News

E.g., 15/06/2021
ER NEWS

Subject ರಾಹುಲ್ ಒಬ್ಬ ಅಪ್ರಬುದ್ಧ ರಾಜಕಾರಣಿ; ಜಗದೀಶ್ ಶೆಟ್ಟರ್

ಯಾವ ಶೌಚಾಲಯಕ್ಕೆ ಹೋಗಬೇಕು ಅನ್ನೋದೇ ಗೊತ್ತಿಲ್ಲದ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಪಹಾಸ್ಯ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ನಡೆದ ಸುದ್ದ್ದಿಗೋಷ್ಠಿಯಲ್ಲಿ ಮಾತನಾಡಿದರು ಇದೇ ವೇಳೆ ಅವರು ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ಅಂತಹ ರಾಜಕಾರಣಿಗೆ ಕಾಂಗ್ರೆಸ್ ಕಿರೀಟ ನೀಡಲು ಹೊರಟಿದೆ. ಇದರಿಂದ ಕಾಂಗ್ರೆಸ್ ಅಂತ್ಯ ಪ್ರಾರಂಭವಾಗಿದೆ ಎಂದು ಶೆಟ್ಟರ್ ಕುಹಕವಾಡಿದರು.

ರೋಷನ್ ಬೇಗ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ರೋಷನ್ ಬೇಗ್ ಹೇಳಿಕೆಯಿಂದ ಕಾಂಗ್ರೆಸ್ ಸಂಸ್ಕೃತಿ ಗೊತ್ತಾಗುತ್ತದೆ. ತೆಲಗಿಯ ಚಾಪಾ ಕಾಗದ ಹಗರಣದಲ್ಲಿ...
Post date: 15-10-1717

ER NEWS

Subject Gurdaspur Lok Sabha bypoll results 2017: Big win for Congress, BJP dissappointed

Punjab's ruling Congress party candidate Sunil Jakhar on Sunday emerged victorious in the Gurdaspur Lok Sabha by-election by defeating his BJP rival Swaran Salaria by over 1 lakh votes after several rounds of counting. According to ANI, Sunil Jakhar won by a margin of over 1.93 lakh votes.


Post date: 15-10-1717
ER NEWS

Subject ಹುಬ್ಬಳ್ಳಿಯಲ್ಲಿ ಭಾರಿ ಮಳೆ : ಹಲವು ಮನೆಗಳಿಗೆ ನುಗ್ಗಿದ ನೀರು

ಧಾರವಾಡ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾತ್ರಿ ಮಳೆ ಸುರಿದಿದ್ದರಿಂದ ಕುಂದಗೋಳ ತಾಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ತಾಲೂಕಿನ ಹಳ್ಯಾಳ, ಕಡಪಟ್ಟಿ ಅಲ್ಲಾಪೂರ ಸೇರಿದಂತೆ ಇತರೆ ಗ್ರಾಮಗಳಲ್ಲಿನ ಮನೆಗಳು ಜಲಾವೃತಗೊಂಡಿವೆ. ಮಳೆಯ ಅಬ್ಬರದಿಂದ ಈ ಗ್ರಾಮಗಳ ಜನರು ತತ್ತರಿಸಿದ್ದು, ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನಿದ್ದೆ ಮಾಡದೇ ಜನರು ರಾತ್ರಿಯೆಲ್ಲಾ ನೀರಿನಲ್ಲೇ ಜಾಗರಣೆ ಮಾಡಿದರು. ಸಾಮಗ್ರಿಗಳು ಸೇರಿದಂತೆ ದವಸ ಧಾನ್ಯಗಳು ನೀರಿನಲ್ಲಿ ಮುಳುಗಿವೆ. ಕೆಲವರು ರಾತ್ರಿ ಊಟ ಬಿಟ್ಟು ನೀರಿನ ಮಧ್ಯೆ ಕಾಲ...
Post date: 15-10-1717

ER NEWS

Subject ಚಿಕಿತ್ಸೆ ನೀಡಲು 15 ದಿನಗಳಿಗೊಮ್ಮೆ ಜೈಲು ಭೇಟಿ: ದಂತವೈದ್ಯರಾದ ತಲ್ವಾರ್‌ ದಂಪತಿ ಭರವಸೆ

ವೃತ್ತಿಯಲ್ಲಿ ದಂತವೈದ್ಯರಾಗಿರುವ ರಾಜೇಶ್‌ ಮತ್ತು ನೂಪುರ್ ತಲ್ವಾರ್‌ ದಂಪತಿ ಜೈಲಿನಿಂದ ಬಿಡುಗಡೆಯಾದ ನಂತರ ಪ್ರತಿ 15 ದಿನಗಳಿಗೊಮ್ಮೆ ದಾಸ್ನಾ ಕಾರಾಗೃಹ ಭೇಟಿ ಮಾಡಿ, ಹಲ್ಲಿನ ಸಮಸ್ಯೆಗಳಿರುವ ಕೈದಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

