Kshetra Samachara

Local News Subject: 
ಕುಂದಗೋಳ : ಬೊಮ್ಮಾಯಿ ಸಿಎಂ ಕುಂದಗೋಳದಲ್ಲಿ ಪಟಾಕಿ ಸಂಭ್ರಮಾಚರಣೆ
City: 
Hubballi-Dharwad
Category: 
Politics
Body: 

ಕುಂದಗೋಳ : ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂಬ ಹೆಸರು ಘೋಷಣೆಯಾಗಿದ್ದೇ ತಡ ಕುಂದಗೋಳ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಕೈಗೊಂಡರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಈಶ್ವರಪ್ಪ ಗಂಗಾಯಿ, ಮಲ್ಲಿಕಾರ್ಜುನ ಬಾಳಿಕಾಯಿ ಸೇರಿದಂತೆ ಹಲವಾರು ಜನ ಕಾರ್ಯಕರ್ತರು ಕುಂದಗೋಳ ಪಟ್ಟಣದ ಮೂರಂಗಡಿ ಕ್ರಾಸ್ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Reach Count: 
24798
Show Detail Screen Advertisement: 
Yes