ER NEWS

News Subject: 
30 ಸಾವಿರ ಮಂದಿಗೆ ಉದ್ಯೋಗ ; ಮಂಗಳೂರಿನಲ್ಲಿ ₹1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್‌ಗೆ ಶೀಘ್ರ ಮಂಜೂರಾತಿ: ಅನಂತ್ ಕುಮಾರ್
Upload Image: 
Body: 

ಮಂಗಳೂರಿನಲ್ಲಿ ₹ 1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್ ಗೆ ಮುಂದಿನ ವಾರ ಮಂಜೂರಾತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದರು. ನಗರದ ಪುರಭವನದಲ್ಲಿ ಸೋಮವಾರ ನಡೆದ ಮುದ್ರಾ ಪ್ರೋತ್ಸಾಹ ಎಲ್ಲ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಪಾರ್ಕ್ ನಿಂದ 30,000 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

Reach Count: 
1