E.g., 28/09/2021
Public News
PublicNext-538879-617608-Accident-node
Subject ಡಿಸಿಪಿ ಕಾಲು ಮೇಲೆ ಹರಿದ ಕಾರು : ಚಾಲಕನನ್ನು ವಶಕ್ಕೆ ಪಡೆದ ಪೊಲೀಸ್

ಬೆಂಗಳೂರು : ರೈತರ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಕಾಲು ಮೇಲೆ ಕಾರು ಹರಿದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷನ ಹೆಸರಿನಲ್ಲಿರುವ ಕಾರು ಇದಾಗಿದ್ದು ಸದ್ಯ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಕಮಿಷನರ್ ಕಮಲ್ ಪಂಥ್ ಭೇಟಿ ನೀಡಿದ್ದಾರೆ.


Category: Accident
Post date: 27-09-2121
Kshetra Samachara

Subject ಉಡುಪಿ: " ರೈತ ವಿರೋಧಿ ಶೋಭಾ ಕರಂದ್ಲಾಜೆ" ಕಾಂಗ್ರೆಸ್ ,ಎಡಪಕ್ಷಗಳ ಆಕ್ರೋಶ

ಉಡುಪಿ: ರೈತ ಸಂಘಟನೆಗಳು ನೀಡಿರುವ ಭಾರತ್ ಬಂದ್ ಕರೆಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಎಡಪಕ್ಷಗಳು ಮತ್ತು ಕಾಂಗ್ರೆಸ್ ಭಾರೀ ಪ್ರತಿಭಟನೆ ಹಮ್ಮಿಕೊಂಡು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಸದೋಭಾ ಕರಂದ್ಲಾಜೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಅಜ್ಜರಕಾಡಿನ ಹುತಾತ್ಮ ಸೈನಿಕ ಸ್ಮಾರಕದ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು ಮತ್ತು ಪಕ್ಷಗಳ ಮುಖಂಡರು ಕೇಂದ್ರ ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.ಶೋಭಾ ಕರಂದ್ಲಾಜೆ ರೈತ ವಿರೋಧಿ ಎಂದು ಅಕ್ರೋಶ ಹೊರ ಹಾಕಿದ ಮುಖಂಡರು ,ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯವರು ರೈತರನ್ನು ಈ ದೇಶದ...
Category: Politics
Post date: 27-09-2121
City: Udupi, Mangalore

Kshetra Samachara

Subject ಉಡುಪಿ: ಭಾರೀ ಗಾತ್ರದ ಹೆಬ್ಬಾವನ್ನು ಹಿಡಿದ ನಗರಸಭೆ ಸದಸ್ಯ ರಮೇಶ್ ಕಾಂಚನ್!

ಬೈಲೂರು: ನಗರದ ಬೈಲೂರು ವಾರ್ಡ್ ನಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಸ್ಥಳಿಯರಲ್ಲಿ ಅತಂಕವುಂಟು ಮಾಡಿತ್ತು.ತಕ್ಷಣಕ್ಕೆ ಹಾವು ಹಿಡಿಯಲು ಯಾರೂ ಸಿಗದ ಕಾರಣ ಕಾಂಗ್ರೆಸ್ ಮುಖಂಡ ,ನಗರಸಭೆ ಸದಸ್ಯ ರಮೇಶ್ ಕಾಂಚನ್ ಸ್ಥಳೀಯರ ಸಹಕಾರದೊಂದಿಗೆ ಹಿಡಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ ಪ್ರಸಂಗ ನಡೆಯಿತು.

ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಪಕ್ಕದ ಅಂಗನವಾಡಿ ಕೇಂದ್ರದ ಬಳಿ ಸ್ಥಳೀಯ ನಿವಾಸಿಗಳು ಸೇರಿ ಶ್ರಮದಾನ‌ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕಂಡು ಶ್ರಮದಾನ ಮಾಡುತ್ತಿದ್ದವರು ಗಾಬರಿಗೊಳಗಾಗಿದ್ದಾರೆ. ಹಾವು ಹಿಡಿಯಲು ಯಾರೂ ಸಿಗದೇ ಇದ್ದಾಗ ನಗರಸಭಾ ಸದಸ್ಯ...
Category: Nature, Human Stories
Post date: 27-09-2121
City: Udupi, Mangalore

Public News
PublicNext--617606--node-nid
Subject ಐಪಿಎಸ್ ಅಧಿಕಾರಿ ಜಗದೀಶ್ ನಿಧನ

ಬೆಂಗಳೂರು: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಕೆ.ವಿ ಜಗದೀಶ್ ರವಿವಾರ ನಿಧನರಾಗಿದ್ದಾರೆ.

