ER NEWS

News Subject: 
ಬ್ರೇಕಿಂಗ್ ನ್ಯೂಸ್: ಬಿಜೆಪಿ ಸೇರಲ್ಲ, ಪ್ರಮೋದ್ ಮಧ್ವರಾಜ್ ಸ್ಪಷ್ಟನೆ
Upload Image: 
Body: 

ಸಚಿವ ಪ್ರಮೋದ್ ಮಧ್ವರಾಜ್ ಅವರು ಇತ್ತೀಚಿನ ದಿನಗಳಲಿಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗೆ ತೆರೆ ಬಿದ್ದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಧ್ವರಾಜ್ ಯಾವ ಕಾರಣಕ್ಕೂ ಬಿಜೆಪಿ ಸೇರಲ್ಲ ಅಲ್ಲದೆ ಇದುವರೆಗೆ ಅಮಿತ್ ಶಾ ಮುಖ ಸಹ ನೋಡಿಲ್ಲ ಎಂದು ಉಡುಪಿಯಲ್ಲಿ ElectReps ನ ಮೂಲಗಳಿಗೆ ತಿಳಿಸಿದ್ದಾರೆ. ತಾವು ಕಾಂಗ್ರೆಸ್ ನಲ್ಲೆ ಮುಂದುವರಿಯುವದಾಗಿಯೂ ಸ್ಪಷ್ಟಪಡಿಸಿದ್ದಾರೆ . ನಿನ್ನೆ ಕೇಂದ್ರ ಸಚಿವ ಅನಂತ ಕುಮಾರ್ ಬ್ರಹ್ಮಾವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವ ಮಧರಾಜ್ ಭೇಟಿಯಾಗಿದ್ದ ಫೋಟೋ ElectReps ನಲ್ಲಿ ಪ್ರಕಟವಾಗಿತ್ತು ಅಲ್ಲದೆ ಪ್ರಮೋದ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತಿತ್ತು

Reach Count: 
1