News

E.g., 15/06/2021
ER NEWS

Subject As Gujarat waits for poll date, state gets projects worth nearly Rs 12,500 cr

In the run-up to the assembly election, Gujarat has witnessed announcements and foundation laying of infrastructure and social welfare projects worth at least Rs 12,500 crore in October alone.
And, with breaking away from tradition, when Election Commission Of India(ECI) did not announce Gujarat elections schedule along with Himachal Pradesh, the BJP government here has got window for coming out with more poll doles before model code of conduct gets effective .

Inauguration of...
Post date: 14-10-1717

ER NEWS

Subject ದೇಶದಲ್ಲೀಗ ತುರ್ತು ಪರಿಸ್ಥಿತಿಯ ಛಾಯೆ: ದೇವೇಗೌಡರ ಆತಂಕ

ಇಂದು ಭಾರತದಲ್ಲಿ ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿ ಛಾಯೆ ಕಾಣಿಸಿಕೊಳ್ಳಲಾರಂಭಿಸಿದೆ. ಇದಕ್ಕೆ ಕಾರಣ ಪ್ರಾದೇಶಿಕ ಪಕ್ಷಗಳ ದೌರ್ಬಲ್ಯ ಮತ್ತು ಕಾಂಗ್ರೆಸ್ನ ಅವಕಾಶವಾದಿ ರಾಜಕಾರಣ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಹಳ ದಿನಗಳಿಂದಲೂ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಬಗ್ಗೆ ಚರ್ಚಿಸಲಾಗುತ್ತಿತ್ತು. ಈಗ ಏಕಾಏಕಿ ಒಂದು ರಾಜ್ಯದ ಚುನಾವಣೆ ದಿನಾಂಕ ಘೋಷಣೆ ಮಾಡಿ, ಪ್ರಧಾನಿ ಸ್ವ ರಾಜ್ಯದ ಚುನಾವಣೆ ದಿನಾಂಕವನ್ನು ಪ್ರಕಟಿಸಿಲ್ಲ. ಇದರ ಹಿನ್ನೆಲೆ, ಉದ್ದೇಶ ಏನು ಎಂಬುದನ್ನು ಬಹಿರಂಗಪಡಿಸಬೇಕಾಗಿದೆ ಎಂದು...
Post date: 14-10-1717

ER NEWS

Subject ಸಚಿವ ರೋಷನ್ ಬೇಗ್ ವಿರುದ್ದ ದಾಖಲಾಯ್ತು ಕ್ರಿಮಿನಲ್ ಕೇಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವುದು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಾರ್ತಾ ಸಚಿವ ರೋಷನ್‍ಬೇಗ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಮೂರು ದಿನಗಳ ಹಿಂದೆ ಪುಲಿಕೇಶಿ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ರೋಷನ್‍ಬೇಗ್ ಅವರು, ಪ್ರಧಾನಿಯವರ ಬಗ್ಗೆ ತಮಿಳು ಭಾಷೆಯಲ್ಲಿ ಅಶ್ಲೀಲ ಪದ ಬಳಕೆ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು ಮಾತ್ರವಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರ ಬಗ್ಗೆಯೂ ಅವಹೇಳನಕಾರಿಯಾಗಿ...
Post date: 14-10-1717

ER NEWS

Subject ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳು: ನಾಲಿಗೆ ಹರಿಬಿಟ್ಟ ದುರಹಂಕಾರಿ ಸಚಿವ ವಿನಯ್ ಕುಲಕರ್ಣಿ

ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳಿದ್ದಂತೆ ಎಂದು ಮತ್ತೊಬ್ಬ ಸಚಿವ ವಿನಯ್ ಕುಲಕರ್ಣಿ ನಾಲಿಗೆ ಹರಿಬಿಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಮತ್ತು ಜೋಷಿ ಗೊಡ್ಡೆಮ್ಮೆಗಳಿದ್ದಂತೆ, ಹಾಲು ನೀಡುವುದಿಲ್ಲ, ಹೆರುವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ರೋಷನ್ಬೇಗ್ ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಪದಗಳನ್ನು ಬಳಸಿರುವುದು, ಬೇಗ್ ವಿರುದ್ಧ ಅದೇ ಪದಗಳನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರಯೋಗಿಸಿರುವ ವಿಚಾರ ಹಸಿರಾಗಿರುವಂತೆಯೇ ಸಚಿವ ಕುಲಕರ್ಣಿ ಅಸಭ್ಯ ಹೇಳಿಕೆ ಹೊರಬಿದ್ದಿದೆ.


Post date: 14-10-1717
ER NEWS

Subject ಕಾರ್ಪೋರೇಟರ್ ರಿಂದ ಪ್ರಧಾನಿ ವಿರುದ್ಧ ಅಸಹ್ಯದ ಮಾತು

ಕಾಂಗ್ರೆಸ್ನ ನಗರ ಪಾಲಿಕೆ ಸದಸ್ಯರೊಬ್ಬರು ಪ್ರಧಾನಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಸಚಿವ ರೋಷನ್ ಬೇಗ್ ಮೋದಿ ವಿರುದ್ಧ ಮಾತನಾಡಿದ್ದ ವಿವಾದವೇ ತಣ್ಣಾಗಾಗಿಲ್ಲ ಅಷ್ಟರಲ್ಲಿ ಇನ್ನೊಂದು ವಿವಾದ ಹೊರ ಬಂದಿದೆ.

ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ದೀಪಕ್ ಚಿಂಚೋರೆ ಈ ಬಾರಿ ಎಡವಟ್ಟು ಮಾಡಿಕೊಂಡಿರುವ ರಾಜಕಾರಣಿಯಾಗಿದ್ದು. ದೀಪಕ್ ಚಿಂಚೋರೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿರುವ ನಾಯಕ ಜನರಿಂದಲೇ ಮೋದಿ ಕೈಸಾ ಹೇ ಲುಚ್ಚಾ ಹೇ ಎಂದು ಕೂಗಿಸಿದ್ದಾರೆ....
Post date: 14-10-1717

ER NEWS

Subject ಅಮೇಥಿಯಲ್ಲಿ ಕಲೆಕ್ಟರ್‌ ಕಚೇರಿ ನಿರ್ಮಿಸಲಾಗದವರು ಗುಜರಾತ್‌ ಅಭಿವೃದ್ಧಿ ಮಾಡುವರೆ? ರಾಹುಲ್‌ ವಿರುದ್ಧ ಯೋಗಿ ತೀಕ್ಷ್ಣ ವಾಗ್ದಾಳಿ

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅಭಿವೃದ್ಧಿಯ ಬೆಂಬಲಿಗರಲ್ಲ, ವಿನಾಶದ ಬೆಂಬಲಿಗರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.'ಇಶ್ರತ್‌ ಜಹಾನ್‌ಳಂತಹ ಭಯೋತ್ಪಾದಕರನ್ನು ಗುಜರಾತ್‌ನ ಭದ್ರತಾ ಪಡೆಗಳು ಕೊಂದು ಹಾಕಿದಾಗ ರಾಹುಲ್‌ ಗಾಂಧಿ ಆಕೆಯನ್ನು ಬೆಂಬಲಿಸಿದ್ದರು' ಎಂದು ರ‍್ಯಾಲಿಯೊಂದರಲ್ಲಿ ಮಾತನಾಡುತ್ತಾ ಅವರು ನುಡಿದರು.

'ಕಾಂಗ್ರೆಸ್‌ ಅಭಿವೃದ್ಧಿಯ ಸಂಕೇತವಲ್ಲ, ಅದು ವಿಧ್ವಂಸಕತೆಯ ಸಂಕೇತ' ಎಂದು ಅವರು ಪುನರುಚ್ಚರಿಸಿದರು. ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಅವರ ಕ್ಷೇತ್ರ ಅಮೇಥಿಯಲ್ಲಿ ಒಂದು ಕಲೆಕ್ಟರೇಟ್‌ ಕಚೇರಿ (...
Post date: 14-10-1717

ER NEWS

Subject ಅಮಿತ್‌ ಶಾ ಮಾಯಾ ಮಂತ್ರಗಳು ಇಲ್ಲಿ ನಡೆಯೋದಿಲ್ಲ: ಸಿಎಂ

ರಾಜ್ಯಕ್ಕೆ ಸಾವಿರಾರು ಶಾ ಗಳು, ಮೋದಿಗಳು ಬಂದರೂ ಅವರ ಆಟ ಕರ್ನಾಟಕದಲ್ಲಿ ನಡೆಯೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪ ಇಬ್ಬರೂ ಜೈಲಿಗೆ ಹೋಗಿ ಬಂದ ಗಿರಾಕಿಗಳು, ಯಾರೇ ಬಂದರೂ ನಮ್ಮ ವಿಜಯವನ್ನು ತಡೆಯಲು ಸಾಧ್ಯವಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಶಾ... ನಾ ಮಾಯಾ ಮಂತ್ರಗಳು ಕರ್ನಾಟಕದಲ್ಲಿ ನಡೆಯೋದಿಲ್ಲ, ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಶಾ, ಯಡಿಯೂರಪ್ಪ...
Post date: 14-10-1717

ER NEWS

Subject Rahul's 'women in shorts' comment unbecoming of politicians: Sushma Swaraj

External affairs minister Sushma Swaraj on Saturday slammed Congress vice president Rahul Gandhi's comments about women wearing shorts in the RSS, saying that such remarks were "unbecoming" of politicians.
"It's unbecoming of politicians to speak like this," she said at a 'Mahila Town Hall' in Ahmedabad, reported ANI.

"Had Rahul Gandhi asked why women are not allowed to wear shorts in the RSS, I would have definitely responded. But given the inappropriate language he used, I do...
Post date: 14-10-1717

ER NEWS

Subject ಬಿಜೆಪಿ ದೋಸ್ತಿ ನಂತರ ಮೋದಿ - ನಿತೀಶ್‌ ಮೊದಲ ಬಾರಿ ವೇದಿಕೆ ಮೇಲೆ

ಬಿಜೆಪಿ ಮತ್ತು ಜೆಡಿಯು ರಾಜಕೀಯವಾಗಿ ಮೈತ್ರಿಕೊಂಡ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಪಟನಾದಲ್ಲಿ ನಡೆದ ಪಟನಾ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡರು. ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಹಾರದ ಅಭಿವೃದ್ಧಿ ಹಾಗೂ ಅದಕ್ಕೆ ಕಾರಣಕರ್ತರಾದ ನಿತೀಶ್‌ ಕುಮಾರ್‌ ಆಡಳಿತ ವೈಖರಿಯನ್ನು ಕೊಂಡಾಡಿದರು.

ಈಶಾನ್ಯ ಭಾಗದ ರಾಜ್ಯಗಳು ಅಭಿವೃದ್ಧಿ ಹೊಂದಬೇಕು ಎನ್ನುವುದೇ ಕೇಂದ್ರ ಸರಕಾರದ ಮುಖ್ಯ ಗುರಿ. 2022ರಲ್ಲಿ ನಮ್ಮ ದೇಶದ 75 ಸ್ವಾತಂತ್ರ್ಯೋತ್ಸವ. ಈ...
Post date: 14-10-1717

Pages