳು ತುಂಬಿಕೊಂಡು ನಿತ್ಯ...
Category: Infrastructure
Post date: 24-07-2121

Public News

Subject ಹೆಗಲ ಮೇಲೆ ಬೈಕ್ ಹೊತ್ತು ನಡೆದ ಬಾಹುಬಲಿ

ಶಿಮ್ಲಾ: ಮಳೆಯಿಂದಾಗಿ ರಸ್ತೆ ಬಂದ್‌ ಆಗಿದ್ದರಿಂದ ಸವಾರನೋರ್ವ ಬೈಕ್ ಹೆಗಲ ಮೇಲೆ ಸಾಗಿದ ಘಟನೆ ಹಿಮಾಚಲ ಪ್ರದೇಶದ ಚಂಬಾ ಕಣಿವೆಯಲ್ಲಿ ನಡೆದಿದೆ.

ಕಳೆದೊಂದು ವಾರದಿಂದ ಹಿಮಾಚಲ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಕಣಿವೆ ಭಾಗಗಳಲ್ಲಿ ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಚಂಬಾದ ತಿಸ್ಸಾ ಎಂಬಲ್ಲಿ ರಸ್ತೆ ಮೇಲೆ ಮಣ್ಣು ಕುಸಿದು ನೀರು ಹರಿಯುತ್ತಿತ್ತು. ರಸ್ತೆಯ ಮತ್ತೊಂದು ಕಡೆ ಸಾಗಬೇಕಿದ್ದ ಸವಾರ ತನ್ನ ದ್ವಿಚಕ್ರ ವಾಹನವನ್ನು ಹೆಗಲ ಮೇಲೆ ಹೊತ್ತು, ಕಣಿವೆಯ ಅಂಚಿನಲ್ಲಿ...
Category: Nature, Human Stories
Post date: 24-07-2121

Pages