ಕೆ.ವಿ ಜಗದೀಶ್ ಅವರನ್ನು ಕ್ಯಾನ್ಸರ್ ಬಾಧೆ ಕಾಡುತ್ತಿತ್ತು. 2017ರಲ್ಲಿ ಅವರು ಐಪಿಎಸ್ ಅಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದರು‌. ಅನಾರೋಗ್ಯ ಕಾರಣ ಅವರು ಯಾವುದೇ ಹುದ್ದೆಯಲ್ಲಿ ನಿಯೋಜನೆ ಆಗಿರಲಿಲ್ಲ. ಜಗದೀಶ್ ಅವರು 2006ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು.


Category: Health & Fitness, Crime
Post date: 27-09-2121
Public News
PublicNext--617582--node-nid
Subject ಅಂಗನವಾಡಿಯಲ್ಲಿ 96 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ 7 ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆಯು ಮಹಿಳೆಯರಿಂದ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಗೌರವಧನದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಹಾಯಕಿ ಹುದ್ದೆಗೆ ಅಂಗವಿಕಲರು ಅರ್ಹರಾಗಿರುವುದಿಲ್ಲ. ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ ಓದಿದ್ದು, ಕನ್ನಡ ಭಾಷೆ ಜ್ಞಾನ ಅವಶ್ಯವಾಗಿದೆ.

ಕನಿಷ್ಠ 18...
Category: Jobs
Post date: 27-09-2121

Public News
PublicNext--617552--node-nid
Subject ಜರ್ಮನಿ ಚುನಾವಣೆ: ಆಂಜೆಲಾ ಮರ್ಕೆಲ್ ಪಕ್ಷಕ್ಕೆ ಕಡಿಮೆ ಅಂತರದಲ್ಲಿ ಸೋಲು

ಬರ್ಲಿನ್: ಜರ್ಮನಿಯಲ್ಲಿ ರವಿವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷ ಕಡಿಮೆ ಅಂತರದಿಂದ ವಿಜಯ ಸಾಧಿಸಿದೆ. ಈ ಮೂಲಕ 16 ವರ್ಷಗಳಿಂದ ಅಧಿಕಾರದಲ್ಲಿದ್ದ ಆಂಜೆಲಾ ಮರ್ಕೆಲ್ ನೇತೃತ್ವದ ಕನ್ಸರ್ವೇಟಿವ್ ಪಕ್ಷದ ಆಡಳಿತದ ಅವಧಿಯನ್ನು ಅಂತ್ಯಗೊಳಿಸಿದೆ.

ಕನ್ಸರ್ವೇಟಿವ್ ಪಕ್ಷಕ್ಕೆ ಶೇ 24.5 ಮತಗಳು ದೊರಕಿದ್ದರೆ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷಕ್ಕೆ ಶೇ 26ರಷ್ಟು ಮತಗಳು ಒಲಿದಿವೆ. ಈ ನಡುವೆ ಬಹುಮತದ ಸಮೀಪದಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಸಿಎಸ್ ಯು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಒಂದು ವೇಳೆ ಮೈತ್ರಿ ಸಾಧ್ಯವಾಗಿ ಸೋಶಿಯಲ್...
Category: Politics, International
Post date: 27-09-2121

Public News

Subject ಶಾಲಾ ಕೊಠಡಿಯಲ್ಲಿ ಡ್ಯಾನ್ಸ್ ಮಾಡಿದ ಲೇಡಿ ಟೀಚರ್ಸ್: ಆಮೇಲೇನಾಯ್ತು ನೋಡಿ

ಆಗ್ರಾ: ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತೆ ಅಂತಾರಲ್ಲ...ಹಾಗಾಗಿದೆ ಈ ಲೇಡಿ ಟೀಚರ್‌ಗಳ ವ್ಯಥೆ.

