ER NEWS

News Subject: 
ಬ್ರೇಕಿಂಗ್ ನ್ಯೂಸ್; ಕೊಲ್ಕತ್ತಾ ಎಲ್‌ಐಸಿ ಕಟ್ಟಡದಲ್ಲಿ ಅಗ್ನಿ ದುರಂತ
Body: 

ಕೊಲ್ಕತ್ತಾದ ಜವಾಹರ್ ಲಾಲ್ ನೆಹರು ರಸ್ತೆಯ ಎಲ್‌ಐಸಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಎಲ್ಲೆಡೆ ಆವರಿಸುತ್ತಿರುವ ಜ್ವಾಲೆ ನಂದಿಸಲು 10 ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ

Reach Count: 
1