Kshetra Samachara

Local News Subject: 
ಕುಂದಗೋಳ : ಅನ್ ಲಾಕ್ ಮೊದಲ ಹಂತ ವ್ಯಾಪಾರಿ ಗ್ರಾಹಕ ಪುಲ್ ಖುಷ್
City: 
Hubballi-Dharwad
Video Thumbnail: 
PublicNext--514755--node-nid
Category: 
Health & Fitness
Law and Order
COVID
Body: 

ಕುಂದಗೋಳ : ಕೊರೊನಾ ವೈರಸ್ ಎರಡನೇ ಅಲೆ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿದ್ದ ವ್ಯಾಪಾರ ಚಟುವಟಿಕೆಗಳಿಗೆ ಇಂದು ಕೊಂಚ ಹೊಸ ಕಳೆ ಒದಗಿ ಬಂದಿದೆ.

ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಇಳಿಕೆಯಾದ ಬೆನ್ನಲ್ಲೇ ಲಾಕ್ ಡೌನ್'ಗೆ ಕೊಂಚ ಸಡಿಲತೆ ನೀಡಿ ನಿತ್ಯದ ವ್ಯಾಪಾರ ವಹಿವಾಟು ಚಟುವಟಿಕೆಗೆ ಮಧ್ಯಾಹ್ನ 2 ಗಂಟೆಯವರೆಗೆ ಸಮಯಾವಕಾಶ ನೀಡಿದ್ದಕ್ಕೆ ವ್ಯಾಪಾರಸ್ಥರು ಖುಷ್ ಆಗಿದ್ದಾರೆ.

ಹೊಟೇಲ್, ಕಿರಾಣಿ, ಸ್ಟೇಷನರಿ, ಬೀದಿ ಬದಿ ವ್ಯಾಪಾರಸ್ಥರು ಅನ್ ಲಾಕ್ ಮೊದಲ ಹಂತದ ವ್ಯಾಪಾರ ಚಟುವಟಿಕೆಗಳಿಗಳಲ್ಲಿ ಬ್ಯುಸಿ ಆಗಿದ್ದರೇ ಇತ್ತ ಪಟ್ಟಣದಲ್ಲಿ ವಾಹನಗಳ ಓಡಾಟವು ಹೆಚ್ಚಾಗಿದೆ.

ಒಟ್ಟಾರೆ ಲಾಕ್ ಡೌನ್ ಸಮಯದ ಕಷ್ಟ ಮರೆಯಲು ಈ ಅನ್ ಲಾಕ್ ಮಧ್ಯಾಹ್ನ 2 ಗಂಟೆ ಸಮಯ ವ್ಯಾಪಾರಸ್ಥರಿಗೆ ಪೂರಕವಾಗಿದ್ದು ಗ್ರಾಹಕರ ಆಗಮನವು ಸಹ ಯಥಾಸ್ಥಿತಿಯಲ್ಲಿದೆ.

Reach Count: 
45773