Public News

News Subject: 
ಇದು ಬಿಹಾರ, ಯುಪಿಯಲ್ಲ ನಿಮ್ಮದೇ ಸರ್ಕಾರವಿರುವ ರಾಜಸ್ಥಾನ: ರಾಹುಲ್‌ಗೆ ಬಿಜೆಪಿ ಡಿಚ್ಚಿ
Video Thumbnail: 
PublicNext--515138--node-nid
Category: 
Crime
Body: 

ನವದೆಹಲಿ: ರಾಜಸ್ಥಾನದಲ್ಲಿ ಹಾಡಹಗಲೇ ಯುವಕರ ಗುಂಪೊಂದು ವ್ಯಾಪಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ ವಿಡಿಯೋವನ್ನು ರಾಜಸ್ಥಾನದ ಬಿಜೆಪಿ ಮುಖಂಡ ಲಕ್ಷ್ಮಿಪತಿ ಭಾರದ್ವಾಜ್ ಅವರು ಟ್ವೀಟ್ ಮಾಡಿದ್ದು, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

"ಇದು ಹಳೆಯ ಬಿಹಾರ, ಉತ್ತರ ಪ್ರದೇಶವಲ್ಲ. ನಿಮ್ಮದೇ ಸರ್ಕಾರವಿರುವ ಇಂದಿನ ರಾಜಸ್ಥಾನ. ಕೋಟಾದಲ್ಲಿ ಹಾಡ ಹಗಲೇ ಗುಂಪೊಂದು ವ್ಯಾಪಾರಿಗಳ ಮೇಲೆ ಗುಂಡು ಹಾರಿಸುತ್ತಿದ್ದಾರೆ. ಇದು ರಾಜಸ್ಥಾನವನ್ನು ನಾಚಿಕೆಗೇಡು ಮಾಡಿದೆ" ಎಂದು ಬರೆದು ಟ್ವೀಟ್‌ ಅನ್ನು ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

Reach Count: 
69397