9 ವರ್ಷಗಳ ಹಿಂದೆ ನೊಯಿಡಾದಲ್ಲಿ ನಡೆದಿದ್ದ ಆರುಷಿ–ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಆರುಷಿ ಪೋಷಕರಾದ ರಾಜೇಶ್‌ ತಲ್ವಾರ್‌ ಮತ್ತು ನೂಪುರ್‌ ತಲ್ವಾರ್‌ಗೆ ಸಿಬಿಐ ವಿಶೇಷ ನ್ಯಾಯಾಲಯ 2013ರಲ್ಲಿ ಜೀವವಾಧಿ ಶಿಕ್ಷೆ ವಿಧಿಸಿತ್ತು. 2013ರ ನವೆಂಬರ್‌ನಿಂದ ಈ ದಂಪತಿಗಳನ್ನು ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿ ಇರಿಸಲಾಗಿದೆ. ಆರುಷಿ...
Post date: 15-10-1717

ER NEWS

Subject ಸಾಮೂಹಿಕ ಸಮಾಧಿಯಲ್ಲಿ 'ವಿಹರಿಸುತ್ತಿರುವ' ಐಸಿಸ್‌ ಉಗ್ರರು

ಒಂದು ಕಾಲದಲ್ಲಿ ಇಸ್ಲಾಮಿಕ್‌ ಸ್ವರ್ಗವನ್ನು ಸೃಷ್ಟಿಸುತ್ತೇವೆ ಎಂದು ಘೋಷಿಸಿ ಜಗತ್ತಿನ ಎಲ್ಲೆಡೆಯಿಂದ ಉಗ್ರರ ನೇಮಕ ಮಾಡಿಕೊಳ್ಳುತ್ತಿದ್ದ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಈಗ ಮಣ್ಣಲ್ಲಿ ಮಣ್ಣಾಗಿದೆ. ಖಲೀಫನ ಸಾಮ್ರಾಜ್ಯದ ಯೋಧರು ಎಂದು ಹೇಳಿಕೊಳ್ಳುತ್ತಿದ್ದ ಜಿಹಾದಿಗಳು ಸಾಮೂಹಿಕ ಸಮಾಧಿಯಲ್ಲಿದ್ದಾರೆ.

ಬಾಗ್ದಾದ್‌ನಿಂದ 90 ಕಿ.ಮೀ ದೂರದ ಇರಾಕಿ ಪಟ್ಟಣ ಧುಲುಯಿಯಾದಲ್ಲಿ ನರಿ-ನಾಯಿಗಳಿಗೆ ಆಹಾರವಾಗಲಿದ್ದ ಜಿಹಾದಿಗಳ ಮೃತದೇಹಗಳನ್ನು ಇರಾಕಿ ಭದ್ರತಾ ಪಡೆಗಳು ತರಾತುರಿಯಲ್ಲಿ ತೋಡಿದ ಗುಂಡಿಗಳಲ್ಲಿ ಹೂತುಹಾಕಿದ್ದಾರೆ.

'ಅವರು ನರಿ-ನಾಯಿಗಳಿಗೆ ಆಹಾರವಾಗಬೇಕಿತ್ತು. ಅವರನ್ನು ನಾವು ಹೂತು ಹಾಕಿದ್ದು...
Post date: 15-10-1717

ER NEWS

Subject ಮುಜರಾಯಿ ದೇವಸ್ಥಾನಗಳಿಗೆ ದಲಿತ ಅರ್ಚಕರ ನೇಮಕ - ಸಿದ್ದರಾಮಯ್ಯ

ಕೇರಳ ಮಾದರಿಯಲ್ಲಿ ಕರ್ನಾಟಕದ ಮುಜರಾಯಿ ದೇವಸ್ಥಾನಗಳಿಗೆ ದಲಿತರನ್ನು ಅರ್ಚಕರನ್ನಾಗಿ ನೇಮಿಸಲು ನಾವು ಮುಕ್ತ ಮನಸು ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯಗಳಿಗೆ ದಲಿತ ಅರ್ಚಕರನ್ನು ನೇಮಕ ಮಾಡುವ ಬಗ್ಗೆ ನನ್ನ ವಿರೋಧ ಖಂಡಿತಾ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.