ಇದು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಅಖ್ನೇರಾ ಬ್ಲಾಕ್‌ನಲ್ಲಿರುವ ಸರ್ಕಾರಿ ಶಾಲೆ. ವಿದ್ಯಾರ್ಥಿಗಳಿಲ್ಲದ ವೇಳೆ ತರಗತಿಯಲ್ಲಿ ಬಾಗಿಲು ಲಾಕ್ ಮಾಡಿಕೊಂಡ ಶಿಕ್ಷಕಿಯರು ಮರಜಾವಾ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.

ರಶ್ಮಿ ಸಿಸೋಡಿಯಾ, ಜೀವಿಕಾ ಕುಮಾರಿ, ಅಂಜಲಿ ಯಾದವ್, ಸುಮನ್ ಕುಮಾರಿ, ಮತ್ತು ಸುಧಾರಾಣಿ ಎಂಬ ಶಿಕ್ಷಕಿಯರೇ ಈ ಪರಿ ಡ್ಯಾನ್ಸ್ ಮಾಡಿದವರು. ಘಟನೆ ಬಗ್ಗೆ ಇಲಾಖಾ ತನಿಖೆ ನಡೆಸಿದ ಶಿಕ್ಷಣಾಧಿಕಾರಿ ಬ್ರಜರಾಜ್ ಸಿಂಗ್ ಶಾಲಾ ಕೊಠಡಿಯಲ್ಲಿ...
Category: Education
Post date: 27-09-2121

Kshetra Samachara

Subject ಹುಬ್ಬಳ್ಳಿ : ಬರಿ ಆಫಿಸಿನ್ಯಾಗ್ ಕೂಡ್ರ ಬ್ಯಾಡ್ರಿ ಠಾಣೆಗಳಿಗೆ ಹೋಗಿ ಚೆಕ್ ಮಾಡ್ರಿ ಅಂದ್ರ ಎಲ್ಲಾ ಗೊತ್ತಾಗ್ತದ ...!

ಹುಬ್ಬಳ್ಳಿ: ಪೊಲೀಸ್ ಕಮೀಷನರ್ ಹಾಗೂ ಹಿರಿಯ ಅಧಿಕಾರಿಗಳು ಫೀಲ್ಡ್ ಗೆ ಇಳಿದು ಕೆಲಸ ಮಾಡಬೇಕು.‌ ಕಚೇಯಲ್ಲಿ ಕುಳಿತು ಕೆಲಸ ಮಾಡುವುದು ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ವಾರ್ನಿಂಗ್ ನೀಡಿದರು.

ನಗರದಲ್ಲಿಂದು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,
ಪೊಲೀಸ್ ಕಾರ್ಯದಕ್ಷತೆ ಬಗ್ಗೆ ಪಾಠ ಮಾಡಿದರು. ಕಚೇರಿಯಲ್ಲಿ ಕುಳಿತು ಆಡಳಿತ ಕೆಲಸ ಮಾಡೋದಷ್ಟೇ ಪೊಲೀಸರ ಕರ್ತವ್ಯವಲ್ಲ. ಫೀಲ್ಡ್ ಗೆ ಇಳಿದು ಕಮಿಷನರ್, ಡಿಸಿಪಿಗಳು ಕೆಲಸ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.

ಕೆಳಹಂತದ ಕಾರ್ಯವೈಖರಿ ತಿಳಿಯಲು- ಹಿರಿಯ...
Category: Politics, Law and Order
Post date: 27-09-2121
City: Hubballi-Dharwad

Kshetra Samachara

Subject ಧಾರವಾಡ: ಥಟ್‌ನೆ ಜಿಗಿದು ಕಣ್ಮರೆಯಾದ ಚಿರತೆ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೆರೆ ಸಿಕ್ಕ ಚಿರತೆಯನ್ನು ಮರಳಿ ಕಾಡಿಗೆ ಬಿಟ್ಟು ಬರಲಾಗಿದೆ.

ಬೋನಿಗೆ ಬಿದ್ದ ಚಿರತೆಯನ್ನು ಕಾಡಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಬೋನು ತೆರೆಯುತ್ತಿದ್ದಂತೆ ಚಿರತೆ ಥಟ್‌ನೇ ಜಿಗಿದು ಕಾಡಿನೊಳಗೆ ಕಣ್ಮರೆಯಾಗಿದೆ.


Category: Nature
Post date: 27-09-2121
City: Hubballi-Dharwad

Pages