ER NEWS

News Subject: 
ಬ್ರೇಕಿಂಗ್ ನ್ಯೂಸ್: ಯಾವುದೇ ಕ್ಷಣದಲ್ಲಿ ಅಣು ಸಮರ ಸ್ಫೋಟ: ಉ.ಕೊರಿಯ ಮತ್ತೊಮ್ಮೆ ಎಚ್ಚರಿಕೆ
Upload Image: 
Body: 

'ಕೊರಿಯ ಪರ್ಯಾಯ ದ್ವೀಪದಲ್ಲಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಮತ್ತು ಅತಿರೇಕದ ಮಟ್ಟಕ್ಕೆ ತಲುಪಿರುವುದರಿಂದ ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಸಂಭವಿಸಬಹುದು'' ಎಂದು ಉತ್ತರ ಕೊರಿಯ ಮತ್ತೊಮ್ಮೆಎಚ್ಚರಿಕೆ ನೀಡಿದೆ. ElectReps ಈ ಹಿಂದಿನ ಹೆಚ್ಚರಿಕೆಯನ್ನು ಆಂಗ್ಲ ಮಾದ್ಯಮದಲ್ಲಿ ಇಂದು ವರದಿಮಾಡಿತ್ತು. ಈಗ ಉತ್ತರ ಕೊರಿಯ ಮತ್ತೊಮ್ಮೆಎಚ್ಚರಿಕೆ ನೀಡಿರುವುದರಿಂದ ಇದು ತುಂಬಾ ಅಪಾಯಕಾರಿ ಯಾಗಿ ಪರಿಣಮಿಸಿದೆ .

ವಿಶ್ವಸಂಸ್ಥೆಯ ಮಹಾಧಿವೇಶನದ ನಿಶ್ಶಸ್ತ್ರೀಕರಣ ಸಮಿತಿಗೆ ವಿಶ್ವಸಂಸ್ಥೆಯಲ್ಲಿನ ಉತ್ತರ ಕೊರಿಯದ ಉಪ ರಾಯಭಾರಿಯಾಗಿರುವ ಕಿಮ್‌ ಇನ್‌ ರಯಾಂಗ್‌ ಅವರು "ಪಾಂಗ್ಯಾಂಗ್‌ಗೆ ರಕ್ಷಣಾ ಅಣ್ವಸ್ತ್ರಗಳನ್ನು ಹೊಂದುವ ಹಕ್ಕಿದೆ'' ಎಂದು ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

Reach Count: 
1