Post date: 15-10-1717
ER NEWS

Subject ಬೆಂಗಳೂರು:ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಇನ್ನೋರ್ವ ಬಾಲಕಿ

ನಗರ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು, ಇಂದು ಇನ್ನೋರ್ವ ಬಾಲಕಿ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಸಿ.ವಿ.ರಾಮನ್ ನಗರದಲ್ಲಿ ನಡೆದಿದೆ. ಕೃಷ್ಣಪ್ಪ ಗಾರ್ಡನ್ ಬಳಿ 16 ವರ್ಷದ ನರಸಮ್ಮ ಎಂಬ ಬಾಲಕಿ 7 ಗಂಟೆ ಸುಮಾರಿಗೆ ಶೌಚಾಲಯಕ್ಕೆಂದು ತೆರಳಿದ್ದ ವೇಲೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ತಿಳಿದು ಬಂದಿದೆ. ಶವ ಕೂಡಲೇ ಪತ್ತೆಯಾಗಿದ್ದು, ಕೊಚ್ಚಿ ಹೋದಲ್ಲಿದ್ದ 400 ಮೀಟರ್ ದೂರದಲ್ಲಿ ಶವವನ್ನು ಮೇಲಕ್ಕೆತ್ತಲಾಗಿದೆ.

ನರಸಮ್ಮ ಕಲಬುರಗಿ ಮೂಲದ ವೆಂಕಪ್ಪ ಮತ್ತು ಕಾಶಿ ದಂಪತಿಯ ಪುತ್ರಿ ಎಂದು ತಿಳಿದು ಬಂದಿದ್ದು, 15 ದಿನಗಳಲ್ಲಿ ಈಕೆಗೆ ಮದುವೆ ನಡೆಸಲು ಸಿದ್ದತೆಗಳು ನಡೆದಿದ್ದವು ಎಂದು ತಿಳಿದು...
Post date: 15-10-1717

ER NEWS

Subject ಉದ್ಯೋಗ ಕ್ಷೇತ್ರ ಬಯಸೋದುಅಂಕಗಳನ್ನಲ್ಲ: ಸ್ಯಾಮ್‌ ಪಿತ್ರೋಡ

ಸರಿಯಾದ ಕೌಶಲ್ಯತೆ ಹಾಗೂ ಜ್ಞಾನ ಮಾತ್ರ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಕೈಹಿಡಿಯುತ್ತದೆ ಎಂದು ದೇಶದ ದೂರ ಸಂಪರ್ಕ ಕ್ರಾಂತಿಯ ಪಿತಾಮಹ ಹಾಗೂ ಪದ್ಮಭೂಷಣ ಸ್ಯಾಮ್‌ ಪಿತ್ರೋಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಜತ ಮಹೋತ್ಸವದಲ್ಲಿ ಆಶಾದಾಯಕ ಮನಸ್ಸುಗಳಿಗಾಗಿ ಆಧುನಿಕ ವಿದ್ಯಾಭ್ಯಾಸದಲ್ಲಿ ಹೊಸತನ (ಸೃಜನಶೀಲತೆ) ಈ ವಿಷಯದ ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಕೇವಲ ಅಂಕಗಳನ್ನುಗಳಿಸು ವುದರ ಜೊತೆಯಲ್ಲಿಯೇ, ಜ್ಞಾನ ಹಾಗೂ ಕೌಶಲ್ಯವೃದ್ಧಿಗೂ ಒತ್ತು ನೀಡಬೇಕು. ಪೋಷಕರೂ ಇಂತಹ ವ್ಯವಸ್ಥೆಗೆ ಮುಂದಾಗಬೇಕು ಎಂದರು....
Post date: 15-10-1717

ER NEWS

Subject ಮಳೆಗೆ ಕೊಚ್ಚಿ ಹೋಗಿದ್ದ ಯುವತಿ ಪುಷ್ಪಾ ಮೃತದೇಹ ಪತ್ತೆ

ಭಾರೀ ಮಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಪುಷ್ಪಾ ಮೃತದೇಹ ಕುಂಬಳಗೋಡು ಸಮೀಪದ ರಾಜಕಾಲುವೆಯಲ್ಲಿ ರವಿವಾರ ಪತ್ತೆಯಾಗಿದೆ. ಸತತ ಕಾರ್ಯಾಚರಣೆಯ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪುಷ್ಪ ಶವವನ್ನು ಪತ್ತೆ ಹಚ್ಚಿ ನೀರಿನಿಂದ ಮೇಲಕ್ಕೆತ್ತಿದ್ದಾರೆ.ಆದರೆ ತಾಯಿ ನಿಂಗವ್ವ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ಹೊರ ಬಂದಿದ್ದ ನಿಂಗವ್ವ (57) ಹಾಗೂ ಅವರ ಮಗಳು ಪುಷ್ಪಾ (22) ನೀರಿನಲ್ಲಿ ಮುಳುಗಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದರು. ಇದೇ ವೇಳೆ. ನೀರುಗಾಲುವೆಯಲ್ಲಿ ಕೊಚ್ಚಿ ಹೋಗಿದ್ದ...
Post date: 15-10-1717

Pages